ವಿಕೃತ ಕಾಮದ ಬಲೆಯಲ್ಲಿ ಕರ್ನಾಟಕದ ಸ್ವಾಮೀಜಿಯೊಬ್ಬರು ಸಿಲುಕಿಕೊಂಡಿದ್ದು, ಕರಾವಳಿಗರ ಮೊಬೈಲ್ ಫೋನ್ ಗಳಲ್ಲಿ ಈ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಷಣದಿಂದ ಕ್ಷಣಕ್ಕೆ ವೈರಲ್ ಆಗುತ್ತಿದೆ ಎಂದು ಸುವರ್ಣ ನ್ಯೂಸ್ ಸುದ್ದಿಯೊಂದನ್ನು ಪ್ರಸಾರ ಮಾಡಿದೆ.
ಜೊತೆಗೆ ಕೋರ್ಟ್ ತಡೆಯಾಜ್ಞೆ ಇದ್ದರೂ ನಾವ್ಯಾಕೆ ಈ ಸುದ್ದಿಯನ್ನು ಪ್ರಸಾರ ಮಾಡಿದ್ದೇವೆ ಅನ್ನುವುದಕ್ಕೂ ಕಾರಣವನ್ನೂ ಕೂಡಾ ಕೊಟ್ಟಿದೆ.
ಜೊತೆಗೆ ಈ ಸುದ್ದಿಯನ್ನು ಓದಿರುವ ಅಜಿತ್ ಹನುಮಕ್ಕನವರ್ ಇದನ್ನು ರಾಸಲೀಲೆ ಎಂದು ಕರೆಯಲು ಎಂದು ಸಾಧ್ಯವಿಲ್ಲ. ಇದಕ್ಕೆ ಅದ್ಯಾವ ಪದ ಬಳಸಬೇಕು ಎಂದು ಗೊತ್ತಿಲ್ಲ ಅಂದಿದ್ದಾರೆ.
Discussion about this post