Category: Viral Stories

ವರ್ಷದೊಳಗೆ ಕೋತಿ, ಹಸು ಸಂಸ್ಕೃತ, ತಮಿಳು ಮಾತನಾಡುವಂತೆ ಮಾಡ್ತಾರಂತೆ ನಿತ್ಯಾನಂದ

ಕೋತಿ, ಹಸು, ಸಿಂಹಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡಲು ಸಾಧ್ಯವೇ..ಮಾಡಿ ತೋರಿಸುತ್ತೇನೆ ಎಂದು ಪ್ರಮಾಣ ಮಾಡುವುದಾಗಿ ಸ್ವಘೋಷಿತ, ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿ ಹೇಳಿದ್ದಾರೆ. ಭಕ್ತರನ್ನು ಉದ್ದೇಶಿಸಿ ಹೇಳಿದ ಈ ಮಾತುಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೋತಿಗಳು ಸೇರಿ ಹಲವು ಪ್ರಾಣಿಗಳಿಗೆ ಮನುಷ್ಯರಲ್ಲಿರುವ ಅನೇಕ ಒಳ ಅಂಗಗಳು ಇಲ್ಲ. ಆದರೆ, ಆ ಪ್ರಾಣಿಗಳಲ್ಲಿನ ಆಂತರಿಕ ಜಾಗೃತಾವಸ್ಥೆಯನ್ನು ಬೆಳೆಸುವ…

ದೊಡ್ಡಣ್ಣನಿಂದ ‘ಸುಖ’ ಸಿಗಲಿಲ್ಲ – ಟ್ರಂಪ್ ಜೊತೆ ಲೈಂಗಿಕ ಕ್ರಿಯೆ ಅತ್ಯಂತ ಕನಿಷ್ಠ ಸಂತಸ ನೀಡಿತ್ತು

ಅಮೆರಿಕದ ವಿವಾದಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಲ್ಲಂಗ ಪುರಾಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ನೀಲಿ ಚಿತ್ರಗಳ ತಾರೆಯರೊಂದಿಗೆ ಚಕ್ಕಂದವಾಡಿ ಮಾಧ್ಯಮಗಳಿಗೆ ಸುದ್ದಿಗಳ ಭರ್ಜರಿ ಭೋಜನ ನೀಡುತ್ತಿರುವ ಅಧ್ಯಕ್ಷರ ರಸಿಕತೆ ಬಗ್ಗೆ ಅನೇಕ ಸ್ವಾರಸ್ಯಕರ ಸಂಗತಿಗಳು ಕೇಳಿಬರುತ್ತಿವೆ. ಇದೇ ವೇಳೆ ಅಮೆರಿಕದ ಪೋರ್ನ್ ಸ್ಟಾರ್ ಸ್ಟ್ರೋಮಿ ಡೇನಿಯಲ್ಸ್, ಪಲ್ಲಂಗದಲ್ಲಿ ಟ್ರಂಪ್ ವಿಫಲತೆ ಬಗ್ಗೆ ಇದೇ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾಳೆ. ಫುಲ್…

ಪತಿಗೆ ಪತ್ನಿಯ ಟಾರ್ಗೇಟ್ – ಮೂರು ಸರ ಕದಿಯದಿದ್ದರೆ ಮನೆಗೆ ನೋ ಎಂಟ್ರಿ

ಅದು ಜೂನ್ 17 ಜ್ಞಾನಭಾರತಿ ಠಾಣೆ ಪೇದೆ ಚಂದ್ರಕುಮಾರ್‌ ಗಸ್ತಿನಲ್ಲಿದ್ದ ವೇಳೆಯಲ್ಲಿ ಎದುರಿನಿಂದ ಬಂದ ಪಲ್ಸರ್‌ ಬೈಕ್‌ ಏಕಾಏಕಿ ಯು ಟರ್ನ್‌ ಪಡೆದುಕೊಂಡು ವೇಗವಾಗಿ ಹೋಗಿತ್ತು. ತಕ್ಷಣ ಚಂದ್ರಕುಮಾರ್‌ ಅವರು ನಾಲ್ಕು ಕಿ.ಮೀ ತನಕ ಸಾಗಿ ಬೈಕ್‌ಗೆ ಡಿಕ್ಕಿ ಹೊಡೆಸಿ, ಬೈಕ್ ಸವಾರನನ್ನು ಬೀಳಿಸಿದ್ದರು. ಬಳಿಕ ಚಂದ್ರಕುಮಾರ್‌ ಕೊಟ್ಟ ಮಾಹಿತಿ ಪ್ರಕಾರ ಇನ್ನಷ್ಟು ಸಿಬ್ಬಂದಿ ಧಾವಿಸಿ ಬಂದು ಆತನನ್ನು ಹಿಡಿದು ಜ್ಞಾನಭಾರತಿ…

ಸೇನೆಯ ಸಮವಸ್ತ್ರದಲ್ಲೇ ಪ್ರೇಯಸಿಗೆ ಯೋಧನಿಂದ ಪ್ರಪೋಸ್

ಕಟ್ಟಿಕೊಂಡ ಕನಸಿನಂತೆ ಸೇನೆ ಸೇರಿದ ಬೆಂಗಳೂರು ಮೂಲದ ಯೋಧರೊಬ್ಬರು ತನ್ನ ಪ್ರಿಯತಮೆಗೆ ಸಮವಸ್ತ್ರದಲ್ಲೇ ಪ್ರಪೋಸ್ ಮಾಡಿದ್ದಾರೆ. ಈ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದ್ದು, ಚೆನ್ನೈನ ರಜಪುತ್ ಸೇನಾ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪೂರೈಸಿದವರಿಗೆ ಅಂದು ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ದಿನಕ್ಕಾಗಿ ಯುವ ಪ್ರೇಮಿಯೊಬ್ಬರು ಕಾತುರದಲ್ಲಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ…

ಸರ್ಜಿಕಲ್ ಸ್ಟ್ರೈಕ್ ಗೆ ಹೊರಟ ಯೋಧರ ಕೈಯಲ್ಲಿತ್ತು ಚಿರತೆಯ ಮಲ ಮೂತ್ರ….!

2016 ಸಪ್ಟಂಬರ್ 19 ರಂದು ಇಡೀ ವಿಶ್ವ ಭಾರತದತ್ತ ಮತ್ತೊಮ್ಮೆ ಹಿಂತಿರುಗಿ ನೋಡಿತ್ತು. ಭಾರತೀಯರು ಹೆಮ್ಮೆ ಪಡುವ ವಿಚಾರವೊಂದನ್ನು ಸೇನೆ ಹೊರಗೆ ಹಾಕಿದ್ದರೆ, ಅತ್ತ ಪಾಕಿಸ್ತಾನ ನಡೆದಿರುವುದೇ ಕನಸೇ ನಿಜವೇ ಎಂದು ಅರಿತುಕೊಳ್ಳುವ ಯತ್ನದಲ್ಲಿತ್ತು. ಇಂದಿಗೂ ಅಂದು ನಡೆದ ಸರ್ಜಿಕಲ್ ಸ್ಟ್ರೈಕ್ ನ ರೋಮಾಂಚನಕಾರಿ ವಿಷಯಗಳು ಹೊರಗೆ ಬರುತ್ತಲೇ ಇದೆ. ಭಾರತೀಯ ಸೇನೆಯ ಯೋಧರ ಸಾಹಸಗಾಥೆಯನ್ನು ಕೇಳುತ್ತಿದ್ದರೆ, ಹೆಮ್ಮೆ ಅನ್ನಿಸುತ್ತದೆ. ಅಂತಹುದೇ…

ಬೆನ್ನನ್ನೇ ಮೆಟ್ಟಿಲಾಗಿಸಿದವನಿಗೆ ಸಿಕ್ತು ಬಂಪರ್ ಬಹುಮಾನ

ಕೇರಳ ಭೀಕರ ಪ್ರವಾಹದ ವೇಳೆ ಕಾಣಿಸಿಕೊಂಡ ರಿಯಲ್ ಹಿರೋಗಳಿಗೆ ಲೆಕ್ಕವಿಲ್ಲ. ಇದರಲ್ಲಿ ಬೆಸ್ಟ್ ಹಿರೋ ಯಾರು ಎಂದು ಹೇಳುವಂತಿಲ್ಲ.ಯಾಕೆಂದರೆ ಎಲ್ಲರೂ ಮಾಡಿದ್ದು ಅದ್ಭುತ ಕಾರ್ಯಗಳನ್ನು. ಅದರಲ್ಲಿ ಒಂದಿಷ್ಟು ಹೆಚ್ಚು ಸುದ್ದಿಯಾಗಿದ್ದು, ಜೈಸಲ್ ಎಂಬ ಮೀನುಗಾರ. ಭೀಕರ ಪ್ರವಾಹದ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರ ಬೋಟ್ ಹತ್ತಿಸಿಕೊಂಡಿದ್ದ ಜೈಸಲ್ ದಿನ ಬೆಳಗಾಗುವ ಹೊತ್ತಿಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ….

ಕ್ಷಣ ಮಾತ್ರದಲ್ಲಿ ಕಾರ್ಮಿಕರೊಂದಿಗೆ ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡ

ಅಪಘಾತ ಅನ್ನುವುದು ಯಾವಾಗ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಎಲ್ಲಿ,ಯಾವಾಗ, ಹೇಗೆ ಕೆಲವೊಂದು ಅಪಘಾತದಲ್ಲಿ ನಡೆಯುತ್ತದೆ ಎಂದು ಭವಿಷ್ಯ ನುಡಿಯುವುದು ಅಸಾಧ್ಯ. ಹಾಗಂತ ಎಲ್ಲಾ ಅಪಘಾತಗಳು ಹಾಗಲ್ಲ. ಕೆಲವೊಂದು ಸಲ ನಮ್ಮದೇ ತಪ್ಪುಗಳಿಂದ ನಡೆದು ಹೋಗುತ್ತದೆ.ಅದರಲ್ಲೂ ನಿರ್ಮಾಣ ಹಂತದ ಕಟ್ಟಡ ಕುಸಿಯುವುದಕ್ಕೆ ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ. ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೆ ಸಾಕು ಆಗಬಹುದಾದ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ. ಇಂತಹುದೇ…