Advertisements

Category: Politics

ಅಯ್ಯೋಯ್ಯೋ ಇದೊಂದು ಫೋಟೋ ವೈರಲ್ ಆಗ್ಲೇ ಬಾರದಿತ್ತು……

ಸಾಮಾಜಿಕ ಜಾಲತಾಣ ಅಂದ ಮೇಲೆ ಅದಕ್ಕೆ ಲಂಗಿಲ್ಲ ಲಗಾಮಿಲ್ಲ. ಅಸಲಿ ಯಾರು ನಕಲಿ ಯಾರು ಅನ್ನುವುದನ್ನು ತಿಳಿಯುವುದೇ ಕಷ್ಟ. ಇನ್ನು ಯಾವ ಹೊತ್ತಿನಲ್ಲಿ ಸುನಾಮಿ ಎದ್ದೇಳುತ್ತದೆ ಅನ್ನುವುದೇ ಗೊತ್ತೇ ಆಗಲ್ಲ. ಬಿರು ಬೇಸಿಗೆಯಲ್ಲಿ ಮಳೆ ಸುರಿದಂತೆ ಹತ್ತಾರು ವರ್ಷಗಳ ಫೋಟೋ, ಸುದ್ದಿ ವೈರಲ್ ಆಗಿ ಬಿಡುತ್ತದೆ. ನ್ಯೂಸ್ ಚಾನೆಲ್ ಗಳು ಬಿಗ್ ಬ್ರೇಕಿಂಗ್ ಎಂದು ಬಾಯಿ ಬಡಿದುಕೊಳ್ಳುವ ಮುಂಚೆ, ಸೋಷಿಯಲ್ ಮೀಡಿಯಾದಲ್ಲಿ…

Advertisements

ವಿಕಲಚೇತನ ಮಹಿಳಾ ಜಿಲ್ಲಾಧಿಕಾರಿ ವರ್ಗಾವಣೆ ಇವರ ಸಾಧನೆ : ಡಿಸಿ ವರ್ಗಾವಣೆಯಿಂದ ಇವರಿಗೇನು ನಷ್ಟ

ಮಂಡ್ಯ ಲೋಕಸಭಾ ಕ್ಷೇತ್ರ ಕುರುಕ್ಷೇತ್ರದಲ್ಲಿ ಮಾತಿನ ಚಕಮಕಿ ಜೋರಾಗಿದೆ. ಮೈತ್ರಿ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಯ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಮುಗಿಲು ಮುಟ್ಟುತ್ತಿದೆ. ಮಂಗಳವಾರವಷ್ಟೇ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಮಂಜುಶ್ರೀ ವಿಷಯ ಬುಧವಾರವೂ ಮಂಡ್ಯದಲ್ಲಿ ಪ್ರತಿಧ್ವನಿಸಿತು. ಮಗನ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಪಾಪ ವಿಕಲಚೇತನ ಮಹಿಳೆ ಜಿಲ್ಲಾಧಿಕಾರಿಯನ್ನು ಸುಮ್ಮನೆ ವರ್ಗಾವಣೆ ಮಾಡಿಸಿದರು. ಸುಳ್ಳು ಆಪಾದನೆ ಮಾಡಿ ಡಿಸಿ ವರ್ಗಾವಣೆ…

ನಾನು ಅಷ್ಟು ಸುಲಭವಾಗಿ ನೆಗೆದು ಬೀಳ್ತೀನಾ? ಈಶ್ವರಪ್ಪಗೆ ಕುಟುಕಿದ ಕುಮಾರಸ್ವಾಮಿ

ನನ್ನ ಆರೋಗ್ಯದ ಬಗ್ಗೆಯೂ ಲೇವಡಿ ಮಾಡುತ್ತಾ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ನಿಮ್ಮಂತವರ ಆಶೀರ್ವಾದ ನನ್ನ ಮೇಲಿದೆ. ಹೀಗಿರುವಾಗಿ ನಾನು ಅಷ್ಟು ಸುಲಭವಾಗಿ ನೆಗೆದು ಬೀಳ್ತೀನಾ ಎಂದು ಸಿಎಂ ಕುಮಾರಸ್ವಾಮಿ ಹಾಸ್ಯದಿಂದಲೇ ಈಶ್ವರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಾಲಹಳ್ಳಿ ಗ್ರಾಮದಲ್ಲಿ ಬುಧವಾರ ರೋಡ್ ಶೋ ವೇಳೆ ಮಾತನಾಡಿದ ಅವರು ಸಿಎಂ ಇವತ್ತಿನ ಜನರ ಅಭಿಮಾನವನ್ನು ಯಾರು ಬೇಕಾದರೂ ಮನಗಾಣಬಹುದು. ನಮ್ಮ…

ಎನಿ ಟೈಮ್‌,ಎನಿ ವೇರ್ ಚರ್ಚೆ ಬನ್ನಿ… ಇದು ಸುಮಲತಾ ಸವಾಲು

ಎನಿ ಟೈಮ್‌, ಎನಿ ವೇರ್ ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾನು ಸಿದ್ದಳಿದ್ದೇನೆ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಸವಾಲು ಹಾಕಿದ್ದಾರೆ.  ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕುಂಬಾರಕೊಪ್ಪಲು ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಜೆಡಿಎಸ್‌ ಟೀಕೆಗಳನ್ನು ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ವ ಎಂದು ಪ್ರಶ್ನಿಸಿದರು. ಮಂಡ್ಯ ಅಭಿವೃದ್ಧಿ ಬಗ್ಗೆ ಈಗ ಮಾತನಾಡುತ್ತಾರೆ. ಜೆಡಿಎಸ್‌…

ಹತಾಶರಾದ್ರ ಸಿಎಂ : ಮೋದಿ ವಿರುದ್ಧ ಏಕವಚನದ ವಾಗ್ದಾಳಿ ಬೇಕಾ ಕುಮಾರಸ್ವಾಮಿಯವರೇ

ರಾಜ್ಯದ ರಾಜಕೀಯ ಎತ್ತ ಹೋಗುತ್ತಿದೆ ಅನ್ನುವುದೇ ಅರ್ಥವಾಗುತ್ತಿಲ್ಲ. ಜನರಿಗೆ ನೀತಿ ಪಾಠ ಹೇಳಬೇಕಾದವರು. ಕಾನೂನು ರೂಪಿಸುವ ಜನಪ್ರತಿನಿಧಿಗಳು ಮುಂದಿನ ತಲೆ ಮಾರಿಗೆ ಅದ್ಯಾವ ನೀತಿ ಪಾಠ ಮಾಡುತ್ತಿದ್ದಾರೋ ಗೊತ್ತಿಲ್ಲ. ಇದೀಗ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ಮಾತನಾಡುವವರ ಸಂಖ್ಯೆ ವಿಪರೀತವಾಗತೊಡಗಿದೆ. ಖರ್ಗೆ ಬಳಿಕ ಇದೀಗ ಸಿಎಂ ಕುಮಾರಸ್ವಾಮಿ ಮೋದಿ ಮೇಲೆ ಏಕವಚನ ಪ್ರಯೋಗಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಹರಿಪ್ರಸಾದ್ ಪರ…

ಹೇಳಲು ಪದಗಳಿಲ್ಲ ಪ್ರಧಾನಿಗೊಂದು ಥ್ಯಾಂಕ್ಸ್ ಅಂದ ಸುಮಲತಾ

ಅಂಬರೀಶ್​ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು ಹೆಮ್ಮೆಯ ವಿಚಾರ. ಅವರಿಗೆ ಧನ್ಯವಾದಗಳು. ಈ ಬಗ್ಗೆ ನನಗೆ ಹೇಳೋಕೆ ಪದಗಳಿಲ್ಲ. ಇದರಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತೆ’ ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ.ಎಂದು ಸುಮಲತಾ ಹೇಳಿದ್ದಾರೆ. ಕನ್ನಡಕ್ಕೆ ಅಂಬರೀಶ್ ಕೊಡುಗೆ ಅನನ್ಯ : ಸುಮಲತಾ ಅವರಿಗೆ ಶಕ್ತಿ ತುಂಬಲು ಮೋದಿ ಕರೆ ಮೈಸೂರು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಂಡ್ಯದ ಗಂಡು…

ಮೋದಿ ಸಂಸತ್ ಹೊರಗೆ ಹುಲಿ, ಒಳಗೆ ಇಲಿ: ಮಲ್ಲಿಕಾರ್ಜುನ ಖರ್ಗೆ

ಪ್ರಧಾನಿ ಮೋದಿ ಒಂದು ತಾಸು ಬೊಗಳೆ ಬೊಗಳ್ತಾನೆ ಆದ್ರೆ ಅದು ಪಾರ್ಲಿಮೆಂಟ್ ಹೊರಗೆ. ಪಾರ್ಲಿಮೆಂಟ್‌ನಲ್ಲಿ ಕಳೆದ ಐದು ವರ್ಷದಲ್ಲಿ ಅವ ಮಾತನಾಡಿದ್ದು ಕೇವಲ 25 ಗಂಟೆ 25 ನಿಮಿಷ. ಪಾರ್ಲಿಮೆಂಟ್ ನಲ್ಲಿ ಯಾರೊಂದಿಗಾದರೂ ಕಣ್ಣಲ್ಲಿ ಕಣ್ಣಿಟ್ಟು ಇದು ಸರಿಯಾಗಿಲ್ಲ ಅಂತಾ ಹೇಳೋ ಧೈರ್ಯ ಒಂದು ದಿನವೂ ಮೋದಿ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಪ್ರಧಾನಿ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಕಲಬುರ್ಗಿ ಲೋಕಸಭಾ…

ಇನ್ನೂ ವಯಸ್ಸಿದೆ, ಶಕ್ತಿ ಇದೆ ಅಲ್ಪ, ಸ್ವಲ್ಪ ಬುದ್ದಿ ಇದೆ :ದಳಪತಿಗಳ ವಿರುದ್ಧ ತೊಡೆ ತಟ್ಟಿದ ಯಶ್

ಮಂಡ್ಯದಲ್ಲಿ ಜೋಡೆತ್ತುಗಳನ್ನು ವೈಯುಕ್ತಿಕವಾಗಿ ಟೀಕಿಸಲು ಹೋಗಿ ದಳಪತಿಗಳು ಎಡವಟ್ಟು ಮಾಡಿಕೊಂಡಿದ್ದಾರೆ. ಅದರಲ್ಲೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಟ್ರೋಲ್ ಪೇಜ್ ಗಳ ಮಾತು ಓದಿ ಹೇಳಿಕೆ ಕೊಟ್ಟು ಎಡವಿದ್ದಾರೆ. ಯಶ್ ಮನೆ ಬಾಡಿಗೆ ವಿಚಾರಕ್ಕೆ ಕೈ ಹಾಕಿದ ನಿಖಿಲ್ ಇದೀಗ ತುಟಿ ಕಚ್ಚುವ ಪರಿಸ್ಥಿತಿ ಬಂದಿದೆ. ಮಂಡ್ಯದಲ್ಲಿ ಇಂದು ವಾಹಿನಿಯೊಂದರ ಜೊತೆ ಮಾತನಾಡಿದ ಯಶ್ “ ಇದಕ್ಕೆ ಏನು ಉತ್ತರ ಕೊಡಬೇಕು….

ಗುತ್ತಿಗೆದಾರರ ಮೇಲೆ ದಾಳಿ ಮಾಡಿದ್ರೆ ಸಿಎಂಗ್ಯಾಕೆ ಉರಿ : ಚುನಾವಣಾ ಆಯೋಗದ ಕದ ತಟ್ಟಿದ IT

ಮಾರ್ಚ್ 27 ರಂದು ಆದಾಯ ತೆರಿಗೆ ಇಲಾಖೆ ಕರ್ನಾಟಕ ಹಲವು ಗುತ್ತಿಗೆದಾರರು ಮತ್ತು ಉದ್ಯಮಿಗಳ ಮನೆ ಕಚೇರಿಗೆ ದಾಳಿ ನಡೆಸಿದ ವೇಳೆ ಸಿಎಂ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದರು. ಅದರ ಹಿಂದಿನ ದಿನವೇ ಐಟಿ ದಾಳಿಯಾಗಲಿದೆ ಎಂದು ಹೇಳಿದ್ದ ಸಿಎಂ ಐಟಿ ದಾಳಿಯಾಗುತ್ತಿದ್ದಂತೆ ಉರಿದು ಬಿದ್ದಿದ್ದರು. ಕೇಂದ್ರ ಸರ್ಕಾರ ಮತ್ತು ಐಟಿ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೊರ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದ ಸಿಎಂ ಬೆಂಗಳೂರು…

ಬಾಡಿಗೆ ಕಟ್ಟೋ ಯೋಗ್ಯತೆ ನನಗಿಲ್ಲ…. ಕೊಪ್ಪಳಕ್ಕೆ ಏನು ಮಾಡಿದ್ದೇನೆ ಕೇಳಿ ನೋಡಿ

ಹೌದು ನನಗೆ ಬಾಡಿಗೆ ಕಟ್ಟೋ ಯೋಗ್ಯತೆ ಇಲ್ಲ, ಆದ್ರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಉತ್ತರ ಕರ್ನಾಟಕದಲ್ಲೂ ಇದ್ದಾರೆ. ಅವರಿಗೆ ನಾನು ಏನು ಮಾಡಿದ್ದೇನೆ ಎಂದು ಕೊಪ್ಪಳ ಅಂತ ಊರಿದೆಯಲ್ಲ ಅಲ್ಲಿ ಹೋಗಿ ಕೇಳಲಿ ಎಂದು ನಿಖಿಲ್​ ಕುಮಾರಸ್ವಾಮಿಗೆ ನಟ​ ಯಶ್ ಟಾಂಗ್ ಕೊಟ್ಟಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುಮಲತಾ ಅಂಬರೀಶ್​ ಪರವಾಗಿ ಉಮ್ಮಡಹಳ್ಳಿಯಲ್ಲಿ ಪ್ರಚಾರ ನಡೆಸಿದ ಯಶ್​ ನಿಖಿಲ್​ಗೆ…