ವಜ್ರಕಾಯ ಚಿತ್ರದಲ್ಲಿ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿರುವ ನಟಿ ಶುಭ್ರಾ ಅಯ್ಯಪ್ಪ , ಬಿಕನಿಯಲ್ಲಿ ದೋಣಿ ಚಲಾಯಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏಕಾಂತದಲ್ಲಿ ಬಿಕನಿಯಲ್ಲಿ ದೋಣಿ ಚಲಾಯಿಸುವ ವಿಡಿಯೋವನ್ನು ತಮ್ಮ ಇನ್ಸಾಟ ಖಾತೆಯಲ್ಲಿ ಹರಿಯಬಿಟ್ಟಿರುವ ಅವರು ಭರ್ಜರಿ Views ಪಡೆಯುತ್ತಿದ್ದಾರೆ.
Discussion about this post