ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಒಡೆಯನಿಗೆ ಸಹಾಯ ಮಾಡಿದೆ ಎಂಬ ಅನುಮಾನದ ಮೇಲೆ ನೆದರ್ಲೆಂಡ್ ಪೊಲೀಸರು ಹಕ್ಕಿಯೊಂದನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸ್ವತ: ಪೊಲೀಸರೇ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಂಗಡಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿದಾಗ ಹಕ್ಕಿ ಮಾಲೀಕನ ಹೆಗಲ ಮೇಲೆ ಕುಳಿತುಕೊಂಡಿತ್ತು. ಹೀಗಾಗಿ ನಾವು ಅದನ್ನು ವಶಕ್ಕೆ ಪಡೆದು ಬ್ರೆಡ್ ಹಾಗೂ ನೀರು ಕೊಟ್ಟು ಉಪಚರಿಸಿದೆವು. ಈ ಬಗ್ಗೆ ಕಳ್ಳನನ್ನು ವಿಚಾರಿಸಿದರೆ ಹಕ್ಕಿ ಕಳ್ಳತನಕ್ಕೆ ಸಹಾಯ ಮಾಡುತ್ತಿತ್ತು ಅನ್ನುವುದು ಗೊತ್ತಾಗಿದೆ.
ಇದೀಗ ಕಳ್ಳ ಹಾಗೂ ಹಕ್ಕಿಯನ್ನು ಬಿಡುಗಡೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191002192908″);
document.getElementById(“div_6020191002192908”).appendChild(scpt);
Discussion about this post