ಕೇಂದ್ರ ಸರ್ಕಾರದ ಹೆಸರು ಬದಲಾವಣೆ ನಿರ್ಧಾರದ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಶ್ನೆ ಕೇಳಿ ಚೀನಾ ಮಾಧ್ಯಮದ ವರದಿಗಾರನೊಬ್ಬ ಮುಖಭಂಗ ಅನುಭವಿಸಿದ್ದಾನೆ
ಇಂಡಿಯಾ‘ದ ಹೆಸರನ್ನು ಔಪಚಾರಿಕವಾಗಿ ‘ಭಾರತ್’ ಎಂದು ಹೆಸರು ಬದಲಾವಣೆ ಬದಲಾಯಿಸುವ ವಿಚಾರ ಇದೀಗ ಪ್ರತಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಚ್ಚರಿ ಅಂದ್ರೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ರೆ ಹೊರತು ಇಂಡಿಯಾ ಜೋಡೋ ಯಾತ್ರೆ ಮಾಡಲಿಲ್ಲ. ಹಾಗಿದ್ದರೂ ಕಾಂಗ್ರೆಸ್ ಹೆಸರು ಬದಲಾವಣೆಯನ್ನು ವಿರೋಧಿಸುತ್ತಿದೆ.
ಈ ನಡುವೆ ವಿಶ್ವಸಂಸ್ಥೆಯಲ್ಲಿ ಚೀನಾ ವರದಿಗಾರನೊಬ್ಬ ಭಾರತದ ನಿರ್ಧಾರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಭಾರತ ಹೆಸರು ಬದಲಾವಣೆ ಬಗ್ಗೆ ನಿಮ್ಮ ಪ್ರಕ್ರಿಯೆ ಏನು ಎಂದು ಚೀನಾದ ಮಾಧ್ಯಮ ವರದಿಗಾರ ಕೇಳದ ಪ್ರಶ್ನೆಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಉತ್ತರಿಸಿದ್ದು, ಪ್ರಸ್ತಾಪ ಬಂದ್ರೆ ಹೆಸರು ಬದಲಾಯಿಸೋದಾಗಿ ಹೇಳಿದ್ದಾರೆ.
#भारत_और_इंडिया विवाद में अब चीन ने घुसपैठ की है!
— Sumit Awasthi (@awasthis) September 7, 2023
चीन के अखबार ग्लोबल टाइम्स के पत्रकार ने संयुक्त राष्ट्र में सवाल पूछा कि “अगर इंडिया अपना नाम बदलकर भारत कर लेगा तो #UN में इसके प्रक्रिया क्या होगी?”
तो यूएन महासचिव एंटोनियो गुटेरस के उप प्रवक्ता फरहान हक़ ने जवाब दिया -… pic.twitter.com/0GV9AEzvrG
ಟರ್ಕಿಯ (Turkey) ಹೆಸರನ್ನು ಟರ್ಕಿಯೆ(Turkiye) ಎಂದು ಈ ಹಿಂದೆ ಬದಲಾಯಿಸಿದ್ದನ್ನು ನೆನಪಿಸಿಕೊಂಡ ಅವರು ಭಾರತವೂ ವಿನಂತಿಸಿದರೆ ಹೆಸರನ್ನು ಬದಲಾಯಿಸಲಾಗೋದು ಅಂದಿದ್ದಾರೆ.
Discussion about this post