Posted on January 22, 2019
by TorrentSpree
Leave a Comment
ಪ್ರತಕರ್ತರಿಗೂ ಸಂವೇದನೆಗಳಿರಬೇಕು.ಯಾವ ಪ್ರಶ್ನೆಯನ್ನು ಎಲ್ಲಿ ಕೇಳಬೇಕು ಅನ್ನುವ ಪರಿಜ್ಞಾನವಿರಬೇಕು. ಒಂದು ವೇಳೆ ಎಲ್ಲಿ ಯಾವ ಪ್ರಶ್ನೆ ಕೇಳಬೇಕು ಅನ್ನುವ ಅರಿವಿಲ್ಲದಿದ್ದರೆ ಎಡವಟ್ಟುಗಳಾಗುತ್ತದೆ. ಈಗ ಮರಣ ಸಂಭವಿಸಿದ ಮನೆಗಳಿಗೆ ಹೋಗುವ ಪತ್ರಕರ್ತರು ಕಣ್ಣೀರಿಡುತ್ತಿರುವವರ ಮೂತಿಗೆ ಲೋಗೋ ಹಿಡಿಯುವ ಮೂಲಕ ಸಂವೇದನೆಯಲ್ಲಿ ಕಳೆದುಕೊಂಡಾಗಿದೆ. Aggressive ಪತ್ರಕರ್ತರು ಎಂದೆನಿಸಿಕೊಳ್ಳಲು ಭರದಲ್ಲಿ ಬಾಯಿ ಬಂದ ಪ್ರಶ್ನೆಯನ್ನು ಕೇಳಿ ವೀಕ್ಷಕರಿಂದ ಛೀ..ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ…