ದಕ್ಷಿಣ ಭಾರತ ಖ್ಯಾತ ನಟಿಯರಾದ ಕಾಜಲ್ ಅಗರವಾಲ್ ಮತ್ತು ಕೀರ್ತಿ ಸುರೇಶ್ ಮೇಕಪ್ ಇಲ್ಲದ ಫೋಟೋ ಹಾಕಿದ್ದರು.
ಇದೀಗ ಬಾಲಿವುಡ್ ನಟಿ ಕರೀನಾ ಕಪೂರ್ ಮೇಕಪ್ ಇಲ್ಲದ ಫೋಟೋ ಹಾಕಿದ್ದು ನೆಟ್ಟಿಗರು ಕರೀನಾ ಕಪೂರ್ ವಿರುದ್ಧ ಟ್ರೋಲ್ ಪ್ರಾರಂಭಿಸಿದ್ದಾರೆ.
ಇಟಲಿಯ ಟಸ್ಕನಿಯಾದಲ್ಲಿ ಪತಿ ಸೈಫ್ ಅಲಿ ಖಾನ್ ಹಾಗೂ ಪುತ್ರ ತೈಮೂರ್ ಜೊತೆ ರಜೆಯ ಮಜದಲ್ಲಿರುವ ಕರೀನಾ ಮೇಕಪ್ ಇಲ್ಲದೆ ಸೆಲ್ಫಿ ತೆಗೆದು ಹಾಕಿದ್ದರು.
Discussion about this post