ಬಾಲಿವುಡ್ನ ಮೋಹಕ ತಾರೆ ದಿಯಾ ಮಿರ್ಜಾ ತಮ್ಮ ಐದು ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ನೀಡಿದ್ದಾರೆ.
ದಿಯಾ ಮಿರ್ಜಾ ಮತ್ತವರ ಪತಿ ಸಾಹಿಲ್ ಸಂಘಾ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದು. ಈ ಮೂಲಕ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ.
ಚಿತ್ರ ನಿರ್ಮಾಪಕರಾಗಿರುವ ಸಾಹಿಲ್ ಸಂಘಾರನ್ನು ಅಕ್ಟೋಬರ್ 18, 2014ರಲ್ಲಿ ವರಿಸಿದ್ದರು ದಿಯಾ ಮಿರ್ಜಾ. ಮದುವೆಗೂ ಮುನ್ನ ಈ ಜೋಡಿ ಒಟ್ಟು ಆರು ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190801215410″);
document.getElementById(“div_6920190801215410”).appendChild(scpt);
ಇನ್ನು ದಾಂಪತ್ಯ ಜೀವನ ಕೊನೆಗೊಳಿಸುತ್ತಿರುವ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿರುವ ದಿಯಾ ಮಿರ್ಜಾ “ಸುಮಾರು 11 ವರ್ಷಗಳ ಕಾಲ ನಮ್ಮ ಬದುಕನ್ನು ಹಂಚಿಕೊಂಡೆವು ಮತ್ತು ಒಟ್ಟಿಗೆ ಇದ್ದೆವು. ಇದೀಗ ಪರಸ್ಪರ ಒಪ್ಪಿಗೆ ಮೇರೆಗೆ ದೂರವಾಗುತ್ತಿದ್ದೇವೆ” ಅಂದಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190801215410″);
document.getElementById(“div_6020190801215410”).appendChild(scpt);
Discussion about this post