Advertisements

Category: Politics

ಉಮೇಶ್ ಕತ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ…?

ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರು ಬರುವ ಸಾಧ್ಯತೆಗಳಿದೆ ಎನ್ನಲಾಗಿದೆ. ಈಗಿನ ಲೆಕ್ಕಚಾರದ ಪ್ರಕಾರ, ಲೋಕಸಭೆ ಚುನಾವಣೆ ಮುಗಿಸಿ, ಕೇಂದ್ರದಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಉರುಳಿಸುವ ಕಾರ್ಯಾಚರಣೆ ಮತ್ತೆ ಪ್ರಾರಂಭಗೊಳ್ಳಲಿದೆ. ನಿಂತು ಹೋಗಿರುವ ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ಕೊಡುವುದು ಈಗಿನ ಲೆಕ್ಕಚಾರ. ಅಂದುಕೊಂಡಂತೆ ನಡೆದರೆ, ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಒಬ್ಬರಿಗೆ ಒಂದೇ ಹುದ್ದೆ…

Advertisements

ತೇಜಸ್ವಿನಿಗೆ ತಪ್ಪಿದ ಟಿಕೆಟ್ ತೇಜಸ್ವಿ ಕೈ ಸೇರಿದ್ದು ಹೀಗೆ…. ಇಲ್ಲಿದೆ ಮಹಾ ರಹಸ್ಯ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಸ್ತಕ್ಷೇಪವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಪಾರ್ಟಿ ಮೆಂಬರ್ ಸ್ಲಿಪ್‍ಗೆ ಬೆಲೆ ಬೇಕಲ್ಲ ಎಂದು ಪರೋಕ್ಷವಾಗಿ ಹೇಳುವ ಮೂಲಕ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ…

2023 ರಲ್ಲಿ BSP ಅಧಿಕಾರಕ್ಕೆ : ಕರ್ನಾಟಕದ ಸಿಎಂ ಎನ್. ಮಹೇಶ್ : ಮಾಯಾವತಿ ಘೋಷಣೆ

ರಾಜ್ಯದಲ್ಲಿ ಬಿಎಸ್​ಪಿಯಿಂದ ಎನ್​.ಮಹೇಶ್​ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ನಮ್ಮ ಪಕ್ಷ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ. ಮಹೇಶ್​ ಸಚಿವರೂ ಆಗಿದ್ದರು. ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಬಿಎಸ್​ಪಿ ಅಧಿಕಾರಕ್ಕೆ ಬರುತ್ತದೆ. ಆಗ ಮಹೇಶ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಬಿಎಸ್​ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಎಸ್​ಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಕಡು ಬಡವರು, ಅಸಹಾಯಕರು…

ಮತ್ತೊಂದು ಅವಧಿಗೆ ಮೋದಿ ಗೆದ್ದರೆ ರಾಜಕೀಯ ನಿವೃತ್ತಿಯಾಗ್ತಾರಂತೆ ರೇವಣ್ಣ

ಮತ್ತೊಂದು ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಘೋಷಿಸಿದ್ದಾರೆ.  ಮಡಿಕೇರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ 22 ಕ್ಷೇತ್ರಗಳನ್ನು ಗೆಲ್ಲಲ್ಲಿದೆ ಎಂದರು ಇದೇ ವೇಳೆ ಕಿಸಾನ್ ಸಮ್ಮಾನ್ ಯೋಜನೆ ಯಲ್ಲಿ ಹದಿನೈದು ಲಕ್ಷ ಹೆಸರು ಕಳುಹಿಸಿದ್ದೇವೆ ಎಂದು ಹೇಳಿದ ರೇವಣ್ಣ ಕಳುಹಿಸಲಿಲ್ಲ ಎಂದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ…

ಅಯ್ಯೋಯ್ಯೋ ಇದೊಂದು ಫೋಟೋ ವೈರಲ್ ಆಗ್ಲೇ ಬಾರದಿತ್ತು……

ಸಾಮಾಜಿಕ ಜಾಲತಾಣ ಅಂದ ಮೇಲೆ ಅದಕ್ಕೆ ಲಂಗಿಲ್ಲ ಲಗಾಮಿಲ್ಲ. ಅಸಲಿ ಯಾರು ನಕಲಿ ಯಾರು ಅನ್ನುವುದನ್ನು ತಿಳಿಯುವುದೇ ಕಷ್ಟ. ಇನ್ನು ಯಾವ ಹೊತ್ತಿನಲ್ಲಿ ಸುನಾಮಿ ಎದ್ದೇಳುತ್ತದೆ ಅನ್ನುವುದೇ ಗೊತ್ತೇ ಆಗಲ್ಲ. ಬಿರು ಬೇಸಿಗೆಯಲ್ಲಿ ಮಳೆ ಸುರಿದಂತೆ ಹತ್ತಾರು ವರ್ಷಗಳ ಫೋಟೋ, ಸುದ್ದಿ ವೈರಲ್ ಆಗಿ ಬಿಡುತ್ತದೆ. ನ್ಯೂಸ್ ಚಾನೆಲ್ ಗಳು ಬಿಗ್ ಬ್ರೇಕಿಂಗ್ ಎಂದು ಬಾಯಿ ಬಡಿದುಕೊಳ್ಳುವ ಮುಂಚೆ, ಸೋಷಿಯಲ್ ಮೀಡಿಯಾದಲ್ಲಿ…

ವಿಕಲಚೇತನ ಮಹಿಳಾ ಜಿಲ್ಲಾಧಿಕಾರಿ ವರ್ಗಾವಣೆ ಇವರ ಸಾಧನೆ : ಡಿಸಿ ವರ್ಗಾವಣೆಯಿಂದ ಇವರಿಗೇನು ನಷ್ಟ

ಮಂಡ್ಯ ಲೋಕಸಭಾ ಕ್ಷೇತ್ರ ಕುರುಕ್ಷೇತ್ರದಲ್ಲಿ ಮಾತಿನ ಚಕಮಕಿ ಜೋರಾಗಿದೆ. ಮೈತ್ರಿ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಮಂಗಳವಾರವಷ್ಟೇ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಮಂಜುಶ್ರೀ ವಿಷಯ ಬುಧವಾರವೂ ಮಂಡ್ಯದಲ್ಲಿ ಪ್ರತಿಧ್ವನಿಸಿತು. ಮಗನ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಪಾಪ ವಿಕಲಚೇತನ ಮಹಿಳೆ ಜಿಲ್ಲಾಧಿಕಾರಿಯನ್ನು ಸುಮ್ಮನೆ ವರ್ಗಾವಣೆ ಮಾಡಿಸಿದರು. ಸುಳ್ಳು ಆಪಾದನೆ ಮಾಡಿ ಡಿಸಿ ವರ್ಗಾವಣೆ…

ನಾನು ಅಷ್ಟು ಸುಲಭವಾಗಿ ನೆಗೆದು ಬೀಳ್ತೀನಾ? ಈಶ್ವರಪ್ಪಗೆ ಕುಟುಕಿದ ಕುಮಾರಸ್ವಾಮಿ

ನನ್ನ ಆರೋಗ್ಯದ ಬಗ್ಗೆಯೂ ಲೇವಡಿ ಮಾಡುತ್ತಾ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ನಿಮ್ಮಂತವರ ಆಶೀರ್ವಾದ ನನ್ನ ಮೇಲಿದೆ. ಹೀಗಿರುವಾಗಿ ನಾನು ಅಷ್ಟು ಸುಲಭವಾಗಿ ನೆಗೆದು ಬೀಳ್ತೀನಾ ಎಂದು ಸಿಎಂ ಕುಮಾರಸ್ವಾಮಿ ಹಾಸ್ಯದಿಂದಲೇ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಾಲಹಳ್ಳಿ ಗ್ರಾಮದಲ್ಲಿ ಬುಧವಾರ ರೋಡ್ ಶೋ ವೇಳೆ ಮಾತನಾಡಿದ ಅವರು ಸಿಎಂ ಇವತ್ತಿನ ಜನರ ಅಭಿಮಾನವನ್ನು ಯಾರು ಬೇಕಾದರೂ ಮನಗಾಣಬಹುದು. ನಮ್ಮ…

ಎನಿ ಟೈಮ್‌,ಎನಿ ವೇರ್ ಚರ್ಚೆ ಬನ್ನಿ… ಇದು ಸುಮಲತಾ ಸವಾಲು

ಎನಿ ಟೈಮ್‌, ಎನಿ ವೇರ್ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾನು ಸಿದ್ದಳಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಸವಾಲು ಹಾಕಿದ್ದಾರೆ.  ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕುಂಬಾರಕೊಪ್ಪಲು ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಜೆಡಿಎಸ್‌ ಟೀಕೆಗಳನ್ನು ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ವ ಎಂದು ಪ್ರಶ್ನಿಸಿದರು. ಮಂಡ್ಯ ಅಭಿವೃದ್ಧಿ ಬಗ್ಗೆ ಈಗ ಮಾತನಾಡುತ್ತಾರೆ. ಜೆಡಿಎಸ್‌…

ಹತಾಶರಾದ್ರ ಸಿಎಂ : ಮೋದಿ ವಿರುದ್ಧ ಏಕವಚನದ ವಾಗ್ದಾಳಿ ಬೇಕಾ ಕುಮಾರಸ್ವಾಮಿಯವರೇ

ರಾಜ್ಯದ ರಾಜಕೀಯ ಎತ್ತ ಹೋಗುತ್ತಿದೆ ಅನ್ನುವುದೇ ಅರ್ಥವಾಗುತ್ತಿಲ್ಲ. ಜನರಿಗೆ ನೀತಿ ಪಾಠ ಹೇಳಬೇಕಾದವರು. ಕಾನೂನು ರೂಪಿಸುವ ಜನಪ್ರತಿನಿಧಿಗಳು ಮುಂದಿನ ತಲೆ ಮಾರಿಗೆ ಅದ್ಯಾವ ನೀತಿ ಪಾಠ ಮಾಡುತ್ತಿದ್ದಾರೋ ಗೊತ್ತಿಲ್ಲ. ಇದೀಗ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಮಾತನಾಡುವವರ ಸಂಖ್ಯೆ ವಿಪರೀತವಾಗತೊಡಗಿದೆ. ಖರ್ಗೆ ಬಳಿಕ ಇದೀಗ ಸಿಎಂ ಕುಮಾರಸ್ವಾಮಿ ಮೋದಿ ಮೇಲೆ ಏಕವಚನ ಪ್ರಯೋಗಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ…

ಹೇಳಲು ಪದಗಳಿಲ್ಲ ಪ್ರಧಾನಿಗೊಂದು ಥ್ಯಾಂಕ್ಸ್ ಅಂದ ಸುಮಲತಾ

ಅಂಬರೀಶ್​ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು ಹೆಮ್ಮೆಯ ವಿಚಾರ. ಅವರಿಗೆ ಧನ್ಯವಾದಗಳು. ಈ ಬಗ್ಗೆ ನನಗೆ ಹೇಳೋಕೆ ಪದಗಳಿಲ್ಲ. ಇದರಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತೆ’ ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ.ಎಂದು ಸುಮಲತಾ ಹೇಳಿದ್ದಾರೆ. ಕನ್ನಡಕ್ಕೆ ಅಂಬರೀಶ್ ಕೊಡುಗೆ ಅನನ್ಯ : ಸುಮಲತಾ ಅವರಿಗೆ ಶಕ್ತಿ ತುಂಬಲು ಮೋದಿ ಕರೆ ಮೈಸೂರು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಂಡ್ಯದ ಗಂಡು…