ಕ್ರೀಡಾಂಗಣ

Tokyo Olympics 2020: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ :ಬೆಳ್ಳಿ ಗೆದ್ದ ಮೀರಾ ಬಾಯಿ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಶುಭಾರಂಭ ಮಾಡಿದೆ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತ ಚೊಚ್ಚಲ ಪದಕ ಮುಡಿಗೇರಿಸಿಕೊಂಡಿದೆ. 49 ಕೆಜಿ ವಿಭಾಗದ ಮಹಿಳಾ ವೇಟ್ ಲಿಫ್ಟಿಂಗ್...

Read more

ಟೋಕಿಯೋ 2020 : ಭಾರತಕ್ಕೆ ಮತ್ತೊಂದು ಶುಭ ಸುದ್ದಿ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ದೀಪಿಕಾ – ಪ್ರವೀಣ್ ಜೋಡಿ

ಟೋಕಿಯೋ : ಈ ಬಾರಿಯ ಒಲಿಂಪಿಕ್ಸ್ ನ ಪ್ರಾರಂಭದಲ್ಲೇ ಭಾರತಕ್ಕೆ ಶುಭ ಸುದ್ದಿಗಳು ಬರಲಾರಂಭಿಸಿದೆ. ಹಾಕಿ ತಂಡ ನ್ಯೂಜಿಲೆಂಡ್ ಅನ್ನು ಮಣಿಸಿದ ಬೆನ್ನಲ್ಲೇ ಭಾರತ ಅರ್ಚರಿ ಪಟುಗಳಾದ...

Read more

ಟೊಕಿಯೋ ಒಲಿಂಪಿಕ್ಸ್‌ನಲ್ಲಿ 9ನೇ ಸ್ಥಾನ ಪಡೆದ ದೀಪಿಕಾ ಕುಮಾರಿ

ಟೊಕಿಯೋ  ಒಲಿಂಪಿಕ್ಸ್ ಗೆ ಭಾರತ ಈ ಬಾರಿ ಅತೀ ಹೆಚ್ಚು ಕ್ರೀಡಾಪಟುಗಳನ್ನು ಕಳುಹಿಸಿಕೊಟ್ಟಿದೆ. ಹೀಗಾಗಿ ಪದಕ ಪಟ್ಟಿಯಲ್ಲಿ ಭಾರತದ ಹೆಸರು ಹಿಂದಿಗಿಂತ ಮೇಲಿನ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದೆ....

Read more

ಇಂಗ್ಲೆಂಡ್ ನಲ್ಲಿ ಶತಕದ ದಾಖಲೆ ಬರೆದ ಕನ್ನಡಿಗರ ಕೆ ಎಲ್ ರಾಹುಲ್

ಇಂಗ್ಲೆಂಡ್‌ನ ಚೆಸ್ಟರ್ ಲೆ ಸ್ಟ್ರೀಟ್‌ನಲ್ಲಿರುವ ರಿವರ್‌ಸೈಡ್‌ ಗ್ರೌಡ್‌ನಲ್ಲಿ ಇಂಡಿಯನ್ಸ್ ಮತ್ತು ಕೌಂಟಿ ಸೆಲೆಕ್ಟ್ XI ತಂಡಗಳ ಮಧ್ಯೆ ಮೂರು ದಿನಗಳ ಅಭ್ಯಾಸ ಪಂದ್ಯ ಪ್ರಾರಂಭವಾಗಿದೆ. ಜುಲೈ 20...

Read more

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಬೆಂಬಲಿಸಿ : ಟೀಂ ಇಂಡಿಯಾ ಕಪ್ತಾನ ಕರೆ

ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಬೆಂಬಲಿಸಿ ಎಂದು ಭಾರತ ಕ್ರಿಕೆಟ್ ತಂಡ ಕಪ್ತಾನ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಈ...

Read more

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾ ಗ್ರಾಮದಲ್ಲಿ ಕೊರೋನಾ ಸೋಂಕು ಪತ್ತೆ…!

ಕೊರೋನಾ ಆತಂಕದ ನಡುವೆ ಟೋಕಿಯೋ ಒಲಿಂಪಿಕ್ಸ್ ನಡೆಸಬೇಕಾ ಬೇಡ್ವ ಅನ್ನುವ ವಾದ ವಿವಾದಗಳ ನಡುವೆಯೇ, ಪ್ರತಿಷ್ಟೆಗೆ ಬಿದ್ದ ಜಪಾನ್ ಸರ್ಕಾರ ಒಲಿಂಪಿಕ್ಸ್ ನಡೆಸಲು ಗಟ್ಟಿ ನಿರ್ಧಾರ ಮಾಡಿದೆ....

Read more

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಒರ್ವ ಆಟಗಾರನಿಗೆ ಡೆಲ್ಟಾ ಕಾಟ

ಇಂಗ್ಲೆಂಡ್ ಪ್ರವಾಸದಲ್ಲಿರುವ 23 ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಿಗೆ 20 ದಿನಗಳ ವಿರಾಮದ ಸಮಯದಲ್ಲಿ ಕೊರೋನಾ ಸೋಂಕು ತಗುಲಿದ್ದು, ಗುರುವಾರ ತಂಡದೊಂದಿಗೆ ಅವರು ಡರ್ಹ್ಯಾಮ್‌ಗೆ ತೆರಳುವುದಿಲ್ಲ ಎಂದು ಸುದ್ದಿ...

Read more

ಟೋಕಿಯೋ ಒಲಿಂಪಿಕ್ ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳ ಎಂಟ್ರಿ

ಮೂಡಬಿದಿರೆ : ಜಪಾನಿನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಾರಿಯ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಲು ಆಳ್ವಾಸ್‌...

Read more

ಬರಲಿದೆ ಸೌರವ್ ಗಂಗೂಲಿ ಬಯೋಪಿಕ್… ದಾದಾ ಪಾತ್ರಕ್ಕೆ ರಣಬೀರ್ ಕಪೂರ್

ಬೆಂಗಳೂರು :  ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಪ್ರಸ್ತುತ BCCI ಅಧ್ಯಕ್ಷರಾಗಿರುವ ಸೌರವ್ ಗಂಗೂಲಿಯವರ ಜೀವನಾಧಾರಿತ ಬಾಲಿವುಡ್ ಸಿನಿಮಾ ತೆರೆ ಮೇಲೆ ಬರುವುದು ಖಚಿತವಾಗಿದೆ.ಸೌರವ್​ ಗಂಗೂಲಿ...

Read more

ಇಂಗ್ಲೆಂಡ್ ನ ಮೊದಲ ವಿಶ್ವಕಪ್ ಸಂಭ್ರಮಕ್ಕೆ ಎರಡು ವರ್ಷ ತುಂಬಿದ ಸಂಭ್ರಮ

ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕವಾದ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್ ಮತ್ತು ನ್ಯುಜಿಲೆಂಡ್ ನಡುವೆ ನಡೆದ ಪಂದ್ಯ ಸಾಕ್ಷಿಯಾಗಿತ್ತು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಸೂಪರ್ ಓವರ್...

Read more

1983ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಇನ್ನಿಲ್ಲ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ 1983ರ ವಿಶ್ವ ಕಪ್ ವಿಜೇತ ತಂಡದ ಸದಸ್ಯರಾಗಿದ್ದ ಯಶ್ ಪಾಲ್ ಶರ್ಮಾ ನಿಧನರಾಗಿದ್ದಾರೆ. ಮಂಗಳವಾರ ಹೃದಯಾಘಾತಕ್ಕೆ ಒಳಗಾದ ಅವರಿಗೆ 66...

Read more

T 20 ನಲ್ಲಿ ಮತ್ತೊಂದು ದಾಖಲೆ ಬರೆದ ಗೇಲ್

T20 ಕ್ರಿಕೆಟ್‌ನಲ್ಲಿ ಕ್ರಿಸ್‌ ಗೇಲ್‌ ಮತ್ತೊಂದು ದಾಖಲೆ ಬರೆದಿದ್ದಾರೆ. ಇದೀಗ 14 ಸಾವಿರ ರನ್‌ಗಳನ್ನು ಗಳಿಸಿದ ವಿಶ್ವದ ಮೊತ್ತ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಸೇಂಟ್‌...

Read more

ಗಂಗೂಲಿ ಶರ್ಟ್‌ ಬಿಚ್ಚಿ ಸಂಭ್ರಮಿಸಿದ ದಿನಕ್ಕೆ 15 ವರ್ಷ

ಮುಂಬೈ :  ಅದು ಜುಲೈ 13, 2002 ನ್ಯಾಟ್‌ ವೆಸ್ಟ್‌ ಸರಣಿಯ ಫೈನಲ್‌ ಪಂದ್ಯ. ಸೌರವ್‌ ಗಂಗೂಲಿ ನಾಯಕತ್ವದ ಟೀಂ ಇಂಡಿಯಾದಲ್ಲಿ ಬಲಿಷ್ಟ ಆಟಗಾರರಿದ್ದರು. ಗಂಗೂಲಿ, ಸಚಿನ್‌,...

Read more

ಹೆಣ್ಮಕ್ಕಳೇ ಸ್ಟ್ರಾಂಗ್ ಗುರು : ವೈರಲ್ ಆಯ್ತು ಹರ್ಲೀನ್ ಡಿಯೋಲ್ ಕ್ಯಾಚ್

ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹರ್ಲೀನ್ ಡಿಯೋಲ್ ಶುಕ್ರವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹಿಡಿದ ಕ್ಯಾಚ್ ಇದೀಗ ವೈರಲ್ ಆಗಿದೆ. ಈ ಕ್ಯಾಚ್ ಮೂಲಕ...

Read more

ಟೋಕಿಯೋ ಒಲಿಂಪಿಕ್ಸ್ ಹೊಸ್ತಿಲಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಪಿವಿ ಸಿಂಧು

ಬೆಂಗಳೂರು :  ಟೋಕಿಯೋ ಒಲಿಂಪಿಕ್ಸ್ ನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರಿಗೆ ಸುಲಭ ಸವಾಲು ಎದುರಾಗುವ ಸಾಧ್ಯತೆಗಳಿದೆ. ಈಗಾಗಲೇ ಸಿಂಧು ವಿಶ್ವ ಬ್ಯಾಂಡ್ಮಿಂಟನ್...

Read more

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ಬರೆದ ಮಿಥಾಲಿ ರಾಜ್

ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ದಾಖಲೆ ಬರೆದಿದ್ದಾರೆ. ಅಂತರ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಆಟಗಾರ್ತಿ ಎಂಬ...

Read more

ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಕನ್ನಡತಿ

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್‌ ಅನ್ನುವ ಹೆಗ್ಗಳಿಕೆಗೆ ಕನ್ನಡತಿ ಅದಿತಿ ಅಶೋಕ್ ಪಾತ್ರರಾಗಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಇನ್ನೊಂದು ತಿಂಗಳಿರುವಂತೆ...

Read more
Page 1 of 4 1 2 4