Friday, March 5, 2021

ಬಸುರಿ ಬಯಕೆ ತೀರಿಸಿದ ಮುಖ್ಯಮಂತ್ರಿ ಚಂದ್ರು – ಮಯೂರಿಗೆ ಮಾಡಿಕೊಟ್ಟ ತಿಂಡಿ ಯಾವುದು ಗೊತ್ತಾ…

Must read

- Advertisement -
- Advertisement -

ಬೆಂಗಳೂರು : ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬೊಂಬಾಟ್ ಭೋಜನ ಕಾರ್ಯಕ್ರಮ ನಡೆಸಿಕೊಡುತ್ತಿರುವ ಸಿಹಿ ಕಹಿ ಚಂದ್ರು, ಸೆಲೆಬ್ರೆಟಿಗಳನ್ನು ಕಾರ್ಯಕ್ರಮಕ್ಕೆ ಕರೆದು ಅಡುಗೆಯೊಂದಿಗೆ ಹಾಸ್ಯದ ಚಟಾಕಿ ಹಾರಿಸಿ ರಂಜಿಸುತ್ತಿದ್ದಾರೆ.

ಗಣ ರಾಜ್ಯೋತ್ಸವದ ಸ್ಪೆಷಲ್ ಅತಿಥಿಯಾಗಿ ಬೆಂಗಳೂರಿನ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ ರಾವ್ ಭಾಗವಹಿಸಿದ್ದಾರೆ.

ಈ ನಡುವೆ ನಟಿ ಮಯೂರಿಯವರು ಈಗಾಗಲೇ ಬೊಂಬಾಟ್ ಭೋಜನದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

ತುಂಬು ಗರ್ಭಿಣಿ ಮಯೂರಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದ್ದು , ಈ ಸ್ಪೆಷಲ್ ಶೂಟ್ ಕುರಿತಂತೆ ಬರೆದುಕೊಂಡಿರುವ ಸಿಹಿ ಕಹಿ ಚಂದ್ರು,

I was happy to learn that she was an expecting mother. She expressed her desire to taste my cooking.  ಬಸುರಿ ಬಯಕೆ  ತೀರಿಸಬೇಕು ಅಂತ ಅನ್ನಿಸಿತು. I invited her to my show. Without even blinking an eye she said ನಂಗೆ ಒಳ್ಳೆ ಸ್ವೀಟ್ ಮಾಡ್ಕೊಡ್ತೀರಾ . I said why not . She came to my show @bombaatbhojana as promised. I prepared ಹಲ್ವಾ ಹಜರತ್ specially for her. She was so happy. It was so satisfying. Thank you  @mayurikyatari for being a part of my show @bombaatbhojana . I am glad I could cook for you. I pray God to bestow you a healthy child….ಅಂದಿದ್ದಾರೆ.

- Advertisement -
- Advertisement -
- Advertisement -

Latest article