Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಎಣ್ಣೆ ಹೊಡೆದೈತೆ ಹಕ್ಕಿ ಎಣ್ಣೆ ಹೊಡೆದೈತೆ – ಇಂಗ್ಲೆಂಡ್ ನಲ್ಲಿ ಕಿಕ್ಕೇರಿಸಿಕೊಂಡ ಪಕ್ಷಿಗಳು

Radhakrishna Anegundi by Radhakrishna Anegundi
23-07-18, 5 : 34 pm
in ಟ್ರೆಂಡಿಂಗ್
bird
Share on FacebookShare on TwitterWhatsAppTelegram

ಮನುಷ್ಯ ಅನ್ನುವ ಪ್ರಾಣಿಗೆ ಉಳಿದವರ ಜೀವನದಲ್ಲಿ, ಜೀವದೊಂದಿಗೆ ಆಟವಾಡುವುದು ಎಂದರೆ ಬಲು ಪ್ರಿಯ. ಅದರಲ್ಲೂ ಮನುಷ್ಯ ಪ್ರಾಣಿ, ಪಕ್ಷಿಯನ್ನು ಹಿಂಸಿಸುವುದರಲ್ಲಿ ಎತ್ತಿದ ಕೈ.

ಆದರೆ ಸೌತರ್ನ್ ಇಂಗ್ಲೆಂಡ್ನಲ್ಲಿ ಜನ ಮಾಡುತ್ತಿರುವ ಎಡವಟ್ಟುಗಳು ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಇಲ್ಲಿನ ಅಪರೂಪದ ಪಕ್ಷಿಗಳು ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಜನ ಸಂಭ್ರಮಿಸುತ್ತಿದ್ದಾರೆ.

ನೈರುತ್ಯ ಇಂಗ್ಲೆಂಡ್ ಭಾಗಗಳಲ್ಲಿ ಆಲ್ಕೋಹಾಲ್ ಕುಡಿದಿರುವ ಸೀಗುಲ್ ಪಕ್ಷಿಗಳು ಹಾರಾಲಾಗದೆ, ನಿಲ್ಲಲಾಗದೇ ಒದ್ದಾಡುತ್ತಿದೆ.

ಸ್ಥಳೀಯರು ಎಸೆಯುವ ಬಿಯರ್ ಬಾಟಲಿ ಮತ್ತು ಆಲ್ಕೋಹಾಲ್ನ ತಾಜ್ಯಗಳನ್ನು ತಿಂದ ಪಕ್ಷಿಗಳು ಎಣ್ಣೆ ಏಟಿನಲ್ಲಿ ತೇಲುತ್ತಿವೆ. ಎಣ್ಣೆ ಏಟು ಜಾಸ್ತಿಯಾಗಿ ಕೆಲ ಪಕ್ಷಿಗಳು ಪ್ರಾಣವನ್ನೂ ಕೂಡಾ ಕಳೆದುಕೊಂಡಿದೆ.

RSPCA ಎಂಬ ಸಂಸ್ಥೆಯು ಇಂತಹ ಪಕ್ಷಿಗಳ ಆರೈಕೆಯಲ್ಲಿ ತೊಡಗಿದ್ದು, ಈಗಾಗಲೇ ಅಮಲಿನಿಂದ ತತ್ತರಿಸುತ್ತಿರುವ 12 ಕ್ಕೂ ಹೆಚ್ಚಿನ ಸೀಗುಲ್ ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಆಹಾರವೆಂದು ಪಕ್ಷಿಗಳು ತಿನ್ನುವ ಪದಾರ್ಥಗಳಲ್ಲಿ ಮದ್ಯಸಾರ ಮಿಶ್ರಿತವಾಗಿರುವುದರಿಂದ ವಾಂತಿ ಮಾಡಿಕೊಳ್ಳುತ್ತದೆ. ಹಾಗೆಯೇ ಕೊಳೆತ ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಪಕ್ಷಿಗಳು ಅನಾರೋಗ್ಯಕ್ಕೀಡಾಗುತ್ತಿದ್ದು, ಇದೇ ವೇಳೆ ಆಲ್ಕೋಹಾಲ್ ಕೂಡ ದೇಹ ಸೇರುವುದರಿಂದ ಪಕ್ಷಿಗಳಲ್ಲಿ ಅಸ್ವಸ್ಥತೆ ಕಾಣಿಸುತ್ತಿದೆ ಎಂದು RSPCA ಅಧಿಕಾರಿಗಳು ತಿಳಿಸಿದ್ದಾರೆ.
Drunk’ gull stumbles in footage released by RSPCA
ಜನ ಜಾಗೃತಿಯಾಗದ ಹೊರತು ಈ ಪಕ್ಷಿಗಳನ್ನು ಕಾಪಾಡಲು ಸಾಧ್ಯವಿಲ್ಲ. ದೇವರೇ ಮೂಕ ಪಕ್ಷಿಗಳನ್ನು ಹಿಂಸಿಸುವ ಮನುಷ್ಯರಿಗೆ ಒಳ್ಳೆ ಬುದ್ದಿ ಕೊಡಪ್ಪ.

Tags: Segullstorrent newstorrentspree
ShareTweetSendShare

Discussion about this post

Related News

another crocodile seen at Ananthapura Temple after Babiya death

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

siddaramaiah-and cabinet minister spent-crores-on-the-renovation

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್