Advertisements

Tag: ಎಸ್.ಟಿ. ಸೋಮಶೇಖರ್

ಮಾನ ಮರ್ಯಾದೆ ಇದ್ದವರು ಬಿಜೆಪಿಗೆ ಹೋಗಲ್ಲ-ಸಿದ್ದರಾಮಯ್ಯ

ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ನಾಳೆ ಹೊರ ಬೀಳಲಿದೆ. ನಿರೀಕ್ಷಿತ ಸ್ಥಾನಗಳನ್ನು ಗಳಿಸುವ ವಿಶ್ವಾಸದಲ್ಲಿರುವ ಬಿಜೆಪಿ ಸರ್ಕಾರ ಉಳಿಯುತ್ತದೆ ಅನ್ನುವ ಭರವಸೆಯಲ್ಲಿದೆ. ಇನ್ನು ನಾವೇ ಹೆಚ್ಚು ಸ್ಥಾನ ಪಡೆಯೋದು. ಹೀಗಾಗಿ ಬಿಜೆಪಿ ಸರ್ಕಾರ ಪತನ ಗ್ಯಾರಂಟಿ ಅನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಚಾರ. ಈ ಮಧ್ಯೆ ಫಲಿತಾಂಶ ಲಾಭ ಪಡೆಯುವ ಲೆಕ್ಕಚಾರ ತೆನೆ ಹೊತ್ತ ಮಹಿಳೆಯ ಮನೆಯಲ್ಲಿ ನಡೆಯುತ್ತಿದೆ. ಇಷ್ಟೆಲ್ಲಾ ಲೆಕ್ಕಚಾರಗಳ ನಡುವೆ…

Advertisements