Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಹಾನಾಯಕ ಗಾಂಡು…ನಾನು ಗಂಡಸು.. ಇಂತವರ ಬೆಂಬಲಕ್ಕೆ ನಿಂತಿದೆಯಲ್ಲ ಬಿಜೆಪಿ…!

Radhakrishna Anegundi by Radhakrishna Anegundi
27-03-21, 9 : 33 pm
in ಟಾಪ್ ನ್ಯೂಸ್
ramesh jaraki cd
Share on FacebookShare on TwitterWhatsAppTelegram

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ತಿರುವಿನ ಮೇಲೆ ತಿರುವು ಪಡೆದುಕೊಳ್ಳುತ್ತಿದೆ.

ಈ ಹಿಂದೆ ಕೆಲ ನ್ಯೂಸ್ ಚಾನೆಲ್ ಗಳು ಸೂಚ್ಯವಾಗಿ ಹೇಳಿದಂತೆ, ಇದು ಡಿಕೆ ಶಿವಕುಮಾರ್ ಹಾಗೂ ರಮೇಶ್ ಕುಮಾರ್ ನಡುವೆ ವೈಯುಕ್ತಿಕ ಜಗಳ. ಆದರೆ ಈ ವೈಯುಕ್ತಿಕ ಜಗಳದಲ್ಲಿ ಅಮಾಯಕರು ಬಲಿಪಶುಗಳಾದ್ರು. ಹನಿ ಮತ್ತು ಹಣದ ಆಸೆಗೆ ಬಿದ್ದವರು ಸಂಕಷ್ಟಕ್ಕೆ ಸಿಲುಕಿರುವುದು ಸ್ಪಷ್ಟವಾಗಿದೆ.

ಕಾಮಲೀಲೆಯ ಸಿಡಿ ಪ್ರಕರಣದ ಕಾರಣದಿಂದ ರಾಜ್ಯದ ಜ್ವಲಂತ ಸಮಸ್ಯೆಗಳು ಸತ್ತು ಹೋಯ್ತಲ್ಲ ಅನ್ನುವುದೇ ವಿಪರ್ಯಾಸ. ಅಮಾಯಕ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರವಾದ ಸಂದರ್ಭದಲ್ಲಿ ಅಪರಾಧಿಯನ್ನು ಹಿಡಿಯಲು ಎಸ್ಐಟಿಗಳೂ ರಚನೆಯಾಗಲಿಲ್ಲ, ವಿಶೇಷ ತನಿಖಾ ತಂಡಗಳು ರಚನೆಯಾಗಲಿಲ್ಲ. ಹೋಗ್ಲಿ ಆರೋಪಿಗೆ ಶೀಘ್ರ ಶಿಕ್ಷೆಯಾಗಬೇಕೆಂದು ಯಾವ ಸರ್ಕಾರಗಳೂ ಮನಸ್ಸು ಮಾಡಲಿಲ್ಲ. ಇಂದಿಗೂ ದೇಶದಲ್ಲಿ ಅದೆಷ್ಟು ಪೋಷಕರು ಮಗಳ ಸಾವಿಗೊಂದು ನ್ಯಾಯ ಸಿಗಲಿ ಎಂದು ಕಾಯುತ್ತಿಲ್ಲ.

ಆದರೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ಸಿಕ್ಕ ವೇಗವನ್ನು ನೋಡಿದರೆ, ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಅನ್ನುವುದು ಸ್ಪಷ್ಟವಾಗುತ್ತದೆ.

ಈ ನಡುವೆ ಇಷ್ಟುಗಳ ದಿನಗಳ ಮಾಧ್ಯಮಗಳ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಸಂತ್ರಸ್ಥ ಯುವತಿಯ ಪೋಷಕರು ಏಕಾಏಕಿ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಅವರು ಹೇಗೆ ಮಾಧ್ಯಮಗಳ ಮುಂದೆ ಬಂದಿರಬಹುದು ಅನ್ನುವುದು ಪ್ರಜ್ಞಾವಂತರಿಗೆ ಖಂಡಿತಾ ಗೊತ್ತಿರುತ್ತದೆ.

ಯಾವಾಗ ಸಿಡಿ ಲೇಡಿಯ ಪೋಷಕರು ನೇರವಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿದರೋ, ರೆಕೆಪುಕ್ಕಗಳಿಲ್ಲದೆ ಹಾರಾಡುತ್ತಿದ್ದ ಗಾಳಿ ಸುದ್ದಿಗೊಂದು ಬಲ ಬಂದು ಬಿಟ್ಟಿದೆ.

ಮತ್ತೊಮ್ಮೆ ಕರ್ನಾಟಕ ಪಾವನವಾಯ್ತು…. ಹೊಲಸು ಮಾತು ಉದುರಿಸುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದ ಮತದಾರರು ಅದೃಷ್ಟವಂತರೇ ಸರಿ. pic.twitter.com/POXNHf8KPs

— TorrentSpree (@TorrentSpree) March 27, 2021

ಜೊತೆಗೆ ಇನ್ನು ನನ್ನ ಆಟ ಶುರು ಎಂದು ನಿನ್ನೆಯೇ ಹೇಳಿದ್ದ ರಮೇಶ್ ಜಾರಕಿಹೊಳಿ ಕೂಡಾ ಸಿಡಿ ಲೇಡಿಯ ಪೋಷಕರ ಹೇಳಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ಮಾತನಾಡಿದ್ದಾರೆ. ಪೋಷಕರಿಗೆ ವಿಶೇಷ ಧನ್ಯವಾದ ಹೇಳಿರುವ ಅವರು, ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾತ್ರವಲ್ಲದೆ ‘ಗಾಂಡು‘ ಅನ್ನುವ ಪದವನ್ನು ಪ್ರಯೋಗ ಮಾಡಿದ್ದಾರೆ.

ರಾಜೀನಾಮೆ ನೀಡಲು ಇನ್ನೆಷ್ಟು ಕಾಲ ಬೇಕು ಮಾನ್ಯ @DKShivakumar ಅವರೇ!?

ನೇರವಾಗಿ ಆರೋಪ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಂತ್ರಸ್ಥೆಯನ್ನು ಬಳಸಿಕೊಂಡ ಆರೋಪ ನಿಮ್ಮ ಮೇಲೆ ಇದೆ.

ಇಷ್ಟೆಲ್ಲಾ ಮಾಡಿಯೂ ಸದನದಲ್ಲಿ ಹೇಗೆ ಮುಖ ಇಟ್ಟುಕೊಂಡು ಸಿಡಿ ವಿಚಾರವಾಗಿ ಮಾತನಾಡಿದ್ದೀರಿ?

ತಕ್ಷಣವೇ ರಾಜೀನಾಮೆ ನೀಡಿ.#DKShiMustResign pic.twitter.com/dkbk6vBzcq

— BJP Karnataka (@BJP4Karnataka) March 27, 2021

ಜಾರಕಿಹೊಳಿಯವರಿಗೆ ಟೀಕೆ ಮಾಡುವ, ಕೆಂಡ ಕಾರುವ ಎಲ್ಲಾ ಅಧಿಕಾರಗಳಿದೆ. ಆದರೆ ಈ ರೀತಿ ಶಬ್ಧ ಪ್ರಯೋಗ ಮಾಡುವುದು ಪ್ರಜ್ಞಾವಂತರ ನಾಗರಿಕ ಅನ್ನಿಸಿಕೊಂಡವರಿಗೆ ಶೋಭೆಯಲ್ಲ. ಅದರಲ್ಲೂ ಜನಪ್ರತಿನಿಧಿ ಅನ್ನಿಸಿಕೊಂಡವರು ಹೀಗಾಡಿದ್ರೆ ಅದು ಅವರ ಚರಿತ್ರೆಗೆ ಹಿಡಿದ ಕೈಗನ್ನಡಿಯಾಗಿರುತ್ತದೆ.

ರಮೇಶ್ ಜಾರಕಿಹೊಳಿಯ ದೃಶ್ಯವಷ್ಟೇ ಅಶ್ಲೀಲವಲ್ಲ, ಮಾತೂ ಅಶ್ಲೀಲ.

ಬಿಜೆಪಿ ಸಂಸ್ಕೃತಿ ಬಿಂಬಿಸುವ "ದೊಡ್ಡ ದೊಡ್ಡ" ಮಾತುಗಳನ್ನಾಡಿದ್ದಾರೆ, ಇದು ಹೊಲಸುತನದ ಪರಮಾವಧಿ.
ಅಂತಹ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ.@BSBommai ಅವರೇ, ಕೇಸ್ ದಾಖಲಾಗಿದ್ದರೂ ಬಂಧಿಸದೇ ಇಂತ ಕೀಳು ನಾಟಕ ಆಡಲು ಬಿಟ್ಟಿದ್ದೀರಾ?#ArrestRapistRamesh

— Karnataka Congress (@INCKarnataka) March 27, 2021

ಅದರಲ್ಲೂ ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಇಂತ ಮಾತುಗಳನ್ನು ಖಂಡಿತಾ ಆಡ್ಲೇ ಬಾರದು.

ದುರಂತ ಅಂದ್ರೆ ಆಡಬಾರದ ಮಾತನ್ನು ಆಡುತ್ತಿರುವ ಜಾರಕಿಹೊಳಿ ಬೆಂಬಲಕ್ಕೆ ಬಿಜೆಪಿ ನಿಂತಿರುವುದು ದುರಂತವೇ ಸರಿ. ರಮೇಶ್ ಜಾರಕಿಹೊಳಿಯವರನ್ನು ಸಮರ್ಥಿಸಿಕೊಳ್ಳುವ ಮುನ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಏನು ಮಾಡಿದ್ದರು ಅನ್ನುವುದನ್ನು  ಬಿಜೆಪಿ ನಾಯಕರು ತಿಳಿದುಕೊಳ್ಳುವುದು ಮುಖ್ಯ.

Tags: cd caseramesh jarakiholiರಮೇಶ್ ಜಾರಕಿಹೊಳಿ
Share1TweetSendShare

Discussion about this post

Related News

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

Uttarkashi Tunnel Collapse : ಯಾವುದೇ ಕ್ಷಣದಲ್ಲಿ ಸಿಹಿ ಸುದ್ದಿ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಊಟ ಇಲ್ಲ ಅನ್ನಬೇಡಿ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಕಮಿಟಿಗೆ ಶಾಸಕರ ಸೂಚನೆ

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

Arecanut Price  : ಕ್ಯಾಂಪ್ಕೊದಲ್ಲಿ ಇಂದಿನ ಅಡಿಕೆ ದರ ಹೀಗಿದೆ  

ಪದ್ಮನಾಭನಗರದ ಬಿಜೆಪಿ ನಾಯಕ ಅಶೋಕ್ ಗೆ (R Ashok) ಪ್ರತಿಪಕ್ಷ ಸ್ಥಾನ : ಮತ್ತೆ ಎಡವಿತೇ ಬಿಜೆಪಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್