Friday, January 22, 2021

ಕರೀನಾ ಬೇಬಿ ಬಂಪ್ ಫೋಟೋ ಸಖತ್ ವೈರಲ್

Must read

ನಟಿ ಕರೀನಾ ಕಪೂರ್ ಖಾನ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಕರೀನಾ ಬೇಬಿ ಬಂಪ್ ಫೋಟೋ ಸಖತ್ ವೈರಲ್ ಆಗಿದೆ.

https://www.instagram.com/p/CGWz6LtpqHY/?utm_source=ig_web_copy_link


ನಟಿ ಕರೀನಾ ಗರ್ಭಿಣಿ ಆಗಿದ್ದರೂ ಕೂಡ ಶೂಟಿಂಗ್‌ಗೆ ತಪ್ಪಿಸಿರಲಿಲ್ಲ. ಈಚೆಗೆ ಅವರು ಆಮೀರ್ ಖಾನ್ ಜೊತೆಗೆ ನಟಿಸುತ್ತಿರುವ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಕೆಲಸಗಳನ್ನು ಮುಗಿಸಿಕೊಟ್ಟಿದ್ದರು. ಸದ್ಯ ಜಾಹೀರಾತು ಶೂಟಿಂಗ್ ಸಲುವಾಗಿ ಅವರು ಬ್ಯುಸಿ ಆಗಿದ್ದಾರೆ.

https://www.instagram.com/p/CIxYvolpPhH/?utm_source=ig_web_copy_link

ಆ ವೇಳೆಯೇ ಒಂದು ಫೋಟೋ ಕ್ಲಿಕ್ಕಿಸಿ, ಅದನ್ನು ಹಂಚಿಕೊಂಡಿದ್ದಾರೆ. ‘ನಾವಿಬ್ಬರೂ ಈಗ ಸೆಟ್‌ನಲ್ಲಿದ್ದೇವೆ’ ಎಂದು ಆ ಫೋಟೋಗೆ ಅವರು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಬೇಬಿ ಬಂಪ್ ಫೋಟೋಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ.

https://www.instagram.com/p/CIxlYtDnEV3/?utm_source=ig_web_copy_link
- Advertisement -
- Advertisement -

Latest article