ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ವಿದ್ವಂಸಕ ಕೃತ್ಯ ನಡೆಸಲು ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ನವದೆಹಲಿಯ ಲಕ್ಷ್ಮೀ ನಗರದಲ್ಲಿ ಬಂಧಿಸಲಾಗಿದೆ. ದೆಹಲಿ ಪೊಲೀಸ್ ವಿಭಾಗದ ಸ್ಪೆಷಲ್ ಸೆಲ್ ನಡೆಸಿದ ಕಾರ್ಯಾಚರಣೆಯಲ್ಲಿ ಮೊಹಮ್ಮದ್ ಅಶ್ರಫ್ ಎಂಬಾತನ್ನು ಬಂಧಿಸಲಾಗಿದೆ. ಬಂಧಿತನಿಂದ ಒಂದು AK-47 ರೈಫಲ್ ಮತ್ತು ಗ್ರೆನೇಡ್ ಸೇರಿ ಹಲವು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊಹಮ್ಮದ್ ಅಶ್ರಫ್ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದವನಾಗಿದ್ದು ಭಾರತೀಯ ನಾಗರೀಕತೆಗೆ ಸಂಬಂಧಿಸಿದ ನಕಲಿ ಐಡಿ ಬಳಸಿ ದೆಹಲಿಯಲ್ಲಿ ವಾಸವಾಗಿದ್ದ ಎಂದು ಗೊತ್ತಾಗಿದೆ. ಬಂಧಿತನ ಪೈಕಿ 60 ಸುತ್ತುಗಳ ಒಂದು AK-47 ರೈಫಲ್, ಮ್ಯಾಗಝೈನ್, ಹ್ಯಾಂಡ್ ಗ್ರೆನೇಡ್, 2 ವಿಶೇಷ ಪಿಸ್ತೂಲ್ ಸಿಕ್ಕಿದೆ ಅಂದ್ರೆ ದೊಡ್ಡ ಮಟ್ಟದಲ್ಲಿ ದೆಹಲಿಯಲ್ಲಿ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಅನ್ನುವುದು ಸ್ಪಷ್ಟ.
1. #Terrorist name Ashraf Ali from 🇵🇰 arrested by Delhi Police & NIA with huge no of Ammunition & AK47.
— Lt.Gan🇵🇰`Asif Ghufoor (@TharkiGenrail) October 12, 2021
2. Mukhtar Shah of Ganderbal was the one who killed street hawker Virendra Paswan, has been dispatched to 72 🐷 igs by Indian Armed forces in #Srinagar.
Good job done pic.twitter.com/wCH5sKWR0h
Delhi Police’s special cell on Tuesday nabbed a Pakistan-based terrorist in the city, averting a major terror attack on Navratri in the capital .
The terrorist, identified as Mohammad Asraf alias Ali, was held from Laxmi Nagar’s Ramesh Park area. He was living with a fake ID of an Indian national in Delhi’s Shastri Nagar.
Discussion about this post