Sunday, April 18, 2021

ವಾರ ಭವಿಷ್ಯ – ಸರಳ ಪರಿಹಾರ ನಿಖರ ಫಲಿತಾಂಶ – ಡಾ.ನಾಗರಾಜ ನಕ್ಷತ್ರಿ

Must read

- Advertisement -
- Advertisement -

ಈ ವಾರ ಯಾವ ರಾಶಿಗೆ ಶುಭ, ಅಶುಭವಿರುವ ರಾಶಿಯವರು ಏನು ಮಾಡಬೇಕು ಅನ್ನುವ ಕುರಿತಂತೆ ಜ್ಯೋತಿಷಿ ಡಾ. ನಾಗರಾಜ ನಕ್ಷತ್ರಿಯವರು ವಿವರಿಸಿದ್ದಾರೆ.

ಮಾರ್ಚ್‌ ಅಂತ್ಯವಾಗಿದೆ, ಏಪ್ರಿಲ್ ಪ್ರಾರಂಭವಾಗಿದೆ. ಪ್ರತೀ ತಿಂಗಳು ಪ್ರತೀ ರಾಶಿಯ ಗ್ರಹಗತಿಗಳು ಬದಲಾವಣೆಯಾಗುವ ಹಿನ್ನೆಲೆಯಲ್ಲಿ, ಅದೇ ರೀತಿ ಈ ತಿಂಗಳೂ ಸಹ ಗ್ರಹಗತಿಗಳ ಕೆಲವು ಬದಲಾವಣೆಗಳು ರಾಶಿಚಕ್ರದ ಮೇಲೆ ಪರಿಣಾಮ ಬೀರಲಿದೆ. ಏಪ್ರಿಲ್ ತಿಂಗಳ ತಿಂಗಳ ಕೊನೆಯ ವಾರ ಯಾವ ರಾಶಿಯವರಿಗೆ ಒಳಿತು, ಯಾರಿಗೆ ಕೆಡಕು ಉಂಟುಮಾಡಲಿದೆ ಎಂಬುದನ್ನು ತಿಳಿಯೋಣ.

- Advertisement -
- Advertisement -
- Advertisement -

Latest article