ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ತಮಿಳುನಾಡಿನ ಪ್ರಾದೇಶಿಕ ಪಕ್ಷ ಎಂಡಿಎಂಕೆ ಇದೀಗ ನಿಧಿ ಸಂಗ್ರಹಕ್ಕಾಗಿ ಹೊಸ ಅಭಿಯಾನ ಪ್ರಾರಂಭಿಸಿದೆ.
ಕಾಶ್ಮೀರ ಕುರಿತಂತೆ ರಾಜ್ಯಸಭೆಯಲ್ಲಿ ಮಾತನಾಡಿ ಜನಪ್ರಿಯತೆ ಗಳಿಸಿರುವ ಪಕ್ಷದ ಸಂಸ್ಥಾಪಕ ವೈಕೋ ಅವರನ್ನೇ ಬ್ರಾಂಡ್ ಮಾಡಿಕೊಂಡು ಕಾಸು ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ.
ಈ ಸೆಲ್ಫಿ ಅಭಿಯಾನದಲ್ಲಿ ವೈಕೋ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಬೇಕಾದರೆ 100 ರೂಪಾಯಿ ಕೊಡಬೇಕು. ಮೊದಲ ಹಂತದಲ್ಲಿ ಕಾರ್ಯಕರ್ತರಿಗೆ ಕಾಸು ಕೊಟ್ಟು ಸೆಲ್ಫಿ ತೆಗೆಸಿಕೊಳ್ಳುವ ಭಾಗ್ಯ ಸಿಗಲಿದೆ.
ಈ ಯೋಜನೆ ದೆಹಲಿ ಮುಖ್ಯಮಂತ್ರಿ ಕಿವಿಗೆ ಬಿದ್ದರೆ ಉಚಿತ ಸೆಲ್ಫಿ ಯೋಜನೆಯನ್ನು ಘೋಷಿಸಿದರೂ ಅಚ್ಚರಿ ಇಲ್ಲ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_602019089133435″);
document.getElementById(“div_602019089133435”).appendChild(scpt);
Discussion about this post