Peruser!!! It is a trendy supermarket: read articles on day to day basis in English & Kannada. Read,Share & Care
ಮೈಸೂರಿನ ಜಗನ್ಮೋಹನ ಅರಮನೆಯ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ‘ ಗ್ಲೋ ಆಫ್ ಹೋಪ್’ ಕಲಾಕೃತಿಯನ್ನು ಮೊದ ಮೊದಲು ರವಿವರ್ಮ ರಚಿಸಿದ್ದ ಎಂದು ಎಲ್ಲರೂ ನಂಬಿದ್ದರು. ಆದರೆ ಬಳಿ ಗೊತ್ತಾಗಿದ್ದು ಇದು ಎಸ್.ಎಲ್.ಹಲ್ದಂಕರ್ ರಚಿಸಿದ ಕೃತಿ ಎಂದು. ಈ ಚಿತ್ರದಲ್ಲಿರುವ ಬಾಲೆ ಗೀತಾ ಕೃಷ್ಣಕಾಂತ್ ಉಪ್ಲೇಕರ್ ತಮ್ಮ 102ನೇ ವಯಸ್ಸಿನಲ್ಲಿ ಮಂಗಳವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಿಧನರಾದರು. ಗೀತಾ ಕೃಷ್ಣಕಾಂತ್ ಉಪ್ಲೇಕರ್ ಕೆಲವು…