ವರುಧಿನಿ ಉರುಫ್ ಸಾರಾ ಅಣ್ಣಯ್ಯ, ಇಂದು ಕನ್ನಡತಿ ಸೀರಿಯಲ್ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಮೂಲತಃ ಕೊಡಗಿನವರಾದ ಸಾರಾ ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ನಟಿ. ಸೀರಿಯಲ್ ನಲ್ಲಿ ಶಾರ್ಟ್ ಟೆಂಪರ್ ತರಹ ಆ್ಯಕ್ಟ್ ಮಾಡುತ್ತಾ ಹರ್ಷನ ಪ್ರೀತಿಗೆ ಪರಿತಪ್ಪಿಸುತ್ತಿರುವ ಭುವಿಯ ಗೆಳತಿ ವರುಧಿನಿ. ರೀಲ್ ಗಿಂತ ರಿಯಲ್ ನಲ್ಲಿ ಸಖತ್ ಹಾಟ್ ಅಂಡ್ ಸ್ವೀಟ್. ಅಂದ ಹಾಗೇ ಕನ್ನಡದಲ್ಲಿ ಸಾರಾ ಅವರಿಗೆ ಕನ್ನಡತಿ ಮೊದಲ ಪ್ರಾಜೆಕ್ಟ್.
Discussion about this post