Monday, April 19, 2021

ಟ್ರಂಪ್ ಜೊತೆಗಿನ 90 ಸೆಕೆಂಡಿನ ‘ಆ’ ಘಳಿಗೆ ನೆನಪಿಸಿಕೊಂಡ ಮಾಜಿ ನೀಲಿ ಚಿತ್ರ ತಾರೆ

Must read

- Advertisement -
- Advertisement -

ನವದೆಹಲಿ : ಅಮೆರಿಕಾ ಅಧ್ಯಕ್ಷ ಸ್ಥಾನದಿಂದ ಟ್ರಂಪ್ ನಿರ್ಗಮಿಸಿದ್ದರೂ ಅವರ ಬಗೆಗಿನ ಸುದ್ದಿಗಳು ಮಾತ್ರ ನಿಂತಿಲ್ಲ.

ಸದಾ ವಿವಾದಗಳ ಕಾರಣಕ್ಕೆ ಸುದ್ದಿಯಲ್ಲಿದ್ದ ಟ್ರಂಪ್ ಇದೀಗ ತಮ್ಮ ಹಳೆಯ ಗೆಳೆತಿಯರ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಟ್ರಂಪ್ ಜೊತೆಗಿನ ಸಂಬಂಧ ಕುರಿತಂತೆ ಮಾತನಾಡಿರುವ ಮಾಜಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್, ಟ್ರಂಪ್ ಜೊತೆ ಕಳೆದ ಆ 90 ಸೆಕೆಂಡ್ ಗಳು ನನ್ನ ಜೀವನದ ಅತ್ಯಂತ ಕೆಟ್ಟ ಘಳಿಗೆ ಅಂದಿದ್ದಾರೆ.

ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವ ಅವರು 2006ರಲ್ಲಿ ಟ್ರಂಪ್ ಜೊತೆಗೆ ಹೊಂದಿದ್ದ ಲೈಂಗಿಕ ಸಂಬಂಧ ಕುರಿತಂತೆ ತೀವ್ರ ವಿಷಾಧ ವ್ಯಕ್ತಪಡಿಸಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ನೀವು ಟ್ರಂಪ್ ಜೊತೆ ಕಾಂಡೋಮ್ ಬಳಸಿ ಸೆಕ್ಸ್ ನಡೆಸಿದ್ದೀರಾ ಎಂಬ ಪ್ರಶ್ನೆಗೆ ಡೇನಿಯಲ್ ಈ ಉತ್ತರ ಕೊಟ್ಟಿದ್ದಾರೆ.

- Advertisement -
- Advertisement -
- Advertisement -

Latest article