ಯಡಿಯೂರಪ್ಪರನ್ನ ಹಾಡಿ ಹೊಗಳಿದ ಪ್ರಧಾನಿ : ಪ್ರತಿಪಕ್ಷಗಳ ಆರೋಪಕ್ಕೆ ಟಾಂಗ್ ಕೊಟ್ಟ ಮೋದಿ

ಬೆಂಗಳೂರು : ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಅದರ ಲಾಭ ಪಡೆಯಲು ಕಾಂಗ್ರೆಸ್ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಯಡಿಯೂರಪ್ಪ ರಾಜೀನಾಮೆಯಿಂದ ಬೇಸರಗೊಂಡಿರುವ ಲಿಂಗಾಯತರ ಮತಗಳನ್ನು...

Read more

ಸ್ವರ್ಣ ಪ್ರಿಯರಿಗೆ ಶಾಕ್… ಮತ್ತೆ ಗಗನಕ್ಕೆ ಮುಖ ಮಾಡಿದ ಚಿನ್ನದ ದರ

ಬೆಂಗಳೂರು : ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಮೂರು ದಿನಗಳ ಕಾಲ ಯಥಾ ಸ್ಥಿತಿಯನ್ನು ಕಾಯ್ದುಗೊಂಡಿತ್ತು. ಇದಾದ ಬಳಿಕ ಮಂಗಳವಾರ ಮತ್ತೆ ಇಳಿಕೆಯಾಗಿದ್ದ ಚಿನ್ನದ...

Read more

ಸರ್ಪಸಂಸ್ಕಾರ ಮಾಡಿಸುವವರು ಒಂದು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ : ಶ್ರೀಕ್ಷೇತ್ರ ಸುಬ್ರಹ್ಮಣ್ಯದ ಸೇವೆಯಲ್ಲಿ ಮಹತ್ವದ ಬದಲಾವಣೆ

ಮಂಗಳೂರು : ಕೊರೋನಾ ಕಾರಣದಿಂದ ಹೇರಲಾಗಿದ್ದ ಲಾಕ್ ಡೌನ್ ತೆರವು ಬೆನ್ನಲ್ಲೇ ಅನ್ ಲಾಕ್ ನಿಯಮಗಳು ದೇವಸ್ಥಾನಕ್ಕೂ ಅನ್ವಯಿಸುತ್ತಿದೆ. ಈಗಾಗಲೇ ದೇವಸ್ಥಾನಗಳನ್ನು ತೆರೆಯಲಾಗಿದ್ದು, ಮಂಗಳವಾರದಿಂದ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ...

Read more

ಮಿತ್ರ ಮಂಡಳಿಗೆ ಕೈ ಕೊಟ್ಟ ಸುಧಾಕರ್…. ಬೊಮ್ಮಾಯಿ ಜೊತೆಗೆ ಶಾಸಕಾಂಗ ಪಕ್ಷದ ಸಭೆಗೆ ಆರೋಗ್ಯ ಸಚಿವ

ಬೆಂಗಳೂರು : ಯಡಿಯೂರಪ್ಪ ಬದಲಾವಣೆ ಬೆನ್ನಲ್ಲೇ ವಲಸೆ ಬಂದು ಸಚಿವರಾದವರಿಗೆ ಆತಂಕ ಶುರುವಾಗಿದೆ. ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಂದು ಕೆಟ್ಟವೋ ಅನ್ನುವ ಭಯ ಕಾಡಲಾರಂಭಿಸಿದೆ. ಆದರೆ ಯಡಿಯೂರಪ್ಪ...

Read more

ಲಿಂಗಾಯತರೊಬ್ಬರು ಮುಂದಿನ ಸಿಎಂ ಆಗೋದು ಖಚಿತ : ಬೊಮ್ಮಾಯಿಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

ಬೆಂಗಳೂರು : ಯಡಿಯೂರಪ್ಪ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನುವ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ದೆಹಲಿಯಿಂದ ಮೂರು ಹೆಸರುಗಳೊಂದಿಗೆ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದು, ಶಾಸಕರ ಸಲಹೆಯನ್ನು ಪಡೆದ ಬಳಿಕ...

Read more

ಅಭಿಮಾನದಿಂದ ಅತಿರೇಕಕ್ಕೆ ಹೋಗಬೇಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪ

ಚಾಮರಾಜನಗರ :  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ವ್ಯಕ್ತಿಯೊಬ್ಬರು ಯಡಿಯೂರಪ್ಪ ರಾಜೀನಾಮೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಗ್ರಾಮದ ರವಿ (35) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ...

Read more

ಕುಕ್ಕೆಯಲ್ಲಿ ಇಂದಿನಿಂದ ಅನ್ನ ಪ್ರಸಾದ : ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸದ್ಯಕ್ಕಿಲ್ಲ

ದಕ್ಷಿಣ ಕನ್ನಡ : ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಇದೀಗ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ನಡುವೆ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು...

Read more

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗಿಲ್ಲ : ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು :  ದತ್ತಿ ಇಲಾಖೆಯ ದೇವಸ್ಥಾನಗಳ ಕಾಣಿಕೆ ಡಬ್ಬಿಗೆ ಹಾಕಿದ ಹಣ ಅನ್ಯ ಧರ್ಮದ ಪ್ರಾರ್ಥನಾ ಕೇಂದ್ರಗಳ ಪಾಲಾಗುತ್ತಿದೆ ಅನ್ನುವ ಆರೋಪ ಹಲವು ವರ್ಷಗಳಿಂದ ಇದೆ. ಆದರೆ...

Read more

ಸುದೀರ್ಘ ವಿರಾಮದ ಬಳಿಕ TV9ಗೆ ಮರಳಿದ ಸುದ್ದಿ ವಾಚಕ ರೆಹಮಾನ್ ಹಾಸನ್

ಬೆಂಗಳೂರು : tv9 ವಾಹಿನಿಯ ಮೂಲಕ ಸುದ್ದಿ ವಾಚಕ ವೃತ್ತಿ ಪ್ರಾರಂಭಿಸಿದ್ದ ರೆಹಮಾನ್ ಹಾಸನ್, 2015ರಲ್ಲಿ ಬಿಗ್ ಬಾಸ್ ಗೆ ತೆರಳುವ ಸಲುವಾಗಿ ವಾಹಿನಿಯನ್ನು ತೊರೆದಿದ್ದರು. ಬಿಗ್...

Read more

ದಕ್ಷಿಣಕನ್ನಡದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ…? ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಸೋಂಕು

ಮಂಗಳೂರು : ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಅದರಲ್ಲೂ ಕೊರೋನಾ ಅಬ್ಬರಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ ದಕ್ಷಿಣ...

Read more

ಬೊಕ್ಕಸ ಸಂಕಷ್ಟದಲ್ಲಿರುವಾಗ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸುವ ಅಗತ್ಯವಿತ್ತಾ…?

ಬೆಂಗಳೂರು :  ರಾಜಕೀಯ ಸಂಧ್ಯಾ ಕಾಲದಲ್ಲಿರುವ ಬಿಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಬೊಕ್ಕಸ...

Read more

ಸಿಎಂ ರೇಸ್ ನಲ್ಲಿ ವಿಶ್ವೇಶರ ಹೆಗಡೆ ಕಾಗೇರಿ ಹೆಸರು : ಕುತೂಹಲ ಕೆರಳಿಸಿದ ಸ್ಪೀಕರ್ ರಾಜಭವನ ಭೇಟಿ

ಬೆಂಗಳೂರು : ಯಡಿಯೂರಪ್ಪ ರಾಜೀನಾಮೆಯ ಬೆನ್ನಲ್ಲೇ ಯಾರನ್ನು ಮುಂದಿನ ಸಿಎಂ ಮಾಡಬೇಕು ಅನ್ನುವ ಕುರಿತಂತೆ ಹೈಕಮಾಂಡ್ ಚರ್ಚೆ ಪ್ರಾರಂಭಿಸಿದೆ. ಈಗಾಗಲೇ ಹತ್ತಾರು ಹೆಸರುಗಳನ್ನು ಮುಂದಿಟ್ಟಿರುವ ಹೈಕಮಾಂಡ್ ಸಾಧಕ...

Read more

ನಾಯಕತ್ವ ಬದಲಾವಣೆ ನಾಟಕ ನಾಳೆಗೆ ಶಿಫ್ಟ್….. ಜುಲೈ 25 ಮುಗಿದರೂ ಬಾರದ ಸಂದೇಶ

ಬೆಂಗಳೂರು :  ಜುಲೈ 25ಕ್ಕೆ ಸಂದೇಶ ಬರಲಿದೆ, ಆಮೇಲೆ ಮುಂದಿನ ತೀರ್ಮಾನ ಅನ್ನುವ ಮೂಲಕ ನನ್ನ ಪರ್ವ ಮುಗಿಯಿತು ಅನ್ನುವುದನ್ನು ಪರೋಕ್ಷವಾಗಿ ಸಾರಿದ್ದರು ಸಿಎಂ ಯಡಿಯೂರಪ್ಪ. ಆದರೆ...

Read more

ನೆರೆ ಪೀಡಿತ ಪ್ರದೇಶಗಳಲ್ಲಿ ಯಡಿಯೂರಪ್ಪ ಪ್ರವಾಸ : ಬೆಳಗಾವಿ ಸಂತ್ರಸ್ಥರಿಗೆ ಪರಿಹಾರ ಘೋಷಿಸಿದ ಸಿಎಂ

ಬೆಳಗಾವಿ : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಕಾರಣ ಬೆಳಗಾವಿಯ ಹಿರಣ್ಯಕೇಶಿ ನದಿ ಪಾತ್ರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ...

Read more

ಕಾಸರಗೋಡಿನಲ್ಲಿ ಏರುತ್ತಿರುವ ಸೋಂಕಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ತಲೆನೋವು

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರ 269 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜೊತೆಗೆ 239 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2105ಕ್ಕೆ...

Read more

ನಾಳೆಯಿಂದ ದೇವಸ್ಥಾನಗಳಲ್ಲಿ ಹರಕೆ ತೀರಿಸಬಹುದು…ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಜಲಕ್ರೀಡೆಯಾಡಬಹುದು

ಬೆಂಗಳೂರು :  ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಅನ್ ಲಾಕ್ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ರಾಜ್ಯದಲ್ಲಿ ಪ್ರಸ್ತುತ ಅನ್ ಲಾಕ್ 4.0 ಮಾರ್ಗಸೂಚಿ ಜಾರಿಯಲ್ಲಿದೆ....

Read more

ಶೇ 100ರಷ್ಟು ಕೊರೋನಾ ಲಸಿಕೆ ಗುರಿ ತಲುಪಿದ ರಾಜ್ಯದ ಎರಡು ಗ್ರಾಮಗಳು

ಮಂಗಳೂರು : ಕೊರೋನಾ ಲಸಿಕೆ ವಿತರಣೆಗಿದ್ದ ಅನೇಕ ಅಡ್ಡಿ ಆತಂಕಗಳು ಇದೀಗ ನಿವಾರಣೆಯಾಗಿದೆ. ಲಸಿಕೆಯ ಕೊರತೆಯೊಂದು ಬಿಟ್ಟರೆ, ಬಹುತೇಕರಲ್ಲಿ ಇದೀಗ ಲಸಿಕೆ ಪಡೆಯಬೇಕು ಅನ್ನುವ ಇಚ್ಛೆಯಿದೆ. ಹಿಂದೆ...

Read more

ಪ್ರಧಾನಿ ವಿರುದ್ಧ ಆಧಾರವಿಲ್ಲದೆ ಸುದ್ದಿ ಪ್ರಸಾರ ಮಾಡಬೇಡಿ : ನ್ಯಾಯಾಲಯದಿಂದ ಮಧ್ಯಂತರ ಆದೇಶ

ಬೆಂಗಳೂರು : ಕಳೆದ ಕೆಲವು ದಿನಗಳಿಂದ tv5 ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಆರ್‌ ವೀ ಸ್ಟುಪಿಡ್‌ʼ ಅನ್ನುವ ಕಾರ್ಯಕ್ರಮ ವೀಕ್ಷಕರ ಅಸಹನೆಗೆ ಗುರಿಯಾಗಿತ್ತು. ಅದರಲ್ಲಿ ಸುದ್ದಿ ವಾಚಕರು...

Read more

ಕುಂಬಳೆ : ಮದುವೆಯಾದ 6 ತಿಂಗಳಲ್ಲೇ ನೇಣಿಗೆ ಕೊರಳೊಡ್ಡಿದ ನವ ವಿವಾಹಿತೆ

ಕಾಸರಗೋಡು :  6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಕಾಸರಗೋಡಿನ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಶ್ರೇಯ (22) ಎಂದು...

Read more

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ

ಬೆಳ್ತಂಗಡಿ : ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನವನ್ನು ಯುವಕರು ರಕ್ಷಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ವೇಣೂರಿನ ಜಯರಾಜ್‌ ಶೆಟ್ಟಿ ಎಂಬವರಿಗೆ ಸೇರಿದ ದನ ಮೇಯಲು...

Read more
Page 1 of 40 1 2 40