Category: Viral Stories

ಗಲ್ಲಿಗೇರಿಸುವವರು ಬೇಕಾಗಿದ್ದಾರೆ…ಅರ್ಜಿ ಆಹ್ವಾನಿಸಿದ ಶ್ರೀಲಂಕಾ ಸರ್ಕಾರ

ಶ್ರೀಲಂಕಾದಲ್ಲಿ 42 ವರ್ಷಗಳ ಬಳಿಕ ಮರಣದಂಡನೆ ಶಿಕ್ಷೆ ಮರು ಜಾರಿಯಾಗಿದೆ. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಈ ನಿರ್ಧಾರ ಕೈಗೊಂಡಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ನಿರ್ಧಾರ ಜಾರಿಗೆ ಬರಲಿದೆ. ಹೀಗಾಗಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲು ಶ್ರೀಲಂಕಾ ಅಧಿಕಾರಿಗಳು ಸಿದ್ದತೆ ಪ್ರಾರಂಭಿಸಿದ್ದಾರೆ. ಈ ಸಂಬಂಧ ಅಪರಾಧಿಗಳನ್ನು ಗಲ್ಲಿಗೇರಿಸಲು ಇಬ್ಬರನ್ನು ನೇಮಿಸಿಕೊಳ್ಳಲು ಜೈಲು ಇಲಾಖೆ ನಿರ್ಧರಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಶ್ರೀಲಂಕಾದ ಜೈಲು…

ಉಳಿದ ಕಡೆ ಗಡಿಯಾರಕ್ಕೆ ಡೀಸೆಲ್ ಹಾಕ್ತಾರ ಸರ್..?

ಒಂದು ಕಡೆ ಕರ್ನಾಟಕದ ರಾಜಕಾರಣಿಗಳು ಕರ್ನಾಟಕದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಇನ್ನೊಂದು ದೃಶ್ಯ ಮಾಧ್ಯಮಗಳು ಮಾನ ಮರ್ಯಾದೆ ಹರಾಜು ಹಾಕಲು ಕೂತಿದೆ. ಬ್ರೇಕಿಂಗ್ ಸುದ್ದಿ ನೀಡುವ ಭರಾಟೆಯಲ್ಲಿ ನಾಯಿ ಕಾಲು ಎತ್ತದೆ ಮೂತ್ರ ಹೊಯ್ದರೂ ಬ್ರೇಕಿಂಗ್ ಸುದ್ದಿಯಾಗುವ ಕಾಲ ಬಂದಿದೆ. ಕುಮಾರಸ್ವಾಮಿ ಬಜೆಟ್ ಮಂಡಿಸುವ ದಿನ ಬಿಟಿವಿ ಕಾಗೆಯೊಂದನ್ನು ಬ್ರೇಕಿಂಗ್ ಸ್ಕ್ರೀನ್ ಮೇಲೆ ತಂದಿತ್ತು. ಜನ ಈ ಬಗ್ಗೆ ಛೀ..ಥೂ…

ಉಚಿತ ಒಳ ಉಡುಪು ಕೊಡಿ ಉಚಿತ ಬ್ಯೂಟಿಪಾರ್ಲರ್ ಭಾಗ್ಯ ಕರುಣಿಸಿ : ಮೋದಿಗೆ ಬಿಚ್ಚಮ್ಮ ಸಾವಂತ್ ಬೇಡಿಕೆ

ರಾಖಿ ಸಾವಂತ್, ವೈರಲ್ ಹೇಗೆ ಆಗಬೇಕು ಅನ್ನುವುದನ್ನು ಈ ಪುಣ್ಯಾದಿಗಿತ್ತಿಯಿಂದ ಕಲಿಯಬೇಕು. ಈಕೆ ನಿಂತರೂ ಸುದ್ದಿ ಕುಂತರೂ ಸುದ್ದಿ. ಬಟ್ಟೆ ಹಾಕಿದರೂ ಸುದ್ದಿ, ಹಾಕದಿದ್ದರೂ ಸುದ್ದಿ. ಇದೀಗ ಮತ್ತೆ ರಾಖಿ ಸಾವಂತ್ ಸುದ್ದಿಯಲ್ಲಿದ್ದಾಳೆ. ತಾನು ಸುದ್ದಿಯಾಗಬೇಕು ಅನ್ನುವ ಕಾರಣಕ್ಕೆ ಜೊತೆಗೆ ಮೋದಿಯ ಹೆಸರನ್ನು ಎಳೆದು ತಂದಿದ್ದಾಳೆ. ಇತ್ತೀಚೆಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಾಖಿಸಾವಂತ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಚಿತ್ರ ವಿಚಿತ್ರ…

ಸುಳ್ಳು ಹೇಳಿದ ಅಮಿತಾಬ್ ಬಚ್ಚನ್ : ಈ ಫೋಟೋ ಅಸಲಿ ಕಥೆ ನಾವು ಹೇಳ್ತಿವಿ

ಮುಗ್ಧ ಮಕ್ಕಳ ಈ ಸೆಲ್ಫಿ ಚಿತ್ರ ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅನೇಕ ಸೆಲೆಬ್ರೆಟಿಗಳು ಈ ಚಿತ್ರವನ್ನುತಮ್ಮ ಸಾಮಾಜಿಕ ಜಾಲಖಾತೆಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಆರಂಭದಲ್ಲಿ ಹಿರಿಯ ನಟ ಅನುಪಮ್‌ ಖೇರ್‌ ಟ್ವೀಟ್‌ ಮಾಡಿದ್ದರು. ಉತ್ತಮ ಮನಸ್ಸಿನಿಂದ ಉತ್ತಮ ಸಂಗತಿಗಳು ಪ್ರಕಟಗೊಳ್ಳುತ್ತವೆ ಎಂಬರ್ಥದಲ್ಲಿ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. ಮಾತ್ರವಲ್ಲದೆ ಖ್ಯಾತ ಫೋಟೋಗ್ರಾಫರ್ ಅತುಲ್ ಕಸ್ಬೇಕರ್ ಕೂಡ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು….

ಯಕ್ಷಗಾನದಲ್ಲಿ ಮೋದಿ ಹೆಸರು ಬಂದ್ರೆ ಹುಷಾರ್ – ಕೈ ಪಡೆಯಿದ ಪೊಲೀಸರಿಗೆ ಫೋನ್

ಯಕ್ಷಗಾನದ ಸಂಭಾಷಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖಿಸಿ ಸಂಭಾಷಣೆ ನಡೆಸಿದ್ದು ವಿವಾದಕ್ಕೆ ಕಾರಣವಾಗಿದೆ.ಛತ್ರಪತಿ ಶಿವಾಜಿ ಮಹಾರಾಜನ ಕಥೆಯುಳ್ಳ ಪ್ರಸಂಗದ ಯಕ್ಷಗಾನ ನಡೀತಿದ್ದಾಗ ಶಿವಾಜಿಯ ಗುರು ಸಮರ್ಥ ರಾಮದಾಸನ ಪಾತ್ರ ಮಾಡಿದ್ದ ಕಲಾವಿದ ಗಣರಾಜ ಭಟ್ ಬಡೆಕ್ಕಿಲ. ಭಾರತದ ಸ್ವಚ್ಛತೆಗಾಗಿ ನರೇಂದ್ರನಂತೆ ನೀನು ಕೇಸರಿಯ ತಂಡ ಕಟ್ಟಬೇಕು. ರಾತ್ರಿ ವೇಳೆ ಗೋವುಗಳನ್ನು ಕದ್ದೊಯ್ಯುವ ದುಷ್ಟರನ್ನು ಸದೆಬಡಿಯಲು ಜಾಗರಣ ನಿಲ್ಲುವಂತೆ ತರುಣ…

ಕವಿತಾಳಿಗೆ ಮಗುವಾಯ್ತು…. ನೀರಾನೆ ಮರಿಗೆ ನಿಮ್ಮ ಹೆಸರಿಡುವ ಆಸಕ್ತಿ ಉಂಟಾ..?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಮಂಗಳೂರಿನ ಪಿಲಿಕುಳ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನಕ್ಕೆ ಕಳೆದ ವರ್ಷ ಒಂದು ಗಂಡು ಹಾಗೂ ಎರಡು ಹೆಣ್ಣು ನೀರಾನೆಗಳನ್ನು ತರಲಾಗಿತ್ತು. ಪ್ರಥಮ ಬಾರಿಗೆ ಎಂಟು ವರ್ಷದ  ನೀರಾನೆ ಕವಿತಾ ಏಳು ದಿನಗಳ ಹಿಂದೆ ಮರಿ ಹಾಕಿದ್ದು, ತಾಯಿ ಹಾಗೂ ಮರಿ ನೀರಾನೆ ಆರೋಗ್ಯವಾಗಿವೆ. ಪ್ರಥಮ ಬಾರಿಗೆ ನೀರಾನೆ ಕವಿತಾಳಿಗೆ ಹುಟ್ಟಿದ ಮರಿ ನೀರಾನೆಯನ್ನು ಯಾರು ದತ್ತು…

ಸಿದ್ದರಾಮಯ್ಯ ಮುಂದೆ ಟೇಬಲ್ ಕುಟ್ಟಿದ್ರೆ ಹುಷಾರ್ :ಸಿದ್ದು ಬೆವರಿಳಿಸಿದ ತಾ.ಪಂ ಮಾಜಿ ಅಧ್ಯಕ್ಷೆ

ಬೆಳಗ್ಗೆ ಸಿಎಂ ಕುಮಾರಸ್ವಾಮಿ ಹಾಕಿದ ರಾಜೀನಾಮೆ ಬಾಂಬ್ ಸಿದ್ದರಾಮಯ್ಯ ಅವರ ಬುಡಕ್ಕೆ ಬೆಂಕಿ ಇಟ್ಟಂತಾಗಿದೆ. ಇದೇ ಕಾರಣಕ್ಕಾಗಿ ಮೊದಲೇ ಸಿಡುಕು ಸ್ವಭಾವದ ಸಿದ್ದರಾಮಯ್ಯ ಮೈಸೂರಿನಲ್ಲಿ ತನ್ನದೇ ಪಕ್ಷದ ಕಾರ್ಯಕರ್ತೆಯೊಬ್ಬರನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಅಬ್ಬರಿಸುವ ಪರಿ ನೋಡಿದರೆ ಇನ್ನೇನು ಮಹಿಳೆಗೆ ಕಪಾಳಮೋಕ್ಷ  ಬಾಕಿಯೊಂದು ಅನ್ನುವಂತಿತ್ತು. ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಮೇಲೆ…