ಕೆಜಿಎಫ್ ಬಿಡುಗಡೆಯ ನಂತರ ನಟ ಯಶ್ ಅವರ ಹೆಸರು ರಾಷ್ಟ್ರಮಟ್ಟಕ್ಕೆ ಪಸರಿಸಿದೆ. ಮೊನ್ನೆ ಮೊನ್ನೆ ತಮಿಳುನಾಡಿನಿಂದ ಬಂದ ಅಭಿಮಾನಿಗಳು ಯಶ್ ಬಾಸ್ ಕಂಡು ಖುಷಿ ಪಟ್ಟಿದ್ದರು.
ತಾವೊಂದು ಸಂಘ ಕಟ್ಟಿರುವ ಬಗ್ಗೆ ಯಶ್ ಅವರಿಗೆ ಹೇಳಿ ನೆಚ್ಚಿನ ನಟನಿಗೆ ಸರ್ ಪ್ರೈಸ್ ಕೊಟ್ಟಿದ್ದರು. ಇದೀಗ ಕೇರಳದ ಅಭಿಮಾನಿಗಳ ಸರದಿ.
ಕೇರಳ ಅಭಿಮಾನಿಗಳು ತಮ್ಮ ಮನೆಗೆ ಬಂದಿರುವುದನ್ನು ತಿಳಿದ ಯಶ್ ಖುಷಿಪಟ್ಟಿದ್ದಾರೆ. ಅಲ್ಲದೆ ಮನೆಯಿಂದ ಹೊರಬಂದು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅವರ ಜೊತೆ ಕೆಲ ಹೊತ್ತು ಸಮಯ ಕಳೆದಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191026210931″);
document.getElementById(“div_6020191026210931”).appendChild(scpt);
Discussion about this post