ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾರತ ಗೆಲುವಿನ ನಾಗಲೋಟ ಮುಂದುವರಿಸಿದೆ. ಇದರೊಂದಿಗೆ ಭಾರತ ಗೆದ್ದಾಗಲೆಲ್ಲಾ ಬಟ್ಟೆ ಬಿಚ್ಚುವ ಕಾಯಕವನ್ನೂ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಮುಂದುವರಿಸಿದ್ದಾಳೆ.
ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಗೆಲುವನ್ನು ತಮ್ಮ ಮಾದಕ ಮೈಮಾಟ ಪ್ರದರ್ಶಿಸಿ ಸಂಭ್ರಮಿಸಿರುವ ಪೂನಂ ಪಾಂಡೆಯ ವಿಡಿಯೋ ವೈರಲ್ ಆಗಿದೆ.
ಮಕ್ಕಳಿಗಾಗಿ ಬಂದಿದೆ ಸ್ಪೆಷಲ್ ಆಟಿಕೆಗಳು
ವಿಡಿಯೋ ಶೇರ್ ಮಾಡಿರುವ ಪೂನಂ ಪಾಂಡೆ ಅದರಲ್ಲಿ ನಾನು ಹೇಳಿದಂತೆ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾಳೆ.
ಚರ್ಮದ ತ್ವಚೆಯನ್ನು ತಾಜಾವಾಗಿರಿಸುವ ಸರಳ ಮಾರ್ಗ
ಈ ಗೆಲುವಿಗೆ ಇಷ್ಟು ಭಾರತ ವಿಶ್ವ ಕಪ್ ಗೆದ್ದು ಬಿಟ್ಟರೆ ಹೇಗೋ…?
Discussion about this post