Tag: ಆಪರೇಷನ್ ಕಮಲ

ಸರ್ಕಾರದ ಬಗ್ಗೆ ಡೋಂಟ್ ಕೇರ್ …ಮಗ ಅಭಿಮನ್ಯು ಪಾತ್ರ ಹೇಗೆ ಮಾಡಿದ್ದಾನೆ ಅನ್ನೋದೇ ವರಿ

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಕಮಲ ಪಾಳಯದ ಅಪರೇಷನ್ ಕಮಲದ ಹೊಡೆತಕ್ಕೆ ಕಾಂಗ್ರೆಸ್ ನಾಯಕರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಸಿಎಂ ಕುಮಾರಸ್ವಾಮಿ ಏನು ಆಗಿಲ್ಲ ಅನ್ನುವಂತೆ ನಡೆದುಕೊಳ್ಳುತ್ತಿರುವುದು ಕುತೂಹಲ ಹುಟ್ಟಿಸಿದೆ. ಕಾಂಗ್ರೆಸ್ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದರೆ, ಕುಮಾರಸ್ವಾಮಿ ಮಾತ್ರ ತನಗೇನೂ ಸಂಬಂಧವಿಲ್ಲ, ಅವೆಲ್ಲಾ ಕಾಂಗ್ರೆಸ್ ನಾಯಕರ ತಲೆನೋವು ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಶಾಸಕ ಮುನಿರತ್ನ ಮನೆಗೆ ಎಂಟ್ರಿ…