Thursday, March 4, 2021

ಜೂನ್ ನಲ್ಲಿ ಮತ್ತೊಂದು ಲಸಿಕೆ…! ಕೋವ್ಯಾಕ್ಸಿನ್ ಆಯ್ತು..ಕೋವಿ ಶೀಲ್ಡ್ ಆಯ್ತು… ಇದೀಗ ಕೋವೋ ವ್ಯಾಕ್ಸ್ ಸರದಿ…

Must read

- Advertisement -
- Advertisement -

ಬೆಂಗಳೂರು : ಚೈನಾ ವೈರಸ್ ಸೋಲಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಭಾರತ ಈಗಾಗಲೇ ವಿಶ್ವಗುರುವಾಗುವ ಹಾದಿಯಲ್ಲಿದೆ.

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಎರಡು ದೇಸಿಯ ಲಸಿಕೆಗಳ ವಿತರಣೆ ಪ್ರಾರಂಭವಾಗಿದೆ.

ಇದರ ಬೆನ್ನಲ್ಲೇ ಇನ್ನೊಂದು ಲಸಿಕೆಯನ್ನು ಪರಿಚಯಿಸಲು ಭಾರತ ಸಿದ್ದವಾಗಿದೆ.

ಪುಣೆಯ ಸೀರಂ ಸಂಸ್ಥೆ ಅಮೆರಿಕಾದ ನೋವಾವ್ಯಾಕ್ಸ್ ಕಂಪನಿ ತಯಾರಿಸಿರುವ ಭಾರತದ ಹಕ್ಕನ್ನು ಸೀರಂ ಸಂಸ್ಥೆ ಪಡೆದಿದ್ದು, ಕೋವೋವ್ಯಾಕ್ಸ್ ಹೆಸರಿನಲ್ಲಿ ಬಿಡುಗಡೆ ಮಾಡಲು ತಯಾರಿ ನಡೆದಿದೆ.

ನೋವಾವ್ಯಾಕ್ಸ್ ಲಸಿಕೆ ಬ್ರಿಟನ್ ನಸ್ಸಿ 3ನೇ ಹಂತದ ಪ್ರಯೋಗವನ್ನು ಎದುರಿಸಿದ್ದು 89.3% ದಷ್ಟು ಪರಿಣಾಮಕಾರಿ ಅನ್ನಿಸಿಕೊಂಡಿದೆ.

ಒಂದು ವೇಳೆ ಅನುಮತಿ ದೊರೆತರೆ ಜೂನ್ ಹೊತ್ತಿಗೆ ಭಾರತ ಮತ್ತೊಂದು ಲಸಿಕೆಯನ್ನು ಪಡೆಯಲಿದೆ.

ಈ ಲಸಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮುನ್ನ ಭಾರತದಲ್ಲಿ ಪ್ರಯೋಗಕ್ಕೆ ಒಳಪಡಿಸಬೇಕು. ಈ ಸಂಬಂಧ ಸೀರಂ ಸಂಸ್ಥೆ ಡಿಸಿಜಿಐ ಬಳಿ ಅನುಮತಿ ಕೇಳಿದೆ.

- Advertisement -
- Advertisement -
- Advertisement -

Latest article