ಮಾವನ ಕಾಟ ತಡೆಯಲಾರದ ಮಹಿಳೆ ತನ್ನ ಗಂಡನಿಗೆ ಹಿಂಸೆಯನ್ನು ವಿವರಿಸಿದ್ದಾಳೆ. ಆದರೆ ಆತ ತನ್ನ ತಂದೆಯ ಪರವಾಗಿ ಬ್ಯಾಟಿಂಗ್ ಮಾಡಿ ತಂದೆ ಆ ರೀತಿಯ ವ್ಯಕ್ತಿಯಲ್ಲ ಅಂದಿದ್ದಾನೆ.
ಅಡುಗೆ ಮನೆಯಲ್ಲಿ ಮಾವನಿಗಾಗಿ ಮೊಬೈಲ್ ಕ್ಯಾಮಾರ ಆನ್ ಮಾಡಿದ್ದೇಕೆ ಸೊಸೆ...? 1
ಹೀಗಾಗಿ ಮಾವನ ಕೃತ್ಯಕ್ಕೆ ಸಾಕ್ಷಿ
ಸಂಗ್ರಹಿಸಲು ಮಹಿಳೆ ನಿರ್ಧರಿಸಿದ್ದಾಳೆ. ಅದರಂತೆ ಅಡುಗೆ ಮನೆಯಲ್ಲಿ ತನ್ನ ಮೊಬೈಲ್ ನ ಕ್ಯಾಮಾರ
ಆನ್ ಮಾಡಿ ಇಟ್ಟಿದ್ದಾಳೆ.
ಆಗ ಮಾವ ಬಂದು ಆಕೆ ಎದೆಯನ್ನು ಮುಟ್ಟಿ ಲೈಂಗಿಕ ಕಿರುಕುಳ
ನೀಡಿದ್ದಾನೆ. ಇವೆಲ್ಲವೂ ಫೋನ್ ನಲ್ಲಿ ರೆಕಾರ್ಡ್ ಆಗಿತ್ತು. ಬಳಿಕ ಗಂಡನಿಗೆ ಮಾವನ ಪುಣ್ಯದ
ಕಾರ್ಯವನ್ನು ಸಾಕ್ಷಿ ಸಮೇತ ನೀಡಿದ್ದಾಳೆ.
ಈ ಬಗ್ಗೆ ಮಗ ಪ್ರಶ್ನೆ ಮಾಡಿದ್ದಕ್ಕೆ ಮಗ ಮತ್ತು ಸೊಸೆಯನ್ನು
ಮನೆಯಿಂದ ಹೊರಹೋಗುವಂತೆ ತಂದೆ ಸೂಚಿಸಿದ್ದಾನೆ. ನಂತರ ಪತಿ ಪತ್ನಿ ವಿಡಿಯೋ ಕ್ಲಿಪ್ ಜೊತೆ ವಿರಾರ್
ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದೀಗ ದೂರಿನ ಅನ್ವಯ ಆಟೋ ಚಾಲಕನಾಗಿದ್ದ ಮಾವನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
Discussion about this post