ಹೊಸ ವರ್ಷವನ್ನು ಸ್ವಾಗತಿಸಲು ಕಾಯುತ್ತಿರುವ ಬೆಂಗಳೂರಿಗರೇ, ನಿಮಗಿದೋ ಸಂತಸದ ಸುದ್ದಿ. ನೀವು ನ್ಯೂ ಇಯರ್ ಸೆಲೆಬ್ರೆಷನ್ ಮೋಜು ಮಸ್ತಿಗೆ ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ರೆ ನಿಮ್ಮ ಸಂಭ್ರಮ ಸಡಗರವನ್ನು ಇಮ್ಮಡಿಗೊಳಿಸಲು ಕಲ್ಯಾಣ ನಗರದಲ್ಲಿರೋ ಫಿರ್ಕಿ ಕೆಫೆ & ಲಾಂಜ್ ಬಾರ್ ಅತ್ಯುತ್ತಮ ಆಫರ್ ಒಂದನ್ನು ನಿಮಗಾಗಿ ರೂಪಿಸಿದೆ.
2020ರ ನವ ವರ್ಷವನ್ನು ಎದುರುಗೊಳ್ಳಲು ಅಲ್ಟಿಮೇಟ್-2020 ಬಿಂಗೆ ಪಾರ್ಟಿ ಆಯೋಜಿಸಲಾಗಿದೆ. ಎಲ್ಲಾ ಬ್ರಾಂಡ್ ಗಳ ಹಾಟ್ ಎಂಡ್ ಸಾಫ್ಟ್ ಡ್ರಿಂಕ್ಸ್, ಡ್ರಾಟ್ ಬಿಯರ್, ವೆಜ್ ಸ್ಟಾರ್ಟರ್, ನಾನ್ ವೆಜ್ ಸ್ಟಾರ್ಟರ್, ಮೇನ್ ಕೋರ್ಸ್ನೊಂದಿಗೆ ನಿಮ್ಮ ಸಂಭ್ರಮಕ್ಕೆ ಮತ್ತಷ್ಟು ಮೆರಗನ್ನು ನೀಡಲಿದೆ ಫಿರ್ಕಿ ಬಾರ್ ಎಂಡ್ ಕೆಫೆ.
ಸ್ಟಾಗ್ ಪಾಸ್ ಕೇವಲ 2499ಕ್ಕೆ, ಸಿಂಗಲ್ ಲೇಡಿ ಪಾಸ್ ಕೇವಲ 1999 ಹಾಗೂ ಕಪಲ್ ಪಾಸ್ 3999 ಕ್ಕೆ ಲಭ್ಯವಿದೆ. ಅನ್ ಲಿಮಿಟೆಡ್ ಡ್ರಿಂಕ್ಸ್, ಫುಡ್ ಹಾಗೂ ಅನ್ ಲಿಮಿಟೆಡ್ ಮೋಜು ಮಸ್ತಿ ಗ್ಯಾರಂಟಿ. ಈ ಆಫರ್ ಖಂಡಿತಾ ಮಿಸ್ ಮಾಡಿಕೊಳ್ಳಬೇಡಿ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪಾಸ್ ಗಳಿಗಾಗಿ ಸಂಪರ್ಕಿಸಿ – 9739124455
Discussion about this post