Category: Politics

ರಾಜ್ಯಸಭೆಯ ಕಡತದಿಂದ ಪ್ರಧಾನಿ ಮಾತುಗಳು ಡಿಲೀಟ್ – ಅದು ಅಪರೂಪದ ಪ್ರಕರಣ

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ತೆಗೆದು ಹಾಕುವ ಪ್ರಕರಣ ಅಪರೂಪದಲ್ಲಿ ಅಪರೂಪ. ಯಾಕೆಂದರೆ ಪ್ರಧಾನಿಯಾಗಿರುವವರು ಅಷ್ಟೇ ಸೂಕ್ಷ್ಮವಾಗಿ ಮತ್ತು ಸದನ ಹಾಗೂ ಸದನ ಸದಸ್ಯರ ಗೌರವಕ್ಕೆ ಚ್ಯುತಿ ಬಾರದಂತೆ ಮಾತನಾಡುತ್ತಾರೆ. ಆದರೆ ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಅವರು ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ…

ಜೆಡಿಎಸ್ ಗೆ ವಾಪಾಸ್ ಬರ್ತಾರ ಸಿದ್ದರಾಮಯ್ಯ….?

ಮತ್ತೆ ಬರ್ತಾರ ಜೆಡಿಎಸ್ ಗೆ

ಅಪ್ಪ ಮಕ್ಕಳ ಪಕ್ಷ ಎಂದು ಪ್ರತಿಪಕ್ಷಗಳಿಂದ ಪದೇ ಪದೇ ಟೀಕೆಗೆ ಒಳಗಾಗಿರುವ ಜೆಡಿಎಸ್ ಗೆ ನೂತನ ಸಾರಥಿ ಬಂದಿದ್ದಾರೆ. ಕುಟುಂಬದ ಹೊರಗಿನ ವ್ಯಕ್ತಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸುವ ಮೂಲಕ ತಮ್ಮ ಮೇಲಿನ ಕಳಂಕ ತೊಡೆದು ಹಾಕಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹವಾ ಕ್ರಿಯೇಟ್ ಮಾಡಿದ್ದ ಹೆಚ್. ವಿಶ್ವನಾಥ್ ರಾಹುಲ್…

ಕುಮಾರಸ್ವಾಮಿಗೆ ಶಾಕಿಂಗ್ ಸುದ್ದಿ ಕೊಟ್ಟ ಮಧು ಬಂಗಾರಪ್ಪ

ಲೋಕಸಭೆಗೆ ಚುನಾವಣೆ ಘೋಷಣೆಯಾಗಿಲ್ಲ. ಆದರೂ ಕೇಂದ್ರದಲ್ಲಿ ತೃತೀಯ ರಂಗದ ಮೂಲಕ ಮಹತ್ವದ ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಲೆಕ್ಕಚಾರದಲ್ಲಿ ದೇವೇಗೌಡರು ರಾಜ್ಯದಲ್ಲಿ ಕನಿಷ್ಠ ಸ್ಥಾನಗಳನ್ನು ಗೆಲ್ಲುಲು ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯ ಲಾಭವನ್ನು ಬಳಸಿಕೊಂಡು ಜೆಡಿಎಸ್ ಪತಾಕೆ ಹಾರಿಸುವುದು ಈಗಿನ ಯೋಜನೆ. ಹೀಗಾಗಿ ಹಲವು ಜವಾಬ್ದಾರಿಗಳನ್ನು ಕುಮಾರಸ್ವಾಮಿ ಹೆಗಲಿಗೆ ಹೊರಿಸಲಾಗಿದೆ. ಈ ಪೈಕಿ ಯಡಿಯೂರಪ್ಪ ಲೋಕಸಭೆ ಸ್ಪರ್ಧಿಸಿದರೆ ಅವರನ್ನು ಸೋಲಿಸುವುದು ಮೊದಲ ಗುರಿ….

ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಅದೊಂದು ಉಂಗುರ..!

ಚುನಾವಣೆಗೆ ಮುನ್ನ ಕುಮಾರಸ್ವಾಮಿ ನಾವೇ ಕಿಂಗ್ ಎಂದು ಓಡಾಡುತ್ತಿದ್ದರು. ನಮ್ಮದೇ ಸರ್ಕಾರ ಎಂದು ಸಾರಿದ್ದರು.ಆದರೆ ಫಲಿತಾಂಶ ಬಂದ ಕಿಂಗ್ ಆಗಿದ್ದವರು ಕಿಂಗ್ ಮೇಕರ್ ಆಗೋದಿಲ್ಲ ಎಂದು ಗೊತ್ತಾಗಿತ್ತು. ಆದರೆ ಆಗಿತ್ತು ಮಾತ್ರ ಕಿಂಗ್. ದೇವೇಗೌಡರ ದೂರದೃಷ್ಟಿಯ ಕಾರಣದಿಂದಲೋ ಎನೋ ಕುಮಾರಸ್ವಾಮಿ ರಾಜ್ಯ ಮುಖ್ಯಮಂತ್ರಿಯಾಗಿದ್ದು ಇದೀಗ ಇತಿಹಾಸ. ಆದರೆ ಕುಮಾರಸ್ವಾಮಿ ಸಿಎಂ ಆಗಲು ಒಂದು ಉಂಗುರ ಕಾರಣ ಅನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ…

ಕುಮಾರಸ್ವಾಮಿ ವಿಕಲಾಂಗ ಸಿಎಂ – ಟ್ವಿಟರ್ ನಲ್ಲಿ ಬಿಜೆಪಿ ಟೀಕೆ

ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಈಗಾಗಲೇ ಟ್ವೀಟ್ ವಾರ್ ಪ್ರಾರಂಭಿಸಿರುವ ಇಂದು ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಹೇಳಿದೆ. ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ: ಹೆಚ್​.ಡಿ.ಕುಮಾರಸ್ವಾಮಿ ವಿಕಲಾಂಗ ಸಿಎಂ, ಹೆಚ್.ಡಿ.ರೇವಣ್ಣ ಸೂಪರ್ ಸಿ.ಎಂ, ಹೆಚ್.ಡಿ.ದೇವೆಗೌಡ ಸುಪ್ರೀಂ ಸಿಎಂ ಎಂದು ಟ್ವೀಟ್​ ಮಾಡಿದೆ. ಇಷ್ಟು ಮುಖ್ಯಮಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂದು ರಾಜ್ಯ ಕಾಯುವಂತಾಗಿದೆ. ನಿಜವಾದ…

ರಾಹುಲ್ ವರ್ತನೆ ಬಾಲಿಶತನದಿಂದ ಕೂಡಿತ್ತು – JDS ರಾಜ್ಯಾಧ್ಯಕ್ಷನ ಅಚ್ಚರಿಯ ಹೇಳಿಕೆ

ಜೆಡಿಎಸ್ ಸಾರಥಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೆಚ್. ವಿಶ್ವನಾಥ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನೇ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು ಅನ್ನುವ ಮೂಲಕ ಕಾಂಗ್ರೆಸ್ ನಾಯಕರ ಕೈಗೆ ಅಸ್ತ್ರವೊಂದನ್ನು ಕೊಟ್ಟಿದ್ದಾರೆ. ಇದನ್ನೂ ನೋಡಿ : ಎಷ್ಟು ದಿನ…

ಈ ಬಾರಿ ಪ್ರತಾಪ್ ಸಿಂಹ ಗೆದ್ದರೆ ಅದಕ್ಕೆ ಕಾರಣ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ ಎದುರಿಗೆ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿಗಳಿತ್ತು. ಒಂದು ವೇಳೆ ಸಿದ್ದರಾಮಯ್ಯ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದರೆ ಪ್ರತಾಪ್ ಸಿಂಹ ಮತ್ತೆ ಮಾಧ್ಯಮದತ್ತ ಮುಖ ಮಾಡಬೇಕಾಗಿತ್ತು. ಸಿದ್ದರಾಮಯ್ಯ ಸ್ಪರ್ಧಿಸಿದ್ದರೆ ಒಪ್ಪಂದದಂತೆ ಜೆಡಿಎಸ್ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುತ್ತದೆ. ಆ ವೇಳೆ ಮೋದಿ ಬಂದು ಪ್ರತಾಪ್ ಸಿಂಹ ಪ್ರಚಾರ ಮಾಡಿದ್ದರೂ ಪ್ರಯೋಜನವಿರಲಿಲ್ಲ. ಆದರೆ…