ಸ್ಪೀಕರ್ ಹುದ್ದೆಯಿಂದ ಕೆಳಗಿಳಿಯುವ ಮುನ್ನ ಸುದೀರ್ಘ ಮಾತುಗಳನ್ನಾಡಿದ ರಮೇಶ್ ಕುಮಾರ್, ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಹಲವು ಕಿವಿ ಮಾತುಗಳನ್ನು ಹೇಳಿದ್ದಾರೆ.
ಯಡಿಯೂರಪ್ಪ ಅವರ ಈ ಹಿಂದಿನ ಅಧಿಕಾರವಧಿಯಲ್ಲಿ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ರಮೇಶ್ ಕುಮಾರ್ ಅವರು ಪ್ರಸ್ತಾಪಿಸಿದ ಮಾತುಗಳನ್ನು ಯಡಿಯೂರಪ್ಪ ಪಾಲಿಸಿದರೆ ಉತ್ತಮ ಆಡಳಿತ ಕೊಡುವಲ್ಲಿ ಸಂಶಯವೇ ಇಲ್ಲ.
“ ನೀವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡಾ ನಿಮ್ಮ ಸುತ್ತ ಅಧಿಕಾರ ಅನ್ನುವುದು ಬಂದ ತಕ್ಷಣ ಸುತ್ತ ಜನ ತುಂಬಿಕೊಂಡು ಬಿಡುತ್ತಾರೆ. ಆ ಕಲೆ ಕೆಲವರಿಗೆ ಕರಗತವಾಗಿ ಬಿಡುತ್ತದೆ. ಹೀಗಾಗಿ ಅವರು ಸುತ್ತಾ ತುಂಬಿಕೊಳ್ಳುತ್ತಾರೆ.
ಇನ್ನು ನೀವು ನೂರು ವರ್ಷ ಬದುಕುವುದು ಸಾಧ್ಯವಿಲ್ಲ. ಯಾವುದೋ ಒಂದು ಕಾರಣಕ್ಕೆ ಜೀವನದಲ್ಲಿ ಮತ್ತೊಮ್ಮೆ ಅವಕಾಶ ಸಿಕ್ಕಿದೆ. ನಿಮ್ಮ ಅನಂತರ ಜನ ನಿಮ್ಮನ್ನು ನೆನಪಿಟ್ಟುಕೊಳ್ಳಬೇಕು. ಇವರು ಯಾರು ಇರ್ತಾರೆ ಹೋಗ್ತಾರೆ. ಅವರು ನಿಮ್ಮ ವಿಶ್ವಾಸಿಗಳಲ್ಲ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190729202751″);
document.getElementById(“div_6920190729202751”).appendChild(scpt);
ಕುಮಾರಸ್ವಾಮಿಯವರ ವಿಶ್ವಾಸಿಗಳಲ್ಲ, ಸಿದ್ದರಾಮಯ್ಯನವರ ವಿಶ್ವಾಸಿಗಳಲ್ಲ. ಅವರು ಮುಖ್ಯಮಂತ್ರಿಗಳ ವಿಶ್ವಾಸಿಗಳು. ಮುಂದೆ ಬೇರೆ ಮುಖ್ಯಮಂತ್ರಿ ಬಂದ್ರೆ ಅವರ ಜೊತೆಗಿರುತ್ತಾರೆ. ತಮ್ಮ ಸುತ್ತ ಸುತ್ತಿಕೊಂಡವರನ್ನು ವಿಶ್ವಾಸಿಗಳು ಹಿತೈಷಿಗಳು ಅನ್ನು ಭ್ರಮೆಗೆ ಒಳಗಾಗದೇ ಆಡಳಿತ ನೀಡಿ ಎಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು.
ಮಾನ್ಯ ಯಡಿಯೂರಪ್ಪ ಮೂಲಕ ರಾಜ್ಯಕ್ಕೆ ಒಳ್ಳೆಯದಾಗಲಿ. ಬಲಾಢ್ಯರಿಗಲ್ಲ. ದಿಕ್ಕಿಲ್ಲದವರಿಗೆ, ಬಾಯಿ ಇಲ್ಲದವರಿಗೆ, ದನಿ ಇಲ್ಲದವರಿಗೆ, ನ್ಯಾಯದಿಂದ ವಂಚಿತರಾದವರಿಗೆ, ಅವರ ದನಿಯಾಗಿ ಸಾರ್ವಜನಿಕ ಜೀವನದಲ್ಲಿ ನೀವು ಉಳಿಯಬೇಕು ಎಂದು ಹಾರೈಸಿದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”51″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_5120190729202751″);
document.getElementById(“div_5120190729202751”).appendChild(scpt);
ಇದೇ ವೇಳೆ ತಮ್ಮ ರಾಜಕೀಯ ಪ್ರವೇಶದ ದಿನಗಳನ್ನು ನೆನಪಿಸಿಕೊಂಡ ರಮೇಶ್ ಕುಮಾರ್, “ನಾನು ಸಾಮಾನ್ಯ ಕುಟುಂಬದಿಂದ ಬಂದವನು. ಒಂದು ವಿದ್ಯಾರ್ಥಿ ಚಳುವಳಿಯಲ್ಲಿ ಆಕಸ್ಮಿಕವಾಗಿ ಕೆಲವು ಮುಖಂಡರನ್ನು ನೋಡಬೇಕು, ವಿರೋಧ ಪಕ್ಷದ ಮುಖಂಡರನ್ನು ನೋಡಬೇಕು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಆಗಿದೆ ಅಂತಾ ಹೇಳಲು ಹೋದಾಗ ದೇವರಾಜು ಅರಸು ಅವರ ಪರಿಚಯವಾಯ್ತು. ಅವರ ಆಕರ್ಷಣೆ ನನ್ನ ಮೇಲೆ ಬಿತ್ತೋ .. ನನ್ನ ಗ್ರಹಚಾರ ಹೀಗಿತ್ತೋ. ಆಮೇಲೆ ಆ ಕೆಸರಿನಿಂದ ಹೊರಗೆ ಬರಲು ಆಗಿಲ್ಲ. ಇಲ್ಲಿಗೆ ಬಂದು ತಲುಪಿದ್ದೇನೆ.
ನನ್ನ ಕುಟುಂಬದಲ್ಲಿ ಅಣ್ಣ ಅತ್ತಿಗೆ ಅವರು ನನ್ನಿಂದ ನಿರೀಕ್ಷಿಸಿದ್ದು ಬೇರೆ ನಾನು ಆಗಿದ್ದು ಬೇರೆ. ನನ್ನ ಬದುಕು ಒಂದು ಹಂತಕ್ಕೆ ಬಂದಿದ ಎಂದು ಮಾತು ಮುಗಿಸಿ ರಾಜೀನಾಮೆ ಸಲ್ಲಿಸಿದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190729202751″);
document.getElementById(“div_6020190729202751”).appendChild(scpt);
Discussion about this post