Tag: ಅನಿತಾ ಕುಮಾರಸ್ವಾಮಿ

ಅನಿತಾಕ್ಕ ಹೆಸರಿನಲ್ಲಿದೆ ಹಾರ್ಲೆ ಡೆವಿಡ್ ಸನ್ ಬೈಕ್…..?

ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಕುಟುಂಬ ಆಸ್ತಿ ವಿವರವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿರುವ ವಿವರ ಪ್ರಕಾರ ಅವರ ಕುಟುಂಬದ ಆಸ್ತಿ ಬರೋಬ್ಬರಿ 167 ಕೋಟಿ ರೂಪಾಯಿ. 2013ರಲ್ಲಿ…

ಮಗನಿಗೆ ಆ ಸಂಬಂಧ ಬೇಡ – ವಿಜಯವಾಡ ಸಂಬಂಧ ಕುರಿತಂತೆ ಅನಿತಾ ಮಾತು

ಆಗಸ್ಟ್ 30ಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದು ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ. ಮಾಧ್ಯಮಗಳಲ್ಲಿ ಬ್ರೇಕಿಂಗ್ ಮೇಲೆ ಬ್ರೇಕಿಂಗ್ ಕೂಡಾ ಬಂದಿತ್ತು. ಇನ್ನೇನು ಮದುವೆಯೇ ಆಗಿ ಹೋಯ್ತು ಅನ್ನುವಷ್ಟರ ಮಟ್ಟಿಗೆ ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ ಬೋಡೆಪುಡಿ ಶಿವಕೊಟೇಶ್ವರ ರಾವ್ ಮಗಳು ಸಹಜ ಜೊತೆ ನಿಖಿಲ್ ಮದುವೆ ನಡೆಯುತ್ತಿಲ್ಲ ಅನ್ನುವ ಸುದ್ದಿ ಬಂದಿದೆ. ಸಹಜಗಳನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಅನಿತಾ ಹಿಂದೇಟು ಹಾಕಿದ್ದಾರೆ ಅನ್ನುವ…