Category: Viral Stories

ಅಕ್ರಮ ಸಂಬಂಧ ಬಯಲಾದ ಭೀತಿ – ಗಂಡನ ಮರ್ಮಾಂಗವನ್ನು ಕಚ್ಚಿದ ಪತ್ನಿ

ಪ್ರಿಯಕರನ ಜೊತೆಗಿನ ಪ್ರಣಯದಾಟವನ್ನು ಪತಿ ನೋಡಿದ್ದು,ಅದನ್ನು ಗ್ರಾಮಸ್ಥರಿಗೆ ಹೇಳುತ್ತಾನೆ ಅನ್ನುವ ಭೀತಿಯಿಂದ ಗಂಡನ ಮರ್ಮಾಂಗವನ್ನೇ ಪತ್ನಿಯೊಬ್ಬಳು ಕಚ್ಚಿ ತುಂಡರಿಸಿದ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ಕಳೆದ ಸೋಮವಾರ ಗುಡಿಯಾಟಂನ ಥುರೈಮೂಲೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಪತಿ ಸೆಂತಮಾರೈ ನ ಮರ್ಮಾಂಗ ಕಚ್ಚಿದ ಪತ್ನಿ ಜಯಂತಿಯನ್ನು(45)ಯನ್ನು ಪೊಲೀಸರು ಬಂಧಿಸಿದ್ದಾರೆ. ಸೆಂತಮಾರೈನನ್ನು ಸ್ಥಳೀಯರು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್‌ ಗಾಂಧಿ…

ಒಂದು ಮೇಕೆಯಿಂದ 10 ಪಟ್ಟು ಲಾಭ ಗಳಿಸಿದ ರೈಲ್ವೆ ಇಲಾಖೆ…!

ಅದು ಆಗಸ್ಟ್ 1, ಮುಂಬೈ ಮಸ್ಜೀದ್ ರೈಲು ನಿಲ್ದಾಣಕ್ಕೆ ಬರುತ್ತಿದ್ದ ರೈಲಿ ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಕನೊಬ್ಬ ಟಿಟಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಟಿಕೆಟ್ ಎಂದು ಕೇಳಿದರೆ ಪೇಚು ಮೊರೆ ಹಾಕಿದ ಪ್ರಯಾಣಿಕನನ್ನು ಟಿಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೋಡಿದರೆ ಪ್ರಯಾಣಿಕನ ಜೊತೆಗೆ ಮೇಕೆಯೂ ಇತ್ತು. ಮುಂಬೈ ನಲ್ಲಿ ಲೋಕಲ್ ರೈಲಿನಲ್ಲಿ ಪ್ರಾಣಿ ಸಾಗಿಸುವಂತಿಲ್ಲ. ಹೀಗಾಗಿ ಎರಡೂ ತಪ್ಪುಗಳಿಗೆ ದಂಡ ಕಟ್ಟಬೇಕಾಗುತ್ತದೆ ಎಂದಿದ್ದಾರೆ….

ಸಾವಿನ ಮನೆಯ ಹೆಬ್ಬಾಗಿಲಿಗೆ ರಹದಾರಿ ಈ ಡ್ರ್ಯಾಗನ್ಸ್​ ಬ್ರೀಥ್

ಈ ಸಾಮಾಜಿಕ ಜಾಲತಾಣದ ಚಾಲೆಂಜ್ ಗಳು ಒಳಿತು ಮಾಡುವುದಕ್ಕಿಂತ ಕೆಡುಕು ಮಾಡಿದ್ದು ಹೆಚ್ಚು. ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ಕಿಕಿ ಡ್ಯಾನ್ಸ್​ ಚಾಲೆಂಜ್ ಪ್ರಾಣಕ್ಕೆ ಕಂಟಕವಾದ ಬೆನ್ನಲ್ಲೇ ಮತ್ತೊಂದು ಅಪಾಯಕಾರಿ ಚಾಲೆಂಜ್ ಸದ್ದು ಮಾಡಲಾರಂಭಿಸಿದೆ. ಡ್ರ್ಯಾಗನ್ಸ್​ ಬ್ರೀಥ್​ ಹೆಸರಿನ ಈ ಚಾಲೆಂಜ್ ನೋಡುವುದಕ್ಕೆ ಮಜಾವಾಗಿದೆ. ಇದರ ಅಪಾಯವನ್ನು ಮಾತ್ರ ಊಹಿಸಲು ಅಸಾಧ್ಯ. ಡ್ರ್ಯಾಗನ್ಸ್​ ಬ್ರೀಥ್​ ಎಂಬ ವಿಚಿತ್ರ ಚಾಲೆಂಜ್ ಸ್ವೀಕರಿಸಿದ ಮಂದಿ ತಮ್ಮ…

ಪ್ರಥಮ ರಾತ್ರಿಯನ್ನು ಚಿತ್ರೀಕರಿಸಲು ವಿಡಿಯೋಗ್ರಾಫರ್ಸ್ ಬೇಕಾಗಿದ್ದಾರೆ…!

ಹೆಡ್ ಲೈನ್ ನೋಡಿ ದಯವಿಟ್ಟು ನಮ್ಮನು ಬೈಯಬೇಡಿ. ಸಭ್ಯ ಸೈಟ್ ನಲ್ಲಿ ಇದ್ಯಾವ ಸುದ್ದಿ ಎಂದು. ಆದರೆ ಜಗತ್ತಿನಲ್ಲಿ ಅದೆಂಥ ಮೆಂಟಲ್ ಜನ ಇರುತ್ತಾರೆ ಅನ್ನುವುದನ್ನು ತಿಳಿಸುವುದಷ್ಟೇ ನಮ್ಮ ಉದ್ದೇಶ. ಮದುವೆಯ ನಂತ್ರದ ಪ್ರಥಮ ರಾತ್ರಿ ಅಥವಾ ಶೋಭಾನೆ ಅನ್ನುವ ಕಾರ್ಯವನ್ನು ಹಿಂದಿನ ಕಾಲದಿಂದಲೂ ಮದುವೆಯಷ್ಟೇ ಪವಿತ್ರ ಕಾರ್ಯ ಅನ್ನುವಂತೆ ನೋಡಿಕೊಂಡು ಬರಲಾಗಿದೆ.ವಿದೇಶಿಯರ ಫಸ್ಟ್ ನೈಟ್ ಅನ್ನುವ ಟೈಟಲ್ ಸಿಕ್ಕ ಮೇಲೆ…

42 ಗಂಟೆಯ ದಾರಿಗೆ ಅದೊಂದು ರೈಲು ತೆಗೆದುಕೊಂಡಿದ್ದು 4 ವರ್ಷ

42 ಗಂಟೆಗಳಲ್ಲಿ ಗೊಬ್ಬರ ತಲುಪಿಸಬೇಕಾಗಿದ್ದ ಗೂಡ್ಸ್ ರೈಲು 4 ವರ್ಷ ಕಳೆದು ನಿಲ್ದಾಣ ತಲುಪಿದೆ. 1,326 ಕಿಲೋ ಮೀಟರ್ ತಲುಪಲು 3.5 ವರ್ಷ ತೆಗೆದುಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. 2014 ರ ನವೆಂಬರ್ 10 ರಂದು ಡಿಪಿಎ ತುಂಬಿದ 1,316 ಬ್ಯಾಗುಗಳನ್ನು ಉತ್ತರ ಪ್ರದೇಶಕ್ಕೆ ಸಾಗಿಸಲು ರೈಲ್ವೆ ವ್ಯಾಗನ್ ಒಂದನ್ನು Indian Potash Limited (IPL) ಆಂಧ್ರದ ವಿಶಾಖಪಟ್ಟಣಂನಿಂದ ಬುಕ್ ಮಾಡಿತ್ತು….

ಕತ್ತೆಗಳಿಗೆ ಝೀಬ್ರಾ ಬಣ್ಣ ಬಳಿದು ಕಾಸು ಮಾಡಿದ ಮೃಗಾಲಯ ಸಿಬ್ಬಂದಿ

ಜನ ನಾಲ್ಕು ಕಾಸು ಮಾಡಿಕೊಳ್ಳಬೇಕು ಅಂತಾ ಏನೆಲ್ಲಾ ಮಾರ್ಗ ಹುಡುಕುತ್ತಾರೆ ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿರುವ ಈಜಿಪ್ಟ್ ಕೈರೋದ ಮೃಗಾಲಯ ಸಿಬ್ಬಂದಿ ಝೀಬ್ರಾ ಡ್ಯೂಪ್ ಸೃಷ್ಟಿಸಿದ್ದಾರೆ. ಕೈರೋದಾ International Garden municipal park ಆಡಳಿತ ಮಂಡಳಿ ಬರೋ ಪ್ರವಾಸಿಗರಿಗೆ ಝೀಬ್ರಾ ದರ್ಶನ ನೀಡಲು ನಿರ್ಧರಿಸಿದೆ. ಆದರೆ ಎಲ್ಲೂ ಝೀಬ್ರಾ ಸಿಗಲಿಲ್ಲ. ಹಾಗಂತ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ತಲೆ ಓಡಿಸಿದರು….