Category: Politics

ಅಚಲ ಮನಸ್ಸಿನ ಗುರಿಕಾರ – ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದ ವೀರ

ಮೊದಲ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕವಿ ಹೃದಯದ ವಾಜಪೇಯಿ ಅವರಲ್ಲಿ ಕನಸುಗಳು ಸಾಕಷ್ಟಿತ್ತು. ವಿಶ್ವದ ಮುಂದೆ ಭಾರತ ತಲೆ ಎತ್ತಿ ನಡೆಯುವಂತೆ ಮಾಡಬೇಕು ಅನ್ನುವ ಹುಮ್ಮಸ್ಸಿತ್ತು. ಹೀಗಾಗಿಯೇ  ವಿಜ್ಞಾನಿಗಳನ್ನು ಕರೆದ ವಾಜಪೇಯಿ ಕೇಳಿದ್ದು ಒಂದೇ ಮಾತು,”ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ” ಎಂದು. ಮುಂದೆ ಕೂತಿದ್ದ ವಿಜ್ಞಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮ ಸಾಹಸಕ್ಕೆ ಬೆನ್ನೆಲುಬಿನಂತೆ ನಿಲ್ಲಬಲ್ಲ ವ್ಯಕ್ತಿಯೊಬ್ಬನಿದ್ದಾನೆ ಎಂದು ಅವರು… Continue Reading “ಅಚಲ ಮನಸ್ಸಿನ ಗುರಿಕಾರ – ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದ ವೀರ”

ನನಗೆ ಈಗಾಗಲೇ ವಿವಾಹವಾಗಿದೆ…ರಾಹುಲ್ ಗಾಂಧಿಯೇ ಬಹಿರಂಗಪಡಿಸಿದ ಸತ್ಯ..

ರಾಹುಲ್ ಗಾಂಧಿ ಮದುವೆಯ ಬಗ್ಗೆ ಚರ್ಚೆಯಾದಷ್ಟು ಭಾರತದ ಮತ್ಯಾವ ರಾಜಕಾರಣಿಯ ಮದುವೆಯ ಬಗ್ಗೆ ಚರ್ಚೆಯಾಗಿಲ್ಲ. ಕೆಲವರಿಗೆ ರಾಹುಲ್ ಮದುವೆ ಟೀಕೆಯ ವಿಷಯವಾದರೆ, ಮತ್ತೆ ಹಲವರಿಗೆ ಕಾಳಜಿಯ ವಿಷಯ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ವಿವಾಹದ ಬಗ್ಗೆ ಪ್ರಸ್ತಾಪವಾದ ವೇಳೆ ಅದರಿಂದ ಜಾಣ್ಮೆಯಿಂದ ಜಾರಿಕೊಳ್ಳುತ್ತಿದ್ದರು. ಆದರೆ ಹಿಂದೊಮ್ಮೆ ನಾನು ಹಣೆ ಬರಹದ ಮೇಲೆ ನಂಬಿಕೆ ಇಟ್ಟವನು ಎಂದು ತಮ್ಮ ಮದುವೆ… Continue Reading “ನನಗೆ ಈಗಾಗಲೇ ವಿವಾಹವಾಗಿದೆ…ರಾಹುಲ್ ಗಾಂಧಿಯೇ ಬಹಿರಂಗಪಡಿಸಿದ ಸತ್ಯ..”

ಲೋಕಾ ಅಖಾಡಕ್ಕೆ ಉಪೇಂದ್ರ – ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ರಿಯಲ್ ಸ್ಟಾರ್

ಉಪೇಂದ್ರ ರಾಜಕೀಯ ಪ್ರವೇಶ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ನಂಬಿದವರೇ ಕೈ ಕೊಟ್ಟ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ನನಸಾಗಿರಲಿಲ್ಲ. ಹೀಗೆ ಮತ್ತೊಮ್ಮೆ ರಾಜಕಾರಣದ ರಂಗ ಪ್ರವೇಶಕ್ಕೆ ರಿಯಲ್ ಸ್ಟಾರ್ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೂಲಕ ರಾಜಕಾರಣ ಪ್ರವೇಶಿಸಿದ್ದ ಉಪೇಂದ್ರ, ನಿಶ್ಚಿತಾರ್ಥಕ್ಕೂ ಮುನ್ನವೇ ಡಿವೋರ್ಸ್ ಅನ್ನುವಂತೆ ಆ ಪಕ್ಷದಿಂದ ಹೊರಬಂದಿದ್ದರು. ಈಗ ಹೊಸ… Continue Reading “ಲೋಕಾ ಅಖಾಡಕ್ಕೆ ಉಪೇಂದ್ರ – ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ರಿಯಲ್ ಸ್ಟಾರ್”

ಬಸವಣ್ಣ ವಚನವೂ ಇಲ್ಲ… ಕನ್ನಡದ ಸಹವಾಸಕ್ಕೆ ಹೋಗದ ರಾಹುಲ್…

ಕರ್ನಾಟಕಕ್ಕೆ ಕಾಲಿಟ್ಟರೆ ಸಾಕು, ರಾಷ್ಟ್ರ ಮಟ್ಟದ ರಾಜಕಾರಣಿಗಳಿಗೆ ಕರ್ನಾಟಕದ ಸಾಧಕರು ನೆನಪಾಗಿ ಬಿಡುತ್ತಾರೆ. ಕನ್ನಡ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೆ ಅವೆಲ್ಲವೂ ನಾಟಕ ಅನ್ನುವುದಕ್ಕೆ ಅವರ ಉಚ್ಛಾರಣೆಯೇ ಸಾಕ್ಷಿಯಾಗಿರುತ್ತದೆ. ಈ ಹಿಂದೆ ಮೋದಿ, ರಾಹುಲ್ ಗಾಂಧಿ ಸಾಧಕರ ಹೆಸರು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಹಿಂದೆ ಉಚ್ಛಾರಣೆಯಲ್ಲಿ ಕನ್ನಡ ಹೇಳಲು ಹೋಗಿ ಟ್ರೋಲ್ ಆಗಿದ್ದರು. ಅದರಲ್ಲೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ… Continue Reading “ಬಸವಣ್ಣ ವಚನವೂ ಇಲ್ಲ… ಕನ್ನಡದ ಸಹವಾಸಕ್ಕೆ ಹೋಗದ ರಾಹುಲ್…”

ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡ್ತಾರಂತೆ ಸಿದ್ದರಾಮಯ್ಯ..

ಪ್ರಧಾನಿ ಮೋದಿ ಚೌಕೀದಾರ ಅಲ್ಲ ಬದಲಾಗಿ ಭ್ರಷ್ಟಾಚಾರದ ಭಾಗೀದಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬೀದರ್ ನಲ್ಲಿ ನಡೆಯುತ್ತಿರುವ ಜನಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಎಲ್ಲಾ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ… Continue Reading “ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡ್ತಾರಂತೆ ಸಿದ್ದರಾಮಯ್ಯ..”

ಮಮತಾ ಕೋಟೆಗೆ ಅಮಿತ್ ಶಾ ಲಗ್ಗೆ – cheap gimmick ಮೊರೆ ಹೋದ ದೀದಿ

BJP ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಇಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲು ಅವರಿಗೆ ಅವಕಾಶ ನೀಡೋದಿಲ್ಲ. ಅವರು ಅದು ಹೇಗೆ ಬರುತ್ತಾರೋ ನೋಡೋಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಕಿದ ಸವಾಲನ್ನು ಸ್ವೀಕರಿಸಿದ ಅಮಿತ್ ಶಾ ತಕ್ಕ ಉತ್ತರ ನೀಡಿದ್ದಾರೆ. ಕೋಲ್ಕತಾ ನಗರದಲ್ಲಿ ಬಿಜೆಪಿ ಪಕ್ಷದ ರ‍್ಯಾಲಿಯನ್ನು ತಡೆಯಲು ಮಾಡಿದ… Continue Reading “ಮಮತಾ ಕೋಟೆಗೆ ಅಮಿತ್ ಶಾ ಲಗ್ಗೆ – cheap gimmick ಮೊರೆ ಹೋದ ದೀದಿ”

ರಾಜ್ಯಸಭೆಯ ಕಡತದಿಂದ ಪ್ರಧಾನಿ ಮಾತುಗಳು ಡಿಲೀಟ್ – ಅದು ಅಪರೂಪದ ಪ್ರಕರಣ

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ತೆಗೆದು ಹಾಕುವ ಪ್ರಕರಣ ಅಪರೂಪದಲ್ಲಿ ಅಪರೂಪ. ಯಾಕೆಂದರೆ ಪ್ರಧಾನಿಯಾಗಿರುವವರು ಅಷ್ಟೇ ಸೂಕ್ಷ್ಮವಾಗಿ ಮತ್ತು ಸದನ ಹಾಗೂ ಸದನ ಸದಸ್ಯರ ಗೌರವಕ್ಕೆ ಚ್ಯುತಿ ಬಾರದಂತೆ ಮಾತನಾಡುತ್ತಾರೆ. ಆದರೆ ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಅವರು ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ… Continue Reading “ರಾಜ್ಯಸಭೆಯ ಕಡತದಿಂದ ಪ್ರಧಾನಿ ಮಾತುಗಳು ಡಿಲೀಟ್ – ಅದು ಅಪರೂಪದ ಪ್ರಕರಣ”

ಜೆಡಿಎಸ್ ಗೆ ವಾಪಾಸ್ ಬರ್ತಾರ ಸಿದ್ದರಾಮಯ್ಯ….?

ಮತ್ತೆ ಬರ್ತಾರ ಜೆಡಿಎಸ್ ಗೆ

ಅಪ್ಪ ಮಕ್ಕಳ ಪಕ್ಷ ಎಂದು ಪ್ರತಿಪಕ್ಷಗಳಿಂದ ಪದೇ ಪದೇ ಟೀಕೆಗೆ ಒಳಗಾಗಿರುವ ಜೆಡಿಎಸ್ ಗೆ ನೂತನ ಸಾರಥಿ ಬಂದಿದ್ದಾರೆ. ಕುಟುಂಬದ ಹೊರಗಿನ ವ್ಯಕ್ತಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸುವ ಮೂಲಕ ತಮ್ಮ ಮೇಲಿನ ಕಳಂಕ ತೊಡೆದು ಹಾಕಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹವಾ ಕ್ರಿಯೇಟ್ ಮಾಡಿದ್ದ ಹೆಚ್. ವಿಶ್ವನಾಥ್ ರಾಹುಲ್… Continue Reading “ಜೆಡಿಎಸ್ ಗೆ ವಾಪಾಸ್ ಬರ್ತಾರ ಸಿದ್ದರಾಮಯ್ಯ….?”

ಕುಮಾರಸ್ವಾಮಿಗೆ ಶಾಕಿಂಗ್ ಸುದ್ದಿ ಕೊಟ್ಟ ಮಧು ಬಂಗಾರಪ್ಪ

ಲೋಕಸಭೆಗೆ ಚುನಾವಣೆ ಘೋಷಣೆಯಾಗಿಲ್ಲ. ಆದರೂ ಕೇಂದ್ರದಲ್ಲಿ ತೃತೀಯ ರಂಗದ ಮೂಲಕ ಮಹತ್ವದ ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಲೆಕ್ಕಚಾರದಲ್ಲಿ ದೇವೇಗೌಡರು ರಾಜ್ಯದಲ್ಲಿ ಕನಿಷ್ಠ ಸ್ಥಾನಗಳನ್ನು ಗೆಲ್ಲುಲು ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯ ಲಾಭವನ್ನು ಬಳಸಿಕೊಂಡು ಜೆಡಿಎಸ್ ಪತಾಕೆ ಹಾರಿಸುವುದು ಈಗಿನ ಯೋಜನೆ. ಹೀಗಾಗಿ ಹಲವು ಜವಾಬ್ದಾರಿಗಳನ್ನು ಕುಮಾರಸ್ವಾಮಿ ಹೆಗಲಿಗೆ ಹೊರಿಸಲಾಗಿದೆ. ಈ ಪೈಕಿ ಯಡಿಯೂರಪ್ಪ ಲೋಕಸಭೆ ಸ್ಪರ್ಧಿಸಿದರೆ ಅವರನ್ನು ಸೋಲಿಸುವುದು ಮೊದಲ ಗುರಿ.… Continue Reading “ಕುಮಾರಸ್ವಾಮಿಗೆ ಶಾಕಿಂಗ್ ಸುದ್ದಿ ಕೊಟ್ಟ ಮಧು ಬಂಗಾರಪ್ಪ”

ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಅದೊಂದು ಉಂಗುರ..!

ಚುನಾವಣೆಗೆ ಮುನ್ನ ಕುಮಾರಸ್ವಾಮಿ ನಾವೇ ಕಿಂಗ್ ಎಂದು ಓಡಾಡುತ್ತಿದ್ದರು. ನಮ್ಮದೇ ಸರ್ಕಾರ ಎಂದು ಸಾರಿದ್ದರು.ಆದರೆ ಫಲಿತಾಂಶ ಬಂದ ಕಿಂಗ್ ಆಗಿದ್ದವರು ಕಿಂಗ್ ಮೇಕರ್ ಆಗೋದಿಲ್ಲ ಎಂದು ಗೊತ್ತಾಗಿತ್ತು. ಆದರೆ ಆಗಿತ್ತು ಮಾತ್ರ ಕಿಂಗ್. ದೇವೇಗೌಡರ ದೂರದೃಷ್ಟಿಯ ಕಾರಣದಿಂದಲೋ ಎನೋ ಕುಮಾರಸ್ವಾಮಿ ರಾಜ್ಯ ಮುಖ್ಯಮಂತ್ರಿಯಾಗಿದ್ದು ಇದೀಗ ಇತಿಹಾಸ. ಆದರೆ ಕುಮಾರಸ್ವಾಮಿ ಸಿಎಂ ಆಗಲು ಒಂದು ಉಂಗುರ ಕಾರಣ ಅನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ… Continue Reading “ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಅದೊಂದು ಉಂಗುರ..!”