Monday, April 19, 2021

7285 ಚದರ ಅಡಿ ಜಾಗವನ್ನು 1 ಕೋಟಿ ರೂಪಾಯಿ ನೀಡಿ ಖರೀದಿಸಿದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್

Must read

- Advertisement -
- Advertisement -

ಉತ್ತರ ಪ್ರದೇಶ : ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರದ ಸಂಕೀರ್ಣವನ್ನು ವಿಸ್ತರಿಸುವ ಉದ್ದೇಶದಿಂದ ಇದೀಗ ದೇಗುಲಕ್ಕೆ ಹೊಂದಿರೊಂಡಿರುವ ಭೂಮಿಯನ್ನು ಖರೀದಿಸುವ ಕಾರ್ಯ ಚಾಲನೆಯಲ್ಲಿದೆ.

ಈ ಸಂಬಂಧ ಇದೀಗ 7285 ಚದರ ಮೀಟರ್ ಭೂಮಿಯನ್ನು 1 ಕೋಟಿ ಕೂರಾಯಿ ನೀಡಿ ಖರೀದಿಸಲಾಗಿದೆ.

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ 1 ಕೋಟಿ ನೀಡಿ ಈ ಭೂಮಿಯನ್ನು ಖರೀದಿಸಿದ್ದಾರೆ.

ಇದೀಗ ಭೂಮಿ ಖರೀದಿ, ಪರಭಾರೆಯ ಎಲ್ಲಾ ಕಾರ್ಯಗಳು ಮುಕ್ತಾಯಗೊಂಡಿದ್ದು, ನೋಂದಣಿ ಪ್ರಕ್ರಿಯೆ ಕೂಡಾ ಸಮಾಪ್ತಿಯಾಗಿದೆ.

ಸ್ವಾಮಿ ದೀಪ ನಾರಾಯಣ್ ಎಂಬವರು ಈ ಭೂಮಿಯ ಮಾಲೀಕರಾಗಿದ್ದರು.

ಟ್ರಸ್ಟ್ ಬಳಿ ಈಗಾಗಲೇ 70 ಎಕರೆ ಜಾಗವಿದೆ, ಮುಂದಿನ ದಿನಗಳಲ್ಲಿ ಅದನ್ನು 107 ಎಕರೆ ವಿಸ್ತರಿಸಲು ಯೋಜಿಸಲಾಗಿದೆ.

ಈ ಜಾಗದಲ್ಲಿ ಮ್ಯೂಸಿಯಂ, ಗ್ರಂಥಾಲಯ ಸೇರಿ ಅನೇಕ ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯಲಿದೆ.

ಈ ಸಂಬಂಧ ಇದೀಗ 7285 ಚದರ ಮೀಟರ್ ಭೂಮಿಯನ್ನು 1 ಕೋಟಿ ಕೂರಾಯಿ ನೀಡಿ ಖರೀದಿಸಲಾಗಿದೆ. ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ 1 ಕೋಟಿ ನೀಡಿ ಈ ಭೂಮಿಯನ್ನು ಖರೀದಿಸಿದ್ದಾರೆ.

ಇದೀಗ ಭೂಮಿ ಖರೀದಿ, ಪರಭಾರೆಯ ಎಲ್ಲಾ ಕಾರ್ಯಗಳು ಮುಕ್ತಾಯಗೊಂಡಿದ್ದು, ನೋಂದಣಿ ಪ್ರಕ್ರಿಯೆ ಕೂಡಾ ಸಮಾಪ್ತಿಯಾಗಿದೆ.

ಸ್ವಾಮಿ ದೀಪ ನಾರಾಯಣ್ ಎಂಬವರು ಈ ಭೂಮಿಯ ಮಾಲೀಕರಾಗಿದ್ದರು.

ಟ್ರಸ್ಟ್ ಬಳಿ ಈಗಾಗಲೇ 70 ಎಕರೆ ಜಾಗವಿದೆ, ಮುಂದಿನ ದಿನಗಳಲ್ಲಿ ಅದನ್ನು 107 ಎಕರೆ ವಿಸ್ತರಿಸಲು ಯೋಜಿಸಲಾಗಿದೆ. ಈ ಜಾಗದಲ್ಲಿ ಮ್ಯೂಸಿಯಂ, ಗ್ರಂಥಾಲಯ ಸೇರಿ ಅನೇಕ ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯಲಿದೆ.

- Advertisement -
- Advertisement -
- Advertisement -

Latest article