Thursday, March 4, 2021

ಟೀಂ ಇಂಡಿಯಾದ ಹಿರಿಯ ಅಭಿಮಾನಿ : Internet sensation

Must read

- Advertisement -
- Advertisement -

ಕಣ್ಸನೆ ಹೊಡೆದವರು, ರೆಡ್ ಬಟ್ಟೆ ತೊಟ್ಟವರು ಮಾತ್ರ Internet ನಲ್ಲಿ sensation ಕ್ರಿಯೇಟ್ ಮಾಡ್ತಾರೆ ಅಂದುಕೊಂಡ್ರೆ ಖಂಡಿತಾ ಸುಳ್ಳು.

ಯಾಕಂದ್ರೆ ಮಂಗಳವಾರ ಬರ್ಮಿಂಗ್‍ಹ್ಯಾಮ್ ನಲ್ಲಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಪಂದ್ಯಕ್ಕೆ ಚಿಯರ್ ಮಾಡಲು ಆಗಮಿಸಿದ್ದ ಹಿರಿಯ ಅಭಿಮಾನಿಯೊಬ್ಬರು ನೆಟ್ಟಿಗರ ಮನ ಗೆದ್ದಿದ್ದಾರೆ.

ಹಿರಿಯ ಅಭಿಮಾನಿ ಕುಣಿದು ಕುಪ್ಪಳಿಸುವುದನ್ನು ಇಡೀ ಜಗತ್ತು ನೋಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಇವರದ್ದೇ ಸದ್ದು.

ನಾಳೆ ಬೆಳಗ್ಗೆಯಷ್ಟು ಹೊತ್ತಿಗೆ ಹಿರಿಯ ಅಭಿಮಾನಿಯ ಜಾತಕ ಬಯಲಾಗಿರುತ್ತದೆ.

- Advertisement -
- Advertisement -
- Advertisement -

Latest article