ಡುಕಾಟಿ ಬೈಕ್ ಪ್ರಿಯರು ಕಾಯುತ್ತಿದ್ದ, ಡುಕಾಟಿ ಹೈಪರ್‍ಮೋಟಾರ್ಡ್ 950 ಬೈಕ್ ಇಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ.
ಇನ್ಮುಂದೆ ಹೈಪರ್‍ಮೋಟಾರ್ಡ್ 939 ಬೈಕ್ ಜಾಗದಲ್ಲಿ ಡುಕಾಟಿ ಹೈಪರ್‍ಮೋಟಾರ್ಡ್ 950 ಬೈಕ್ ರಾರಾಜಿಸಲಿದೆ.
ಈ ಬೈಕ್ ಹೈಪರ್‍ಮೋಟಾರ್ಡ್ 950 ಹಾಗೂ ಹೈಪರ್‍ಮೋಟಾರ್ಡ್ 950 ಎಸ್‍ಪಿ ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ.
Discussion about this post