Monday, April 19, 2021

ಲಂಚದ ಮಂಚದ ಸರ್ಕಾರ…! ಯುವಕರು ಕೆಲಸ ಬೇಕು ಅಂದ್ರೆ ಲಂಚ ಕೊಡು ಅಂತಾರೆ… ಯುವತಿಯರು ಕೆಲಸ ಕೇಳಿದ್ರೆ ಮಂಚಕ್ಕೆ ಬಾ ಅಂತಾರೆ..

Must read

- Advertisement -
- Advertisement -

ಬೀದರ್ : ಯುವಕರು ಉದ್ಯೋಗ ಕೇಳಿದ್ರೆ ಲಂಚ ಕೇಳ್ತಾರೆ, ಯುವತಿಯರು ಕೆಲಸ ಬೇಕು ಅಂದ್ರೆ ಮಂಚಕ್ಕೆ ಬಾ ಅಂತಾರೆ. ಇದೊಂದು ಲಂಚದ ಮಂಚದ ಸರ್ಕಾರ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಬೀದರ್ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ನಾವು ಇವತ್ತು ಅನುದಾನ ಕೇಳಿದರೆ ಲಂಚ ಕೇಳ್ತಾರೆ, ಯುವಕರು ಕೆಲಸಕ್ಕೆ ಲಂಚ ಕೊಡಿ ಅಂತಾರೆ, ಯುವತಿಯರು ಕೆಲಸ ಕೇಳಿದ್ರೆ ಮಂಚಕ್ಕೆ ಬಾ ಅಂತಾರೆ ಎಂದು ಬಿಜೆಪಿ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಒಟ್ಟಿನಲ್ಲಿ ಅಭಿವೃದ್ಧಿ ನೆಲೆಯಲ್ಲಿ ನಡೆಯಬೇಕಾದ ಚುನಾವಣೆ ಈ ಬಾರಿ ಸಿಡಿ ಪ್ರಕರಣದ ಕಾರಣಕ್ಕೆ ಪ್ರಚಾರ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆ.

- Advertisement -
- Advertisement -
- Advertisement -

Latest article