ನ್ಯೂಸ್ ರೂಮ್

ನೂತನ ಸಿಎಂಗೆ ಮಾಮ ಅಂದ ಸುದೀಪ್ : ವಿಷಯ ಚಂದ್ರಚೂಡ್ ಕಿವಿಗೆ ಬಿದ್ರೆ ಅಷ್ಟೇ ಕಥೆ

ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಈ ನಡುವೆ ಕಿಚ್ಚ ಸುದೀಪ್ ಕೂಡಾ ನೂತನ ಸಿಎಂ...

Read more

ಲಂಡನ್ ನಲ್ಲಿ ಉರಿ ಹತ್ತಿಸಲಿದೆ ವಿಶ್ವದ ಅತ್ಯಂತ ಖಾರದ ಮೆಣಸು

ವಿಶ್ವದ ಅತ್ಯಂತ ಖಾರದ ಮೆಣಸು ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಾಗಲ್ಯಾಂಡ್ ನ ರಾಜಾ ಮಿರ್ಚಿ Raja Mircha ಲಂಡನ್ ಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸಿದೆ, Geographical...

Read more

ಯಡಿಯೂರಪ್ಪರನ್ನ ಹಾಡಿ ಹೊಗಳಿದ ಪ್ರಧಾನಿ : ಪ್ರತಿಪಕ್ಷಗಳ ಆರೋಪಕ್ಕೆ ಟಾಂಗ್ ಕೊಟ್ಟ ಮೋದಿ

ಬೆಂಗಳೂರು : ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ, ಅದರ ಲಾಭ ಪಡೆಯಲು ಕಾಂಗ್ರೆಸ್ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ. ಯಡಿಯೂರಪ್ಪ ರಾಜೀನಾಮೆಯಿಂದ ಬೇಸರಗೊಂಡಿರುವ ಲಿಂಗಾಯತರ ಮತಗಳನ್ನು...

Read more

ದಂಪತಿಗೆ 72 ಸಾವಿರ ಪಿಂಚಣಿ : ಮೋದಿ ಸರ್ಕಾರದಿಂದ ಮಹತ್ವದ ಯೋಜನೆ ಪ್ರಕಟ

ನವದೆಹಲಿ : ದೇಶವಾಸಿಗಳ ಭವಿಷ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಪ್ರಕಟಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದುವರಿದು ಮತ್ತೊಂದು ಮಹತ್ವದ ಯೋಜನೆ ಪ್ರಕಟಿಸಿದೆ. ಈ...

Read more

Wake Up Pinarayi : ಸಾಮಾಜಿಕ ಜಾಲತಾಣಗಳಲ್ಲಿ ಕೇರಳ CM ಪಿಣರಾಯಿ ವಿಜಯನ್ ಗೆ ಮಂಗಳಾರತಿ

ನವದೆಹಲಿ : ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೇರಳ ಸರ್ಕಾರ ಸಂಪೂರ್ಣ ಎಡವಿದೆ. ಶೈಲಜಾ ಟೀಚರ್ ಅವರನ್ನು ಸಚಿವ ಸ್ಥಾನದಿಂದ ಇಳಿಸಿದ ಕಾರಣದಿಂದಲೇ ಸೋಂಕು ಈ ಪರಿ ಏರುತ್ತಿದೆ...

Read more

ದೇವರ ನಾಡಿಗೆ ಶಾಕ್ ಕೊಟ್ಟ ಹೆಮ್ಮಾರಿ : ಕೇರಳವನ್ನು ಹೊಗಳಿ ಕಾರ್ಟೂನ್ ಬರೆದವರು ನಾಪತ್ತೆ

ನವದೆಹಲಿ : ಒಂದು ಕಾಲದಲ್ಲಿ ಕೊರೋನಾವನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇರಳ, ಇದೀಗ ಸಂಪೂರ್ಣ ಎಡವಿದೆ. ಶೈಲಜಾ ಟೀಚರ್ ನೇತೃತ್ವದಲ್ಲಿ ನಡೆದ ಕೊರೋನಾ ವಿರುದ್ಧ ಕಾರ್ಯಾಚರಣೆ...

Read more

ಸ್ವರ್ಣ ಪ್ರಿಯರಿಗೆ ಶಾಕ್… ಮತ್ತೆ ಗಗನಕ್ಕೆ ಮುಖ ಮಾಡಿದ ಚಿನ್ನದ ದರ

ಬೆಂಗಳೂರು : ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಮೂರು ದಿನಗಳ ಕಾಲ ಯಥಾ ಸ್ಥಿತಿಯನ್ನು ಕಾಯ್ದುಗೊಂಡಿತ್ತು. ಇದಾದ ಬಳಿಕ ಮಂಗಳವಾರ ಮತ್ತೆ ಇಳಿಕೆಯಾಗಿದ್ದ ಚಿನ್ನದ...

Read more

ಸರ್ಪಸಂಸ್ಕಾರ ಮಾಡಿಸುವವರು ಒಂದು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ : ಶ್ರೀಕ್ಷೇತ್ರ ಸುಬ್ರಹ್ಮಣ್ಯದ ಸೇವೆಯಲ್ಲಿ ಮಹತ್ವದ ಬದಲಾವಣೆ

ಮಂಗಳೂರು : ಕೊರೋನಾ ಕಾರಣದಿಂದ ಹೇರಲಾಗಿದ್ದ ಲಾಕ್ ಡೌನ್ ತೆರವು ಬೆನ್ನಲ್ಲೇ ಅನ್ ಲಾಕ್ ನಿಯಮಗಳು ದೇವಸ್ಥಾನಕ್ಕೂ ಅನ್ವಯಿಸುತ್ತಿದೆ. ಈಗಾಗಲೇ ದೇವಸ್ಥಾನಗಳನ್ನು ತೆರೆಯಲಾಗಿದ್ದು, ಮಂಗಳವಾರದಿಂದ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ...

Read more

ಮಿತ್ರ ಮಂಡಳಿಗೆ ಕೈ ಕೊಟ್ಟ ಸುಧಾಕರ್…. ಬೊಮ್ಮಾಯಿ ಜೊತೆಗೆ ಶಾಸಕಾಂಗ ಪಕ್ಷದ ಸಭೆಗೆ ಆರೋಗ್ಯ ಸಚಿವ

ಬೆಂಗಳೂರು : ಯಡಿಯೂರಪ್ಪ ಬದಲಾವಣೆ ಬೆನ್ನಲ್ಲೇ ವಲಸೆ ಬಂದು ಸಚಿವರಾದವರಿಗೆ ಆತಂಕ ಶುರುವಾಗಿದೆ. ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಂದು ಕೆಟ್ಟವೋ ಅನ್ನುವ ಭಯ ಕಾಡಲಾರಂಭಿಸಿದೆ. ಆದರೆ ಯಡಿಯೂರಪ್ಪ...

Read more

ಆದರ್ಶ ಗ್ರಾಮದ ಕೆಲಸವನ್ನೇ ಮಾಡಲಿಲ್ಲ…. ಇನ್ನು ಮೋದಿ ಕೊಟ್ಟ 75 ಟಾಸ್ಕ್ ಮಾಡ್ತಾರ ಸಂಸದರು…?

ನವದೆಹಲಿ :  ದೇಶಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಸಂಸದರ...

Read more

ಲಿಂಗಾಯತರೊಬ್ಬರು ಮುಂದಿನ ಸಿಎಂ ಆಗೋದು ಖಚಿತ : ಬೊಮ್ಮಾಯಿಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

ಬೆಂಗಳೂರು : ಯಡಿಯೂರಪ್ಪ ಉತ್ತರಾಧಿಕಾರಿ ಯಾರಾಗ್ತಾರೆ ಅನ್ನುವ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ದೆಹಲಿಯಿಂದ ಮೂರು ಹೆಸರುಗಳೊಂದಿಗೆ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದು, ಶಾಸಕರ ಸಲಹೆಯನ್ನು ಪಡೆದ ಬಳಿಕ...

Read more

ಅಭಿಮಾನದಿಂದ ಅತಿರೇಕಕ್ಕೆ ಹೋಗಬೇಡಿ ಅಭಿಮಾನಿಗಳಲ್ಲಿ ಮನವಿ ಮಾಡಿದ ಬಿ.ಎಸ್.ಯಡಿಯೂರಪ್ಪ

ಚಾಮರಾಜನಗರ :  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ವ್ಯಕ್ತಿಯೊಬ್ಬರು ಯಡಿಯೂರಪ್ಪ ರಾಜೀನಾಮೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಗ್ರಾಮದ ರವಿ (35) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ...

Read more

ಶಿಲ್ಪಾ ಶೆಟ್ಟಿ ಪತಿಗೆ ಮತ್ತೆ ಸಂಕಷ್ಟ : ನ್ಯಾಯಾಂಗ ಬಂಧನ ವಿಸ್ತರಿಸಿದ ಕಿಲಾ ನ್ಯಾಯಾಲಯ

ಮುಂಬೈ : ನೀಲಿ ಚಿತ್ರ ದಂಧೆಯಲ್ಲಿ ತೊಡಗಿದ್ದಾರೆ ಅನ್ನುವ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ಕಿಲಾ ನ್ಯಾಯಾಲಯ ಆದೇಶಿಸಿದೆ....

Read more

ಕುಕ್ಕೆಯಲ್ಲಿ ಇಂದಿನಿಂದ ಅನ್ನ ಪ್ರಸಾದ : ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸದ್ಯಕ್ಕಿಲ್ಲ

ದಕ್ಷಿಣ ಕನ್ನಡ : ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಇದೀಗ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಈ ನಡುವೆ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು...

Read more

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗಿಲ್ಲ : ಸರ್ಕಾರದಿಂದ ಅಧಿಕೃತ ಆದೇಶ

ಬೆಂಗಳೂರು :  ದತ್ತಿ ಇಲಾಖೆಯ ದೇವಸ್ಥಾನಗಳ ಕಾಣಿಕೆ ಡಬ್ಬಿಗೆ ಹಾಕಿದ ಹಣ ಅನ್ಯ ಧರ್ಮದ ಪ್ರಾರ್ಥನಾ ಕೇಂದ್ರಗಳ ಪಾಲಾಗುತ್ತಿದೆ ಅನ್ನುವ ಆರೋಪ ಹಲವು ವರ್ಷಗಳಿಂದ ಇದೆ. ಆದರೆ...

Read more

ಸುದೀರ್ಘ ವಿರಾಮದ ಬಳಿಕ TV9ಗೆ ಮರಳಿದ ಸುದ್ದಿ ವಾಚಕ ರೆಹಮಾನ್ ಹಾಸನ್

ಬೆಂಗಳೂರು : tv9 ವಾಹಿನಿಯ ಮೂಲಕ ಸುದ್ದಿ ವಾಚಕ ವೃತ್ತಿ ಪ್ರಾರಂಭಿಸಿದ್ದ ರೆಹಮಾನ್ ಹಾಸನ್, 2015ರಲ್ಲಿ ಬಿಗ್ ಬಾಸ್ ಗೆ ತೆರಳುವ ಸಲುವಾಗಿ ವಾಹಿನಿಯನ್ನು ತೊರೆದಿದ್ದರು. ಬಿಗ್...

Read more

ದಕ್ಷಿಣಕನ್ನಡದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ…? ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಸೋಂಕು

ಮಂಗಳೂರು : ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಅದರಲ್ಲೂ ಕೊರೋನಾ ಅಬ್ಬರಿಸಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ ದಕ್ಷಿಣ...

Read more

NH ಮಾತ್ರವಲ್ಲ ರಾಜ್ಯ ಹೆದ್ದಾರಿ ಪಕ್ಕವೂ ಮದ್ಯದಂಗಡಿ ಇರುವಂತಿಲ್ಲ…

ನವದೆಹಲಿ : ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ 2017ರಲ್ಲಿ ಆದೇಶ ನೀಡಿದ್ದ ಹಿನ್ನಲೆಯಲ್ಲಿ ಹಲವು ಅಂಗಡಿಗಳನ್ನು ಮುಚ್ಚಲಾಗಿತ್ತು. ಇದೇ ಆದೇಶದಲ್ಲಿ...

Read more

ಬೊಕ್ಕಸ ಸಂಕಷ್ಟದಲ್ಲಿರುವಾಗ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸುವ ಅಗತ್ಯವಿತ್ತಾ…?

ಬೆಂಗಳೂರು :  ರಾಜಕೀಯ ಸಂಧ್ಯಾ ಕಾಲದಲ್ಲಿರುವ ಬಿಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಬೊಕ್ಕಸ...

Read more

ಸಿಎಂ ರೇಸ್ ನಲ್ಲಿ ವಿಶ್ವೇಶರ ಹೆಗಡೆ ಕಾಗೇರಿ ಹೆಸರು : ಕುತೂಹಲ ಕೆರಳಿಸಿದ ಸ್ಪೀಕರ್ ರಾಜಭವನ ಭೇಟಿ

ಬೆಂಗಳೂರು : ಯಡಿಯೂರಪ್ಪ ರಾಜೀನಾಮೆಯ ಬೆನ್ನಲ್ಲೇ ಯಾರನ್ನು ಮುಂದಿನ ಸಿಎಂ ಮಾಡಬೇಕು ಅನ್ನುವ ಕುರಿತಂತೆ ಹೈಕಮಾಂಡ್ ಚರ್ಚೆ ಪ್ರಾರಂಭಿಸಿದೆ. ಈಗಾಗಲೇ ಹತ್ತಾರು ಹೆಸರುಗಳನ್ನು ಮುಂದಿಟ್ಟಿರುವ ಹೈಕಮಾಂಡ್ ಸಾಧಕ...

Read more
Page 1 of 62 1 2 62