Tuesday, March 9, 2021

ಶ್ರೀನಿವಾಸ್ ಕಾಲೇಜಿನಲ್ಲಿ Ragging.. ಪ್ಯಾಂಟ್ ಹಾಕೋಕೂ ಬಿಡದೆ 9 ವಿದ್ಯಾರ್ಥಿಗಳನ್ನು ಎತ್ತಾಕ್ಕೊಂಡು ಬಂದ ಪೊಲೀಸರು…

Must read

- Advertisement -
- Advertisement -

ಮಂಗಳೂರು : ಕರಾವಳಿಯ ಬಹುತೇಕ ಕಾಲೇಜುಗಳಲ್ಲಿ ragging ಅನ್ನೋ ಪಿಡುಗು ಇನ್ನೂ ನಿಂತಿಲ್ಲ. ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯದ ಕಾರಣದಿಂದ ಅದೆಷ್ಟೋ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಾಲೇಜುಗಳಲ್ಲಿ ಇರುವ ragging ತಡೆ ಸಮಿತಿಗಳು ನಿಷ್ಕ್ರೀಯವಾಗಿರುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯೂ ತಲೆ ಕೆಡಿಸಿಕೊಂಡಿಲ್ಲ.

ಈ ನಡುವೆ ಮಂಗಳೂರಿನ Srinivas College of Pharmacyಯಲ್ಲಿ ನಡೆದ Ragging ಘಟನೆ ಸಂಬಂಧ 9 ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

PHOTO – MANGALORE CITY POLICE FACEBOOK

ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನ ಮೇಲೆ ನಡೆದ ragging ಸಂಬಂಧ ಈ ಬಂಧನ ನಡೆದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

- Advertisement -
- Advertisement -
- Advertisement -

Latest article