ಭಾರತ ಅಂದ್ರೆ ತಾಲಿಬಾನಿಗಳು ಇಂದಿಗೂ ಬೆಚ್ಚಿ ಬೀಳುತ್ತಾರೆ. ಅದೆಷ್ಟು ಛಾಯಾ ಸಮರ ಸಾರಿದರೂ ಭಾರತ ಎದೆಯುಬ್ಬಿಸಿಯೇ ನಿಂತಿದೆ. ಯಾಕಂದ್ರೆ ಭಾರತದ ತಾಕತ್ತು ಅಂತಹುದು.ಆಗ್ಲೇ ಹೇಳಿದೆನಲ್ಲ ಭಾರತ ಅಂದ್ರೆ ತಾಲಿಬಾನಿಗಳು ಬೆಚ್ಚಿ ಬೀಳುತ್ತಾರೆ ಅಂತಾ ಅದಕ್ಕೊಂದು ಕಾರಣವಿದೆ.
ಅದು 2004 ಫೆಬ್ರವರಿ 17. ದೇಶದ ಅತ್ಯಂತ ಭದ್ರತೆಯ ತಿಹಾರ್ ಜೈಲಿನಿಂದ ಖೈದಿಯೊಬ್ಬ ತಪ್ಪಿಸಿಕೊಳ್ಳುತ್ತಾನೆ.ಅವನೊಬ್ಬ ಸಾಮಾನ್ಯ ಖೈದಿಯಾಗಿದ್ರೆ ಈ ವಿಷಯ ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ತಪ್ಪಿಸಿಕೊಂಡವನು ಚಂಬಲ್ ಕಣಿವೆಯ ಡಕಾಯತಿ ರಾಣಿ ಪೂಲನ್ ದೇವಿಯನ್ನು ಹತ್ಯೆ ಮಾಡಿದ ಶೇರ್ ಸಿಂಗ್ ರಾಣಾ.
Discussion about this post