Advertisements

Category: Politics

ವಾಜಪೇಯಿಯನ್ನು ದೇಶ ದ್ರೋಹಿ ಅಂದಿದ್ದರು ಸೋನಿಯಾ….!

ಅಟಲ್ ಬಿಹಾರಿ ವಾಜಪೇಯಿ ಅಜಾತ ಶತ್ರು, ಯಾವ ರಾಜಕಾರಣಿಯೂ ವಾಜಪೇಯಿ ಅವರನ್ನು ಕಠಿಣ ಶಬ್ಧಗಳಲ್ಲಿ ಟೀಕಿಸಿದ ಉದಾಹರಣೆ ಇಲ್ಲ. ವಾಜಪೇಯಿ ಅವರನ್ನು ಟೀಕಿಸಲೇ ಬೇಕು ಅನ್ನುವ ಪರಿಸ್ಥಿತಿ ಬಂದಾಗ Right Man in Wrong Party ಅನ್ನುತ್ತಿದ್ದರು. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಎಲ್ಲರೂ ಗೌರವಿಸುತ್ತಿದ್ದರು. ಆದರೆ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಮಾತ್ರ ಅಟಲ್ ಬಿಹಾರಿ…

Advertisements

ಅವತ್ತು ಮನಮೋಹನ್ ಸಿಂಗ್ ರಾಜೀನಾಮೆ ತಡೆದವರೇ ವಾಜಪೇಯಿ

ಅದು 90 ರ ದಶಕ. ನರಸಿಂಹ ರಾವ್ ಕೇಂದ್ರದಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದರು. ರಾವ್ ಸಂಪುಟದಲ್ಲಿ ಮನಮೋಹನ್ ಸಿಂಗ್ ಹಣಕಾಸು ಸಚಿವರು. ಮನಮೋಹನ್ ಅದ್ಭುತ ಆರ್ಥಿಕ ತಜ್ಞರಾಗಿದ್ದರು. ಆದ್ರೆ ಬೆಸ್ಟ್ ಹಣಕಾಸು ಸಚಿವರಾಗಿರಲಿಲ್ಲ ಅನ್ನುವ ಟೀಕೆ ಕೇಳಿ ಬಂದಿತ್ತು. ಈ ವೇಳೆ ಲೋಕಸಭೆಯಲ್ಲಿ ಮನಮೋಹನ್ ಸಿಂಗ್ ಆರ್ಥಿಕ ನೀತಿಗಳನ್ನು ತೀವ್ರವಾಗಿ ಖಂಡಿಸಿದ್ದ ವಾಜಪೇಯಿಯವರು, ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ತೀವ್ರವಾಗಿ ಮನನೊಂದುಕೊಂಡ ಮನಮೋಹನ್…

ವಾಜಪೇಯಿಗೆ ತಡವಾಗಿ ಭಾರತ ರತ್ನ ಸಿಕ್ಕಲು ಕಾರಣರಾಗಿದ್ದರೆ ಸೋನಿಯಾ..?

ವಾಜಪೇಯಿ ಅವರಿಗೆ ಭಾರತ ರತ್ನ ಎಂದೋ ಬರಬೇಕಾಗಿತ್ತು. ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೇ ಅವರು ಭಾರತ ರತ್ನ ಪಡೆಯಬಹುದಿತ್ತು, ಆದರೆ ಅವರಿಗೆ ಭಾರತ ರತ್ನ ಪ್ರಶಸ್ತಿ ಪಡೆಯಲು ಒಂದಿಂಚು ಮನಸ್ಸು ಇರಲಿಲ್ಲ. ಕಾರ್ಗಿಲ್ ಯುದ್ಧದ ಗೆಲುವಿನ ನಂತರ ಭಾರತ ರತ್ನ ಪಡೆಯಲೇಬೇಕು ಅನ್ನುವ ಒತ್ತಡ ಅವರ ಮೇಲೆ ಸತತವಾಗಿತ್ತು. ಬಿಜೆಪಿಯಲ್ಲೇ ಈ ಬಗ್ಗೆ ಮಾತುಕತೆಗಳು ನಡೆದಿತ್ತು. ಕ್ಯಾಬಿನೆಟ್ ಸಹೋದ್ಯೋಗಿಗಳು ಅನೇಕರ ವಾಜಪೇಯಿ ಬಳಿ…

ಅಚಲ ಮನಸ್ಸಿನ ಗುರಿಕಾರ – ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದ ವೀರ

ಮೊದಲ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕವಿ ಹೃದಯದ ವಾಜಪೇಯಿ ಅವರಲ್ಲಿ ಕನಸುಗಳು ಸಾಕಷ್ಟಿತ್ತು. ವಿಶ್ವದ ಮುಂದೆ ಭಾರತ ತಲೆ ಎತ್ತಿ ನಡೆಯುವಂತೆ ಮಾಡಬೇಕು ಅನ್ನುವ ಹುಮ್ಮಸ್ಸಿತ್ತು. ಹೀಗಾಗಿಯೇ  ವಿಜ್ಞಾನಿಗಳನ್ನು ಕರೆದ ವಾಜಪೇಯಿ ಕೇಳಿದ್ದು ಒಂದೇ ಮಾತು,”ಭಾರತವನ್ನು ಗಂಡು ರಾಷ್ಟ್ರವಾಗಿಸುತ್ತೀರಾ” ಎಂದು. ಮುಂದೆ ಕೂತಿದ್ದ ವಿಜ್ಞಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ತಮ್ಮ ಸಾಹಸಕ್ಕೆ ಬೆನ್ನೆಲುಬಿನಂತೆ ನಿಲ್ಲಬಲ್ಲ ವ್ಯಕ್ತಿಯೊಬ್ಬನಿದ್ದಾನೆ ಎಂದು ಅವರು…

ನನಗೆ ಈಗಾಗಲೇ ವಿವಾಹವಾಗಿದೆ…ರಾಹುಲ್ ಗಾಂಧಿಯೇ ಬಹಿರಂಗಪಡಿಸಿದ ಸತ್ಯ..

ರಾಹುಲ್ ಗಾಂಧಿ ಮದುವೆಯ ಬಗ್ಗೆ ಚರ್ಚೆಯಾದಷ್ಟು ಭಾರತದ ಮತ್ಯಾವ ರಾಜಕಾರಣಿಯ ಮದುವೆಯ ಬಗ್ಗೆ ಚರ್ಚೆಯಾಗಿಲ್ಲ. ಕೆಲವರಿಗೆ ರಾಹುಲ್ ಮದುವೆ ಟೀಕೆಯ ವಿಷಯವಾದರೆ, ಮತ್ತೆ ಹಲವರಿಗೆ ಕಾಳಜಿಯ ವಿಷಯ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ವಿವಾಹದ ಬಗ್ಗೆ ಪ್ರಸ್ತಾಪವಾದ ವೇಳೆ ಅದರಿಂದ ಜಾಣ್ಮೆಯಿಂದ ಜಾರಿಕೊಳ್ಳುತ್ತಿದ್ದರು. ಆದರೆ ಹಿಂದೊಮ್ಮೆ ನಾನು ಹಣೆ ಬರಹದ ಮೇಲೆ ನಂಬಿಕೆ ಇಟ್ಟವನು ಎಂದು ತಮ್ಮ ಮದುವೆ…

ಲೋಕಾ ಅಖಾಡಕ್ಕೆ ಉಪೇಂದ್ರ – ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ರಿಯಲ್ ಸ್ಟಾರ್

ಉಪೇಂದ್ರ ರಾಜಕೀಯ ಪ್ರವೇಶ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ ನಂಬಿದವರೇ ಕೈ ಕೊಟ್ಟ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸು ನನಸಾಗಿರಲಿಲ್ಲ. ಹೀಗೆ ಮತ್ತೊಮ್ಮೆ ರಾಜಕಾರಣದ ರಂಗ ಪ್ರವೇಶಕ್ಕೆ ರಿಯಲ್ ಸ್ಟಾರ್ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೂಲಕ ರಾಜಕಾರಣ ಪ್ರವೇಶಿಸಿದ್ದ ಉಪೇಂದ್ರ, ನಿಶ್ಚಿತಾರ್ಥಕ್ಕೂ ಮುನ್ನವೇ ಡಿವೋರ್ಸ್ ಅನ್ನುವಂತೆ ಆ ಪಕ್ಷದಿಂದ ಹೊರಬಂದಿದ್ದರು. ಈಗ ಹೊಸ…

ಬಸವಣ್ಣ ವಚನವೂ ಇಲ್ಲ… ಕನ್ನಡದ ಸಹವಾಸಕ್ಕೆ ಹೋಗದ ರಾಹುಲ್…

ಕರ್ನಾಟಕಕ್ಕೆ ಕಾಲಿಟ್ಟರೆ ಸಾಕು, ರಾಷ್ಟ್ರ ಮಟ್ಟದ ರಾಜಕಾರಣಿಗಳಿಗೆ ಕರ್ನಾಟಕದ ಸಾಧಕರು ನೆನಪಾಗಿ ಬಿಡುತ್ತಾರೆ. ಕನ್ನಡ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೆ ಅವೆಲ್ಲವೂ ನಾಟಕ ಅನ್ನುವುದಕ್ಕೆ ಅವರ ಉಚ್ಛಾರಣೆಯೇ ಸಾಕ್ಷಿಯಾಗಿರುತ್ತದೆ. ಈ ಹಿಂದೆ ಮೋದಿ, ರಾಹುಲ್ ಗಾಂಧಿ ಸಾಧಕರ ಹೆಸರು ಹೇಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದರು. ಹಿಂದೆ ಉಚ್ಛಾರಣೆಯಲ್ಲಿ ಕನ್ನಡ ಹೇಳಲು ಹೋಗಿ ಟ್ರೋಲ್ ಆಗಿದ್ದರು. ಅದರಲ್ಲೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ…

ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡ್ತಾರಂತೆ ಸಿದ್ದರಾಮಯ್ಯ..

ಪ್ರಧಾನಿ ಮೋದಿ ಚೌಕೀದಾರ ಅಲ್ಲ ಬದಲಾಗಿ ಭ್ರಷ್ಟಾಚಾರದ ಭಾಗೀದಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬೀದರ್ ನಲ್ಲಿ ನಡೆಯುತ್ತಿರುವ ಜನಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಎಲ್ಲಾ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ…

ಮಮತಾ ಕೋಟೆಗೆ ಅಮಿತ್ ಶಾ ಲಗ್ಗೆ – cheap gimmick ಮೊರೆ ಹೋದ ದೀದಿ

BJP ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಇಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲು ಅವರಿಗೆ ಅವಕಾಶ ನೀಡೋದಿಲ್ಲ. ಅವರು ಅದು ಹೇಗೆ ಬರುತ್ತಾರೋ ನೋಡೋಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಕಿದ ಸವಾಲನ್ನು ಸ್ವೀಕರಿಸಿದ ಅಮಿತ್ ಶಾ ತಕ್ಕ ಉತ್ತರ ನೀಡಿದ್ದಾರೆ. ಕೋಲ್ಕತಾ ನಗರದಲ್ಲಿ ಬಿಜೆಪಿ ಪಕ್ಷದ ರ‍್ಯಾಲಿಯನ್ನು ತಡೆಯಲು ಮಾಡಿದ…

ರಾಜ್ಯಸಭೆಯ ಕಡತದಿಂದ ಪ್ರಧಾನಿ ಮಾತುಗಳು ಡಿಲೀಟ್ – ಅದು ಅಪರೂಪದ ಪ್ರಕರಣ

ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ತೆಗೆದು ಹಾಕುವ ಪ್ರಕರಣ ಅಪರೂಪದಲ್ಲಿ ಅಪರೂಪ. ಯಾಕೆಂದರೆ ಪ್ರಧಾನಿಯಾಗಿರುವವರು ಅಷ್ಟೇ ಸೂಕ್ಷ್ಮವಾಗಿ ಮತ್ತು ಸದನ ಹಾಗೂ ಸದನ ಸದಸ್ಯರ ಗೌರವಕ್ಕೆ ಚ್ಯುತಿ ಬಾರದಂತೆ ಮಾತನಾಡುತ್ತಾರೆ. ಆದರೆ ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಅವರು ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ…