Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಂಗಳೂರು ಬಸ್ ಚಾಲಕರೇ ಮಾಲಕರೇ ಎಚ್ಚರ : ಸಾಮಾಜಿಕ ಜಾಲದ ಕಣ್ಣು ನಿಮ್ಮ ಮೇಲಿದೆ..

Radhakrishna Anegundi by Radhakrishna Anegundi
July 28, 2019
in ದಕ್ಷಿಣ ಕನ್ನಡ
Share on FacebookShare on TwitterWhatsAppTelegram

ಮಂಗಳೂರಿನಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕರನ್ನು ಫಾರ್ಮೂಲ ಒನ್ ರೇಸ್ ಗೆ ಕಳುಹಿಸಬಹುದು ಅನ್ನುವ ಹಳೆಯ ಮಾತು. ಅದಕ್ಕೆ ಕಾರಣ ಈ ಭಾಗದಲ್ಲಿ ಬಸ್ ಓಡಿಸುವ ಶೈಲಿ. ಹಳ್ಳ ಗುಂಡಿ, ಸಿಗ್ನಲ್ ಗಳನ್ನು ಲೆಕ್ಕಿಸದೇ ಬಸ್ ಓಡಿಸುವುದರಲ್ಲಿ ಇವರು ನಿಸ್ಸೀಮರು.

ಇನ್ನು ಈ ಭಾಗದ ಚಾಲಕರ ಕಾಲು ಎಕ್ಸಿಲೇಟರ್ ಮೇಲಿದ್ದು, ಕೈಯೊಂದು ಹಾರ್ನ್ ಮೇಲಿಲ್ಲದ್ದರೆ ಬಸ್ ಮುಂದಕ್ಕೆ ಸಾಗುವುದೇ ಇಲ್ಲ. ಇಷ್ಟು ಮಾತ್ರವಲ್ಲ ಈ ಬಸ್ ಗಳಲ್ಲಿ ಜನರನ್ನು ತುಂಬಿಸುವ ಶೈಲಿ ನೋಡಿದ್ರೆ ಗಾಬರಿಯಾಗಲೇಬೇಕು. ಆಡು ಕುರಿಗಳನ್ನು ಈ ರೀತಿಯಲ್ಲಿ ತುಂಬಿಸಲ್ಲ, ಆ ಮಟ್ಟಿಗೆ ತುಂಬಿಸಿರುತ್ತಾರೆ. ಬಸ್ ಒಂದು ಕಡೆ ವಾಲಿದರೂ ಪರವಾಗಿಲ್ಲ ಜನ ಮಾತ್ರ ತುಂಬಿ ತುಳುಕುತ್ತಿರಬೇಕು. ಫುಟ್ ಬೋರ್ಡ್ ನಲ್ಲಿ ಜಾಗವಿಲ್ಲ ಅಂದ ಮೇಲೆ ಬಸ್ ಟಾಪ್ ಗೆ ಹತ್ತುವ ಏಣಿಯಲ್ಲೂ ಜನರನ್ನು ಬಟ್ಟೆಯಂತೆ ನೇತಾಡಿಸಿ ಟಿಕೆಟ್ ಪಡೆಯುತ್ತಾರೆ. ಇದು ನಿತ್ಯದ ಕಥೆ.

mng bus 1

ಆದರೆ ಇದೀಗ ಕಾಲ ಬದಲಾಗಿದೆ ಸಾಮಾಜಿಕ ಜಾಲತಾಣಗಳ ಕಣ್ಣು ಎಲ್ಲರ ಮೇಲೆ ನೆಟ್ಟಿದೆ. ಮಂಗಳೂರು ಬಸ್ ಅನ್ನು ಬಿಡಲು ಸಾಧ್ಯವೇ.

ಮಂಗಳೂರು ಸೂರಜ್ ಜೈನ್ ಅನ್ನುವವರು ಹೀಗೆ ಬಸ್ ಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಸಿಕೊಂಡು ಹೋಗುತ್ತಿದ್ದ ಬಸ್ ಒಂದರ ಚಿತ್ರ ತೆಗೆದು ಟ್ವೀಟರ್ ನಲ್ಲಿ ಹಾಕಿದ್ದಾರೆ. ಹಾಗೇ ಹಾಕಿಲ್ಲ, ಮಂಗಳೂರು ಪೊಲೀಸ್ ಆಯುಕ್ತರಿಗೆ ಅದನ್ನು ಟ್ಯಾಗ್ ಮಾಡಿದ್ದಾರೆ.

https://twitter.com/SoorajJainM2/status/1155038741146157056

ಇದನ್ನು ಕೆಲವೇ ನಿಮಿಷಗಳಲ್ಲಿ ಗಮನಿಸಿದ ಪೊಲೀಸ್ ಆಯುಕ್ತರು, ಬಸ್ ಚಾಲಕರ ಡಿಎಲ್ ಮತ್ತು ಬಸ್ ಪರವಾನಿಗೆಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Will book case. Also, DL of driver and vehicle permit will be suspended

— N. Shashi Kumar CP Mangaluru City (@compolmlr) July 27, 2019

ನಾಳೆ ಬಸ್ ಮಾಲೀಕರು ಮುಂದೆ ಹೀಗೆ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದುಕೊಡಬಹುದು, ತಪ್ಪು ಚಾಲಕನದ್ದು ನಾನೇನು ಮಾಡಲಿ ಅನ್ನಬಹುದು, ಚಾಲಕರು ನಾನು ಗಮನಿಸಿಲ್ಲ, ನಿರ್ವಾಹಕ ( ಕಂಡಕ್ಟರ್) ನೋಡಬೇಕಾಗಿತ್ತು ಅನ್ನಬಹುದು. ಕಂಡಕ್ಟರ್ ಹಾಗೆಲ್ಲಾ ಬರಬೇಡಿ ಎಂದು ಪ್ರಯಾಣಿಕರಿಗೆ ಹೇಳಿದೆ, ಆದ್ರೂ ಕೇಳಲಿಲ್ಲ ಅನ್ನಬಹುದು.

ಹಾಗಾಗಿ ಆಯ್ತುಕರ ಭರವಸೆ, ಭರವಸೆಯಾಗಿ ಉಳಿಯದಿರಲಿ ಅನ್ನುವುದು ನಮ್ಮ ಆಶಯ.

ಹಾಗಂತ ಪ್ರಕರಣವನ್ನು ಇಷ್ಟಕ್ಕೆ ಬಿಡುವಂತಿಲ್ಲ. ಪ್ರಯಾಣಿಕರ ಒತ್ತಡವಿರುವ ಕಾರಣಕ್ಕೆ ಬಸ್ ನಲ್ಲಿ ಈ ರೀತಿ ಜನ ತುಂಬಿ ತುಳುಕುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಈ ಮಾರ್ಗದಲ್ಲಿ ಒಂದೆರೆಡು ಸರ್ಕಾರಿ ಬಸ್ ಗಳನ್ನು ಓಡಿಸಿದರೆ ( ಪ್ರಯಾಣಿಕರ ದಟ್ಟಣಿ ಹೆಚ್ಚಿರುವ ಸಂದರ್ಭದಲ್ಲಿ) ಈ ಸಮಸ್ಯೆ ಬಗೆ ಹರಿಯುತ್ತದೆ.

ಹೀಗಾಗಿ ಈ ಸಂಬಂಧ ಕೇವಲ ಬಸ್ ಮಾಲಕರ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೆ, ಜಿಲ್ಲಾಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಜೊತೆ ಚರ್ಚಿಸಿ ತಕ್ಷಣ ಕರ್ನಾಟಕ ಸಾರಿಗೆ ಬಸ್ ಗಳನ್ನು ರಸ್ತೆಗಿಳಿಸುವುದೇ ಉತ್ತಮ. ಇದರಿಂದ ಅಗಬಹುದಾದ ಅನುಕೂಲ ಒಂದೆರೆಡಲ್ಲ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190728003521″); document.getElementById(“div_6020190728003521”).appendChild(scpt);
var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”78″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_7820190728003521″); document.getElementById(“div_7820190728003521”).appendChild(scpt);
Tags: MangaloreSooraj JainSooraj Jain M
ShareTweetSendShare

Discussion about this post

Related News

Praveen nettar NIA karnataka state 7 police officer ood

Praveen nettar NIA  : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : NIA ತಂಡ ಸೇರಿದ ಕರ್ನಾಟಕದ 7 ಪೊಲೀಸರು

kuddupadav-petrol-bunk-theft-case-vittal-police-station

Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ

Udupi : ಬಾಲಕಿ ಮೇಲೆ ದಾಳಿ ಮಾಡಿದ ಬೀದಿನಾಯಿ ಗ್ಯಾಂಗ್ : ಉಡುಪಿ ರಜತ ಸಂಭ್ರಮದ ಸಾಧನೆ

Kalladka : ಕರಾವಳಿಯ ಜನಪ್ರತಿನಿಧಿಗಳ ನಿರ್ಲಕ್ಷ್ಯ :  ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಗೆ ವ್ಯಕ್ತಿಯ ಬೆನ್ನು ಮೂಳೆ ಮುರಿತ

Kateel Yakshagana : ಕಟೀಲು ಮೇಳದಿಂದ ಇನ್ನು ಮುಂದೆ ಕಾಲಮಿತಿ ಯಕ್ಷಗಾನ

Praveen nettar ಕೊಲೆ ರಹಸ್ಯ : ಸಭ್ಯಸ್ಥರೆನಿಸಿಕೊಂಡವರೇ ಊರಿನ ನೆಮ್ಮದಿಗೆ ಕೊಳ್ಳಿ ಇಟ್ರಲ್ಲ

Praveen Nettar ಹತ್ಯೆಗೈದ ಆರೋಪಿಗಳ ಬಂಧನ : 10ಕ್ಕೆ ಏರಿದ ಬಂಧಿತರ ಸಂಖ್ಯೆ

praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್

UT Khader: ಲಾರಿ, ಬಸ್ಸಾಯ್ತು… ಕಾರಿಳಿದು ಆಟೋ ಹತ್ತಿದ ಶಾಸಕ ಯುಟಿ ಖಾದರ್

Mangaluru : ಭಾರತ ಮಾತಾ ಪೂಜಾನಾ ಕಾರ್ಯಕ್ರಮಕ್ಕೆ CFI ವಿರೋಧ

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್