ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ

ಬೆಳ್ತಂಗಡಿ : ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನವನ್ನು ಯುವಕರು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ವೇಣೂರಿನ ಜಯರಾಜ್‌ ಶೆಟ್ಟಿ ಎಂಬವರಿಗೆ ಸೇರಿದ ದನ ಮೇಯಲು...

Read more

ಶಿಕ್ಷಕರ ಹೊಟ್ಟೆಗೆ ತಿವಿದ ದನ : ಚಿಕಿತ್ಸೆ ಫಲಕಾರಿಯಾಗದೆ ಶಿಕ್ಷಕ ಸಾವು

ಕಾಸರಗೋಡು : ದನಕ್ಕೆ ಆಹಾರ ಕೊಡಲು ಹೋದ ಸಂದರ್ಭದಲ್ಲಿ ದನ ಕೊಂಬಿನ ತಿವಿತಕ್ಕೆ ಒಳಗಾಗಿದ್ದ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಚೆರ್ವತೂರಿನಲ್ಲಿ ನಡೆದಿದೆ. ಮೃತರನ್ನು ಆನಿಕ್ಕೋಡಿ ನಿವಾಸಿ ಸಿ....

Read more

ಬಸ್ ಚಲಾಯಿಸುತ್ತಿದ್ದಾಗಲೇ ಲೋ ಬಿಪಿಯಿಂದ ಕುಸಿದ ಚಾಲಕ : ತಪ್ಪಿದ ದೊಡ್ಡ ದುರಂತ

ಮಂಗಳೂರು :  ಲೋ ಬಿಪಿಯ ಕಾರಣದಿಂದ ಬಸ್ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ಕುಸಿದು ಬಿದ್ದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿ ನಡೆದಿದೆ. ತನ್ನ ಕಣ್ಣು...

Read more

ಕಿಲ್ಲರ್ ಗಂಡ : ದುಬೈ ನಲ್ಲೇ ಕೂತು ಪತ್ನಿ ಕೊಂದವನು ಅಂದರ್ ಆಗಿದ್ದು ಹೇಗೆ…?

ಉಡುಪಿ : ಜಿಲ್ಲೆಯ ಬ್ರಹ್ಮಾವರದ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ಜುಲೈ 12 ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ ಜಿಲ್ಲಾ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಅದ್ಯಾವ...

Read more

ವಿಶಾಲ ಗಾಣಿಗ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು : ದುಬೈನಲ್ಲಿ ಕೂತು ಉಡುಪಿಯಲ್ಲಿ ಪತ್ನಿಯನ್ನು ಕೊಂದವನು ಅಂದರ್

ಉಡುಪಿ :  ಜುಲೈ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿ ನಡೆದ ಕೊಲೆ ಪ್ರಕರಣ ಪೊಲೀಸ್ ಇಲಾಖೆಯ ತಲೆ ಕೆಡಿಸಿತ್ತು. ಆಗಷ್ಟೇ ದುಬೈ...

Read more

ಶಾಲೆ ಪ್ರಾರಂಭಿಸಿ ಇಲ್ಲವೇ ನೆಟ್ ವರ್ಕ್ ಒದಗಿಸಿ : ಪುಣಚದಲ್ಲಿ ಮೌನ ಪ್ರತಿಭಟನೆ

ಪುತ್ತೂರು : ಕೊರೋನಾ ಕಾರಣದಿಂದ ಶಾಲೆಗಳಿಗೆ ಬೀಗ ಬಿದ್ದು ವರ್ಷ ಕಳೆದಿದೆ. ಅನಿವಾರ್ಯ ಕಾರಣದಿಂದ ಮಕ್ಕಳು ಮೊಬೈಲ್ ನಲ್ಲೇ ಪಾಠ ಕಲಿಯುವಂತಾಗಿದೆ. ನಗರ ಪ್ರದೇಶಗಳಲ್ಲಿ ನೆಟ್ ಸೌಲಭ್ಯ...

Read more

ದೇವಸ್ಥಾನಗಳಲ್ಲಿ ಶೀಘ್ರದಲ್ಲೇ ಅನ್ನದಾಸೋಹ : ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟ ಮುಜರಾಯಿ ಸಚಿವ

ಮಂಗಳೂರು : ರಾಜ್ಯದಲ್ಲಿ ಅನ್ ಲಾಕ್ 4.O ಜಾರಿಗೊಳಿಸಿದ್ದರೂ, ದೇವಸ್ಥಾನಗಳ ಮೇಲೆ ಬೇರಿರುವ ನಿರ್ಬಂಧವನ್ನು ಇನ್ನೂ ಸಡಿಲಗೊಳಿಸಿಲ್ಲ. ಚಿತ್ರಮಂದಿರಗಳನ್ನು ಷೇ 50ರಷ್ಟು ಭರ್ತಿ ಮಾಡಲು ಅವಕಾಶ, ಬಾರ್...

Read more

ಸಂಚರಿಸುತ್ತಿದ್ದ ರೈಲು ಮೇಲೆ ಕುಸಿದು ಬಿದ್ದ ಮಣ್ಣು : ತಪ್ಪಿದ ಅನಾಹುತ : ರೈಲು ಗಾರ್ಡ್ ಗೆ ಹಾನಿ

ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಮಳೆಯಬ್ಬರದಿಂದ ಅಲ್ಲಲ್ಲಿ ಭೂಕುಸಿತವಾಗುತ್ತಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಕೆಲ ದಿನಗಳ ಹಿಂದೆ ಕೊಡಕ್ಕಲ್ ಹಾಗೂ...

Read more

ಕಟೀಲು ದೇವಿಗೆ ಅವಮಾನ ಮಾಡಿದವ ಸನ್ನಿಧಿಗೆ ಓಡಿ ಬಂದಿದ್ಯಾಕೆ ಗೊತ್ತಾ…?

ಮಂಗಳೂರು : ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಿಗೆ ಅವಹೇಳನ ಮಾಡಿದ್ದ ವ್ಯಕ್ತಿಯೊಬ್ಬರು ಕ್ಷೇತ್ರಕ್ಕೆ ಬಂದು ತಪ್ಪು ಒಪ್ಪಿಕೊಂಡ ಘಟನೆ ನಡೆದಿದೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಲ್ಬರ್ಟ್...

Read more

ಬಂಟ್ವಾಳ ಕ್ಷುಲಕ ಕಾರಣಕ್ಕೆ ಕಿತ್ತಾಡಿಕೊಂಡ ಕೈ – ಕಮಲ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ಬಂಟ್ವಾಳ : ಪರಸ್ಪರ ಪ್ರತಿಭಟನೆ ಸಲುವಾಗಿ ಜಮಾಯಿಸಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕಿತ್ತಾಡಿಕೊಂಡ ಘಟನೆ ತಾಲೂಕಿನ ಕಾವಳಕಟ್ಟೆಯಲ್ಲಿ ನಡೆದಿದೆ. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾದ...

Read more

ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ತಂದೆ : ಯುವಕನಿಂದ ಹಲ್ಲೆ

ಪುತ್ತೂರು : ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದರು ಅನ್ನುವ ಕಾರಣಕ್ಕಾಗಿ ಯುವಕನೊಬ್ಬ ಹುಡುಗಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯ ಲಾಯಿಲದ ಹಳೇಪೇಟೆಯಲ್ಲಿ ನಡೆದಿದೆ. ಹಳೇಪೇಟೆ...

Read more

ಕೊರೋನಾ ಕಾಲದ ಸಂಕಷ್ಟ : ನೇರಳೆ ಹಣ್ಣು ವ್ಯಾಪಾರಕ್ಕಿಳಿದ ವಿದ್ಯಾರ್ಥಿಗಳು

ಮಂಗಳೂರು : ಕೊರೋನಾ ಮಹಾಮಾರಿ ಹಲವರ ಬದುಕನ್ನು ಬರ್ಬಾದ್ ಮಾಡಿದೆ. ಅದರಲ್ಲೂ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಿರುವ ವುಹಾನ್ ವೈರಸ್, ವಿದ್ಯಾರ್ಥಿಗಳ ಭವಿಷ್ಯವೇನು ಅನ್ನುವ ಪ್ರಶ್ನೆಯನ್ನು ಹುಟ್ಟು...

Read more

ಕರಾವಳಿಯಲ್ಲಿ ನಿಲ್ಲದ ಅಕ್ರಮ ಜಾನುವಾರು ಸಾಗಾಟ : ಉಡುಪಿಯಲ್ಲಿ ಮತ್ತೊಬ್ಬನ ಬಂಧನ

ಉಡುಪಿ : ಕರಾವಳಿ ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಕೆಡಿಸುವ ಅಕ್ರಮ ಜಾನುವಾರು ಸಾಗಾಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಜಾನುವಾರು ಹತ್ಯೆ ಕಾಯ್ದೆ ಜಾರಿಯಾದರೂ ದನಗಳ್ಳರಿಗೆ ಇದರ ಭಯವಿಲ್ಲದಂತಾಗಿದೆ....

Read more

ಅಕ್ರಮ ಮರಳು ಅಡ್ಡೆಗೆ ಮಧ್ಯರಾತ್ರಿ ನುಗ್ಗಿದ ಮಹಿಳಾ ತಹಶೀಲ್ದಾರ್

ಬಂಟ್ವಾಳ : ಸರಿಯಾದ ಮರಳು ನೀತಿ ಜಾರಿಯಾಗದ ಕಾರಣ ಕರಾವಳಿ ಜಿಲ್ಲೆಗಳಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಅನೇಕ ಸಲ ಅಧಿಕಾರಿಗಳು ದಾಳಿ ನಡೆಸಿದರೂ ದಂಧೆಕೋರರಿಗೆ ಬಿಸಿ...

Read more

ಮಸೀದಿಗೆ ನೀಡಲಾಗಿದ್ದ ಸರ್ಕಾರಿ ಜಾಗವನ್ನು ಮರಳಿ ಪಡೆದ ಬಿಜೆಪಿ ಸರ್ಕಾರ

ಉಡುಪಿ : ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಸಚಿವ ಆರ್ ಅಶೋಕ್ ಅಧಿಸೂಚನೆ ಹೊರಡಿಸಿದ್ದಾರೆ" ಎಂದು...

Read more

ಸಮುದ್ರಕ್ಕೆ ಉರುಳಿದ ಲಾರಿ : NMPTಯಲ್ಲಿ ದುರ್ಘಟನೆ : ಡ್ರೈವರ್ ಕ್ಲೀನರ್ ನೀರು ಪಾಲು

ಮಂಗಳೂರು: ನ್ಯೂ ಮಂಗಳೂರು ಬಂದರಿನಲ್ಲಿ ಲಾರಿಯೊಂದು ಸಮುದ್ರಕ್ಕೆ ಬಿದ್ದ ಪರಿಣಾಮ ಇಬ್ಬರು ನೀರು ಪಾಲಾದ ಘಟನೆ ನಡೆದಿದೆ. ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ರಾತ್ರಿ 10.30ರ...

Read more

ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ನಿಯಮ ಸಡಿಲಿಸಿ ಜಿಲ್ಲಾಧಿಕಾರಿ ಆದೇಶ – ನಾಳೆಯಿಂದ ನೈಟ್ ಕರ್ಫ್ಯೂ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.ಪಾಸಿಟಿವಿಟಿ ರೇಟ್ ಕಡಿಮೆಯಾಗದ ಕಾರಣದಿಂದ ದಕ್ಷಿಣ ಕನ್ನಡಕ್ಕೆ ಅನ್ ಲಾಕ್ ಭಾಗ್ಯವೂ ಸಿಕ್ಕಿಲ್ಲ. ಈ...

Read more

ಇಲಿ ಪಾಷಾಣ ತಿಂದು ಮೃತಪಟ್ಟ ಎರಡೂವರೆ ವರ್ಷದ ಮಗು

ಉಪ್ಪಿನಂಗಡಿ : ಇಲಿ ಪಾಷಾಣ ತಿಂದು ಎರಡೂವರೆ ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಜತ್ತೂರು ಗ್ರಾಮದ ಕೆಮ್ಮಾರು ಎಂಬಲ್ಲಿ ನಡೆದಿದೆ. ಜೂನ್...

Read more

ಹರಿಕೆ ಮಂಡೆಯನ್ನು ತಕ್ಷಣ ಮುಚ್ಚಿ – ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಾರ್ಯಪಡೆಯಿಂದ ಸೂಚನೆ

ಧರ್ಮಸ್ಥಳ : ಕೊರೋನಾ ಸೋಂಕು ನಿಯಂತ್ರಣ ಸಲುವಾಗಿ ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಭಕ್ತರಿಗಾಗಿ ದೇವಸ್ಥಾನ ತೆರೆದ ಶ್ರೀ ಕ್ಷೇತ್ರ ಧರ್ಮಸ್ಥಳ ವಿವಾದಕ್ಕೆ ಸಿಲುಕಿದೆ. ರಾಜ್ಯದ ಎಲ್ಲಾ...

Read more

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ನಾಗಲೋಟ : 16 ಸಾವು 832 ಮಂದಿಗೆ ಸೋಂಕು

ಮಂಗಳೂರು : ರಾಜ್ಯದಲ್ಲಿ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಕೊರೋನಾ ಎರಡನೇ ಅಲೆ ಇಳಿಮುಖದತ್ತ ಸಾಗಿದೆ. ಶನಿವಾರ 5,815 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ...

Read more
Page 1 of 4 1 2 4