ಮುಖ್ಯಮಂತ್ರಿ ಪದವಿ ಏರಿದ ಬಳಿಕ ಮಾಧ್ಯಮಗಳ ವಿರುದ್ಧ ಸದಾ ಕಿಡಿ ಕಾರುತ್ತಲೇ ಬಂದಿದ್ದ ಕುಮಾರಸ್ವಾಮಿ ಅಧಿಕಾರ ತ್ಯಜಿಸುವ ಸಂದರ್ಭದಲ್ಲೂ ಸುದ್ದಿ ವಾಹಿನಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮಾಧ್ಯಮವನ್ನು ನಡೆಸಲು ದೇಶ ಏಕೆ ಹಾಳು ಮಾಡುತ್ತೀರಿ, ಬೇರೆ ವ್ಯವಹಾರ ಮಾಡಿಕೊಳ್ಳಿ’ ‘ಒಂದು ದಿನ ಜೆ.ಪಿ.ನಗರದ ಮನೆಗೆ ಹೊರಟಾಗ ಒಂದು ಚಾನೆಲ್‌ನವರು ಕಾರಿನಲ್ಲಿ ಕ್ಯಾಮರಾ ಹಿಡಿದು ಹಿಂಬಾಲಿಸಿದರು. ಖಾಸಗಿತನ ಎಲ್ಲಿದೆ’ ಎಂದು ಪ್ರಶ್ನಿಸಿದರು.
‘ಸೋಷಿಯಲ್ ಮೀಡಿಯಾ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ ಮತ್ತು ದೇಶವನ್ನು ನಿರ್ನಾಮ ಮಾಡಲು ಹೊರಟಿದೆ. ನಿಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಿ ಎಂದು ಸಾಮಾಜಿಕ ಜಾಲತಾಣ ಬರಹಗಾರರ ವಿರುದ್ಧವೂ ತಮ್ಮ ಕೋಪ ಹೊರ ಹಾಕಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”51″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_5120190724092950″);
document.getElementById(“div_5120190724092950”).appendChild(scpt);
ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಮಾಧ್ಯಮಗಳು ಅದರಲ್ಲೂ ಸುದ್ದಿ ಮಾಧ್ಯಮಗಳು ಅನೇಕ ಸಲ ಸತ್ಯಾಂಶವನ್ನು ಮರೆ ಮಾಚಿ ಕುಮಾರಸ್ವಾಮಿ ವಿರುದ್ಧ ಸುದ್ದಿಯನ್ನು ಪ್ರಕಟಿಸಿದೆ. ಅದಕ್ಕೆ ಕಾರಣ ಅನೇಕ ಇವೆ.
ಹಾಗಂತ ಕುಮಾರಸ್ವಾಮಿ ಸುದ್ದಿ ವಾಹಿನಿಗಳ ವಿರುದ್ಧ ಆಕ್ರೋಶ ಹೊರ ಹಾಕುವುದರಲ್ಲಿ ಅರ್ಥವಿಲ್ಲ.ಯಾಕೆಂದರೆ ಅವರ ಬಳಿಯೂ ಕಸ್ತೂರಿ ಅನ್ನುವ ಸುದ್ದಿ ವಾಹಿನಿಯೊಂದಿದೆ. ಅದೇ ವಾಹಿನಿಯನ್ನು ಶಿಸ್ತಾಗಿ ಕಟ್ಟಿ ಬೆಳೆಸಬಹುದಿತ್ತು. ಮಾಧ್ಯಮ ಅಂದರೆ ಹೀಗಿರಬೇಕು ಎಂದು ತೋರಿಸಬಹುದಿತ್ತು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190724092950″);
document.getElementById(“div_6920190724092950”).appendChild(scpt);
ಕಸ್ತೂರಿ ವಾಹಿನಿಯನ್ನು ಜೆಡಿಎಸ್ ಮುಖವಾಣಿಯಾಗಿಸುವ ಬದಲಾಗಿ ರಾಜ್ಯದ ಎಲ್ಲಾ ಸುದ್ದಿವಾಹಿನಿಗಳಿಗೆ ಪೈಪೋಟಿ ನೀಡುವಂತೆ ಬೆಳೆಸಿದ್ದರೆ ಇಂದು ಬೇರೆ ಸುದ್ದಿ ಮಾಧ್ಯಮಗಳ ಬಗ್ಗೆ ಟೀಕಿಸುವ ನೈತಿಕತೆಯಾದರು ಇರುತ್ತಿತ್ತು.ಅದನ್ನು ಬಿಟ್ಟು ತಮ್ಮದೇ ಮಾಲೀಕತ್ವದ ವಾಹಿನಿಯನ್ನು ಮೇಲಸ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಕುಮಾರಸ್ವಾಮಿ ಇತರೇ ಸುದ್ದಿ ವಾಹಿನಿಗಳ ವಿರುದ್ಧ ಕಿಡಿ ಕಾರುವುದು ಎಷ್ಟರ ಮಟ್ಟಿಗೆ ಸರಿ.
Discussion about this post