ನಟಿ ರಚಿತಾ ರಾಮ್ ಅವರಿಗೆ ಇತ್ತೀಚೆಗೆ ಪತ್ರಕರ್ತರು ಕೇಳುವ ದೊಡ್ಡ ಪ್ರಶ್ನೆ ಅಂದ್ರೆ ಅದು ಮದುವೆ ಯಾವಾಗ ಅಂತಾ.
ರಚಿತಾ ಅಕ್ಕನಿಗೆ ಮದುವೆಯಾದ ಬೆನ್ನಲ್ಲೇ ಈ ಪ್ರಶ್ನೆ ಇದೀಗ ತೀವ್ರವಾಗತೊಡಗಿದೆ.
ಆದರೆ ರಚಿತಾ ಈ ವರ್ಷವೂ ಮದುವೆಯಾಗುವ ಲಕ್ಷಣಗಳಿಲ್ಲ. ಅವರು ಸಹಿ ಹಾಕಿರುವ ಚಿತ್ರಗಳನ್ನು ನೋಡಿದರೆ ಮದುವೆಗೆ ದಿನವೇ ಇಲ್ಲ ಬಿಡಿ.
ಹೀಗಾಗಿ 2021ರಲ್ಲಿ ರಚಿತಾ ಮದುವೆಯಾಗೋದಿಲ್ಲ…ಅದು ಖಚಿತ
Discussion about this post