Category: Viral Stories

ಡಬ್ಬಲ್ ಡೆಕ್ಕರ್ ಬಸ್ ನ ಹಿಂಭಾಗದಲ್ಲಿ ನಡೆದ ರಾಸಲೀಲೆಯ ಅಸಲಿ ಕಥೆಯೇ ಬೇರೆ…

ಡಬಲ್ ಡಕ್ಕರ್ ಬಸ್ಸಿನಲ್ಲಿ ದಂಪತಿಯೊಂದು ಸೆಕ್ಸ್ ಮಾಡುತ್ತಿರುವ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಬಸ್ ನ ಹಿಂಭಾಗದಲ್ಲಿದ್ದ ಜೋಡಿ ಮಜಾ ಉಡಾಯಿಸುತ್ತಿರುವ ದೃಶ್ಯ ಅದರಲ್ಲಿತ್ತು. ಆದರೆ ಇದೀಗ ವಿಡಿಯೋ ಅಸಲಿ ಕಥೆ ಬಹಿರಂಗವಾಗಿದೆ. ಲಂಡನ್ ನಲ್ಲಿ ಬಸ್ಸಿನ ಹಿಂಭಾಗದ ಸೀಟಿನಲ್ಲಿ ರಾಸಲೀಲೆ ನಡೆದಿದ್ದು ಹೌದು. ಆದರೆ ಅದು ಗಂಡು ಹೆಣ್ಣಿನ ನಡುವಿನ ಕ್ರಿಯೆಯಾಗಿರಲಿಲ್ಲ. ಬದಲಾಗಿ ಸಲಿಂಗಿ ಮಹಿಳೆಯರು…

ಶೋ ರೂಂನಲ್ಲಿದ್ದ ಡೆಮೋ ಕಾರನ್ನೇ ಮನೆಗೆ ತಂದಿಟ್ಟುಕೊಂಡ ಗ್ರಾಹಕ….

ಒಡಿಶಾದ ಬಾಲಸೋರ್ ನಲ್ಲಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಟೊಯೋಟ ಫಾರ್ಚುನರ್ ಕಾರು ಖರೀದಿಸಿದ್ದರು. ಒಂದು ದಿನ ನೆಟ್ಟಗೆ ಪ್ರಯಾಣ ಮಾಡುವ ಮುನ್ನವೇ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಹೊಸ ಕಾರು ಖರೀದಿಸಿದ ಖುಷಿಯಲ್ಲಿದ್ದವರು ಬೇಸರದಿಂದ ಡೀಲರ್ ಬಳಿ ಒಯ್ದು ರಿಪೇರಿ ಮಾಡಿಸಿಕೊಂಡು ಬಂದಿದ್ದಾರೆ. Signoraware Executive Stainless Steel Lunch Box Set, Set of 3, Blue ಹೊಸ ಕಾರು…

20 ವರ್ಷಕ್ಕೊಮ್ಮೆ ಒಂದು ಇಂಚು ಬೆಳೆಯುತ್ತಿದೆ ಈ ನಂದಿ…!

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಯಗಂತಿ ಉಮಾಮಹೇಶ್ವರ ದೇಗುಲ ಆಸ್ತಿಕರನ್ನು ಕೈ ಬೀಸಿ ಕರೆಯುತ್ತದೆ. ಕರ್ನೂಲ್ ಕಡೆಗೆ ಹೋದವರು ಈ ದೇವಸ್ಥಾನಕ್ಕೆ ಭೇಟಿ ನೀಡದೆ ಬರುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ನಂದಿಯ ವಿಗ್ರಹ. ವರ್ಷದಿಂದ ವರ್ಷಕ್ಕೆ ನಂದಿಯ ವಿಗ್ರಹ ಬೆಳೆಯುತ್ತಿರುವ ಕಾರಣ, ಇದನ್ನು ದೇವರ ಪವಾಡ ಎಂದೇ ನಂಬಿರುವ ಜನ ಇಲ್ಲಿಗೊಂದು ವಿಸಿಟ್ ಕೊಟ್ಟೇ ಕೊಡುತ್ತಾರೆ. ಹದಿನೈದನೇ ಶತಮಾನದಲ್ಲಿ ನಿರ್ಮಾಣವಾದ ದೇಗುಲ…

ತಾಯಂದಿರು ಪರೀಕ್ಷೆ ಬರೆಯುತ್ತಿದ್ರೆ ಮಕ್ಕಳು ಪೊಲೀಸ್ ಪೇದೆ ಕೈಯಲ್ಲಿ ನಗುತ್ತಿತ್ತು…

ಅಸ್ಸಾಂನಲ್ಲಿ ಇತ್ತೀಚೆಗೆ ಶಿಕ್ಷಕರ ಆಯ್ಕೆ ಸಲುವಾಗಿ ಪರೀಕ್ಷೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಲ ತಾಯಂದಿರು ತಮ್ಮ ಪುಟ್ಟ ಪುಟ್ಟ ಮಕ್ಕಳೊಂದಿಗೆ ಹಾಜರಾಗಿದ್ದರು. ಈ ವೇಳೆ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿತ್ತು ಪರೀಕ್ಷಾ ಕೇಂದ್ರದ ಭದ್ರತೆ ಸಲುವಾಗಿ ಬಂದಿದ್ದ ಮಹಿಳಾ ಪೊಲೀಸ್ ಪೇದೆಗಳು. ಮಹಿಳಾ ಪೊಲೀಸರ ಕೈಗೆ ಮಕ್ಕಳನ್ನು ಕೊಟ್ಟ ತಾಯಂದಿರು ಪರೀಕ್ಷಾ ಕೇಂದ್ರದ…

ಆ್ಯಕ್ಟಿವಾ ಹೋಂಡಾ ಖರೀದಿಗೆ ಆತ ತಂದಿದ್ದು 83 ಸಾವಿರ ರೂಪಾಯಿಯ ನಾಣ್ಯಗಳನ್ನು

ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನ ಕೊಂಡರೆ ಒಳ್ಳೆಯದು ಎಂದು ಅನೇಕರು ಮುಗಿಬಿದ್ದು ವಾಹನಗಳನ್ನು ಖರೀದಿಸುತ್ತಾರೆ. ಅದರಂತೆ ಮಧ್ಯಪ್ರದೇಶದ ಸಾತ್ನಾದ ನಿವಾಸಿ ರಾಕೇಶ್‌ ಕುಮಾರ್‌ ಗುಪ್ತಾ ಎಂಬವರು, ದೀಪಾವಳಿ ಹಿನ್ನೆಲೆಯಲ್ಲಿ ಹೋಂಡಾ ಆ್ಯಕ್ಟಿವಾ ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ಆ್ಯಕ್ಟಿವಾಗೆ ತಗುಲಿದ 83,000 ರೂ.ಗಳನ್ನು ಅವರು ಸಂಪೂರ್ಣವಾಗಿ ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಅವರು ನೀಡಿದ್ದ ನಾಣ್ಯಗಳು ತುಂಬಿದ್ದ ಚೀಲದಲ್ಲಿ ಬಹುತೇಕ ನಾಣ್ಯಗಳು 5 ಮತ್ತು…

ಭಾರತೀಯ ವಾಯುಸೇನೆಯನ್ನು ದೊಡ್ಡ ಅಪಾಯದಿಂದ ಕಾಪಾಡಿದ್ದು ನಾಗಪೂಜೆ….!

ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸುವ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ನಡೆಸಿದ ಶಸ್ತ್ರಪೂಜೆ ಇದೀಗ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ನಿಂಬೆ ಹಣ್ಣು, ತೆಂಗಿನಕಾಯಿಗಿಂತಲೂ ಹಲವರ ನಿದ್ದೆಗೆಡಿಸಿರುವುದು ಅವರು ಬರೆದ ಓಂ ಅಕ್ಷರ. ಹಿಂದೂ ವಿರೋಧಿಗಳಂತು ಇದನ್ನು ಟೀಕಿಸುವ ಪರಿ ನೋಡಿದರೆ ದೇಶಕ್ಕಿಂತ ಧರ್ಮವೇ ಮುಖ್ಯವಾಗಿರುವ ಹಾಗಿದೆ. ದೇಶಕ್ಕೆ ಒಳ್ಳೆಯದಾಗುವುದಕ್ಕೆ ಯಾವ ಧರ್ಮದ ಪೂಜೆಯಾದರೇನು ಅನ್ನುವ ನಂಬಿಕೆಯೂ ಈ ಧರ್ಮಾಂಧರಿಗೆ…

ಕಳ್ಳತನಕ್ಕೆ ಸಹಾಯದ ಆರೋಪ : ಹಕ್ಕಿಯನ್ನೇ ಬಂಧಿಸಿದ ಪೊಲೀಸರು

ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡಲು ಒಡೆಯನಿಗೆ ಸಹಾಯ ಮಾಡಿದೆ ಎಂಬ ಅನುಮಾನದ ಮೇಲೆ ನೆದರ್ಲೆಂಡ್ ಪೊಲೀಸರು ಹಕ್ಕಿಯೊಂದನ್ನು ಬಂಧಿಸಿದ್ದಾರೆ. ಈ ಬಗ್ಗೆ ಸ್ವತ: ಪೊಲೀಸರೇ ಮಾಹಿತಿ ನೀಡಿದ್ದು, ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಂಗಡಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿದಾಗ ಹಕ್ಕಿ ಮಾಲೀಕನ ಹೆಗಲ ಮೇಲೆ ಕುಳಿತುಕೊಂಡಿತ್ತು. ಹೀಗಾಗಿ ನಾವು ಅದನ್ನು ವಶಕ್ಕೆ ಪಡೆದು ಬ್ರೆಡ್ ಹಾಗೂ ನೀರು ಕೊಟ್ಟು ಉಪಚರಿಸಿದೆವು. ಈ…

ಗೆಳೆಯರ ಜೊತೆ ಸೆಕ್ಸ್ ವಿಡಿಯೋ ಹಂಚಿಕೊಂಡ ಬಾಯ್ ಫ್ರೆಂಡ್ ಮರ್ಮಾಂಗಕ್ಕೆ ಕತ್ತರಿ

ತನ್ನ ಜೊತೆಗೆ ನಡೆಸಿದ ಸೆಕ್ಸ್ ವಿಡಿಯೋವನ್ನು ಗೆಳೆಯರ ಜೊತೆ ಹಂಚಿಕೊಂಡ ಪ್ರಿಯಕರನ ಮರ್ಮಾಂಗವನ್ನು ಯುವತಿಯೊಬ್ಬಳು ಕತ್ತರಿಸಿದ್ದ ಘಟನೆ ಅರ್ಜೆಂಟೀನಾದ ಕಾರ್ಡೊಬಾ ದಲ್ಲಿ ನಡೆದಿದೆ. Buy Western Wear for Womens Under Rs.499 2017ರ ನವೆಂಬರ್​ 25ರಂದು 28 ವರ್ಷದ ಬ್ರೆಂಡಾ ಬಾರ್ಟಿನಿ ಎಂಬ ಯುವತಿ ತನ್ನ ಪ್ರಿಯತಮನ ಮರ್ಮಾಂಗವನ್ನು ಕತ್ತರಿಸಿದ್ದಳು. ಬಳಿಕ ಪ್ರಕರಣ  ಕಾರ್ಡೊಬಾ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ…

ಪ್ಯಾರಾಸಿಟಮಲ್ ನುಂಗಿದ್ರೆ ಡೆಂಘೀ ವಾಸಿಯಾಗುತ್ತೆ..ಇದು ಉತ್ತರಾಖಂಡ ಮುಖ್ಯಮಂತ್ರಿಯ ಸಲಹೆ

ಡೆಂಘೀ ಜ್ವರ ಬಂದ್ರೆ ಏನಾಗುತ್ತದೆ ಅನ್ನುವುದು ಅನುಭವಿಸಿದವನಿಗೆ ಗೊತ್ತು. ಆದರೆ ಉತ್ತರಖಂಡ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಪ್ರಕಾರ ಡೆಂಘೀ ದೊಡ್ಡ ಕಾಯಿಲೆಯೇ ಅಲ್ವಂತೆ. ಉತ್ತರಖಂಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉತ್ತರಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್,  650ಎಂಜಿ ಪ್ಯಾರಾಸಿಟಮಲ್ ಮಾತ್ರೆ ನುಂಗಿ ಒಂದಿಷ್ಟು ವಿಶ್ರಾಂತಿ ಪಡೆದರೆ ಆ ಜ್ವರ ಗುಣಮುಖವಾಗುತ್ತದೆ ಅಂದಿದ್ದಾರೆ. ದುರಂತ ಅಂದರೆ ಉತ್ತರಾಖಂಡದಲ್ಲಿ 48 ಸಾವಿರ ಮಂದಿ ಡೆಂಘೀ…

ತಂದೆಯ ಕುಡಿತದ ಚಟದಿಂದ ಮುಕ್ತಗೊಳಿಸಲು ಮೌನ ಯುದ್ಧ ಸಾರಿ ಗೆದ್ದ ಬಾಲಕಿ

ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪವಾಸ ಅನ್ನುವುದು ಹಳೆಯ ಮಾತು. ಕುಡಿತ ಅನ್ನುವುದು ಅದೆಷ್ಟು ಮನೆಗಳಿಗೆ ಕೊಳ್ಳಿ ಹಂಚಿದೆ, ಅದೆಷ್ಟು ಸಂಸಾರಗಳನ್ನು ಸರ್ವನಾಶ ಮಾಡಿದೆಯೋ ಗೊತ್ತಿಲ್ಲ. ತಂದೆಯ ಕುಡಿತದ ಚಟದಿಂದ ಬೀದಿ ಪಾಲಾದ ಮಕ್ಕಳೆಷ್ಟು ಲೆಕ್ಕವಿಟ್ಟವರು ಯಾರೂ ಹೇಳಿ. ಕುಡಿತದ ಚಟ ಅಪಾಯ ಅನ್ನುವುದನ್ನು ಅರಿತುಕೊಂಡ ಮಂದಿ ಕುಡಿತ ಬಿಟ್ಟು ಉದ್ಧಾರವಾದ ಕಥೆಯೂ ಸಾಕಷ್ಟಿದೆ. ಈ ನಡುವೆ ತಮಿಳುನಾಡಿನ ಬಾಲಕಿಯೊಬ್ಬಳು ಮೌನ…