Category: Politics

ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ: ಮೋದಿ

125 ವರ್ಷ ಹಳೆಯದಾದ ಕಾಂಗ್ರೆಸ್ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವುದು ಏಕೆ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಮಂಗಳವಾರ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನದ ಪ್ರಯುಕ್ತ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕರ್ತ ಮಹಾಕುಂಭ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು 125 ವರ್ಷದ ಪಕ್ಷ ಈಗ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಅವರು…

ದೇವೇಗೌಡರ ಕುಟುಂಬ ಎಂದಿಗೂ ಸಂಪತ್ತು ಲೂಟಿ ಮಾಡಿಲ್ಲವಂತೆ…..

ಸಚಿವ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ನಿಂದ ಗಂಟು ಮೂಟೆ ಕಟ್ಟಿ ಹೊರಡ್ತಾರಂತೆ

ಬೆಂಗಳೂರು : ಸಮ್ಮಿಶ್ರ ಸರ್ಕಾರದ ಮೇಲೆ ಬೆಳಗಾವಿ ಸಹೋದರರು ಹರಡಿದ್ದ ಕಾರ್ಮೋಡ ಕರಗಿದಂತೆ ಕಾಣುತ್ತಿದೆ. ಆದರೆ ಉತ್ತರದ ಕಡೆಯ ಸಂಕಷ್ಟ ನಿವಾರಣೆಯಾದರೆ ಮತ್ತೊಂದು ಕಡೆಯಿಂದ ಭಿನ್ನ ರಾಗ ಶುರುವಾಗಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆ, ಆದರೆ ಬಿಸಿ ಮುಟ್ಟುವುದು ಕುಮಾರಸ್ವಾಮಿದೆ. ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿರುವ ಶಾಸಕ ಎಂ.ಟಿ.ಬಿ. ನಾಗರಾಜ್​ನಾನು ಸಚಿವ ಸ್ಥಾನದ ಆಕಾಂಕ್ಷಿ, ಸಂಪುಟ ವಿಸ್ತರಣೆ…

ಹುಟ್ಟುಹಬ್ಬದ ದಿನದಂದೇ ಉತ್ತಮ ಪ್ರಜಾಕೀಯ ಪಕ್ಷವನ್ನು ಲೋಕಾರ್ಪಣೆ

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬದ ದಿನದಂದು ಉತ್ತಮ ಪ್ರಜಾಕೀಯ ಪಕ್ಷವನ್ನು ಲೋಕಾರ್ಪಣೆ ಮಾಡಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ) ಘೋಷಿಸಿದ ಆರು ತಿಂಗಳ ಬಳಿಕ ಇದೀಗ ಹೊಸ ಪಕ್ಷದೊಂದಿಗೆ 2ನೇ ಬಾರಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ(ಕೆಪಿಜೆಪಿ)ದಿಂದ ಉಪೇಂದ್ರ ಅವರನ್ನು ಉಚ್ಛಾಟಿಸಲಾಗಿತ್ತು. ಸ್ವತಃ ಉಪೇಂದ್ರ ಅವರೇ ಕಟ್ಟಿದ್ದ ಪಕ್ಷದಲ್ಲಿ ಹೆಸರಿನ ಗೊಂದಲ ಹಾಗೂ ಆಂತರಿಕ ಭಿನ್ನಾಭಿಪ್ರಾಯದಿಂದ…

ರಫೆಲ್ ಹಗರಣ ಅಂದರೇನು.. ಕಾಂಗ್ರೆಸ್ಸಿಗರೇ ಉತ್ತರಿಸಿದ್ದಾರೆ ನೋಡಿ

ಯುಪಿಎ ಸರ್ಕಾರದ ಅಧಿಕಾರ ಅವಧಿಯಲ್ಲಿ ನಡೆದ ಹಗರಣಗಳಿಗೆ ಲೆಕ್ಕವಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತ್ರ ಹಗರಣಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ ಬಿಜೆಪಿ ಮೇಲೆ ಆರೋಪಿಸಲು ಕಾಂಗ್ರೆಸ್ ಪಕ್ಷಕ್ಕೆ ವಿಷಯವೇ ಇಲ್ಲದಂತಾಗಿದೆ. ಆದರೆ ಸಿಕ್ಕಿರುವುದು ರಫೆಲ್ ಯುದ್ಧ ವಿಮಾನ ನಿಲ್ದಾಣ. ದುರಂತ ಅಂದರೆ ಇದರಲ್ಲಿ ಹಗರಣ ನಡೆದಿದೆ ಅನ್ನುವುದಾದರೆ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಬಹುದಿತ್ತು. ಆದರೆ ಹಾದಿ ಬೀದಿಯಲ್ಲಿ ನಿಂತು ಆರೋಪಗಳನ್ನು ಮಾಡುವುದರಲ್ಲಿ…

 ಸಾರಾ ಮಹೇಶ್ ಹೇಳಿದ ಜೋಕ್ –  ಬಿಜೆಪಿ ಶಾಸಕರಿಗೆ ಜೆಡಿಎಸ್ ಅಪರೇಷನ್ ಮಾಡುತ್ತದೆಯಂತೆ

 ಬಿಜೆಪಿ ನಮ್ಮ ಓರ್ವ ಶಾಸಕರನನ್ನು ಸೆಳೆದು ನೋಡಲಿ, ನಾವು ಕೌಂಟರ್ ಕೊಡುತ್ತೇವೆ. ಅದಕ್ಕೆ ನಾವು ಸಿದ್ದರಾಗಿದ್ದೇವೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಮಹೇಶ್ ಹೇಳಿಕೆ ನೋಡಿ ನಗುವುದೋ ಅಳುವುದೋ ಎಂದು ಗೊತ್ತಾಗುತ್ತಿಲ್ಲ. ಪ್ರಸ್ತುತ ರಾಜಕೀಯದಲ್ಲಿ ಜೆಡಿಎಸ್ ಗೆ ತನ್ನ ಶಾಸಕರನ್ನು ಉಳಿಸಿಕೊಂಡರೆ ಸಾಕಾಗಿದೆ.ಈಗಾಗಲೇ ಹಲವಾರು ವರ್ಷಗಳಿಂದ ಅಧಿಕಾರವಿಲ್ಲದೆ ಕೂತಿರುವ ಜೆಡಿಎಸ್ ಶಾಸಕರು ಮತ್ತೆ ಎಲ್ಲಿ ನಾವು ಅಧಿಕಾರಿ ಕಳೆದುಕೊಳ್ಳುತ್ತೇವೋ ಅನ್ನುವ ಭೀತಿಯಲ್ಲಿದ್ದಾರೆ….

ಬಿಜೆಪಿಯೊಂದಿಗೆ ರಜನಿ ಹೆಜ್ಜೆ – ಸೂಪರ್ ಸ್ಟಾರ್ ಪಕ್ಷ ಕಮಲದೊಂದಿಗೆ ವಿಲೀನ..?

2017 ಡಿಸೆಂಬರ್ 31 ರಂದು ರಾಜಕೀಯ ಪ್ರವೇಶ ಕುರಿತು ಘೋಷಣೆ ಮಾಡಿದ್ದ ರಜನಿ 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಾಗಿ ತಿಳಿಸಿದ್ದರು. ಮಾತ್ರವಲ್ಲದೆ ತಮಿಳುನಾಡು ರಾಜಕೀಯದಲ್ಲಿ ನಡೆದಿರುವ ಕೆಲ ಘಟನೆಗಳು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಉಳಿದ ರಾಜ್ಯಗಳು ನಮ್ಮತ್ತ ನೋಡಿ ನಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ರಜನಿಕಾಂತ್ ರಜಿನಿ ಮಕ್ಕಳ್ ಮಂದ್ರಂ ಪಕ್ಷ ಸ್ಥಾಪಿಸಿದರು….

ಸಕ್ಕರೆ ನಾಡಿನಲ್ಲಿ ಮೈಸೂರು ಮಹಾರಾಜರೇ ಬಿಜೆಪಿ ಅಭ್ಯರ್ಥಿ….?

ಕಳೆದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಪ್ರವಾಸದಲ್ಲಿದ್ದ ಅಮಿತ್ ಶಾ ಮೈಸೂರು ಅರಮನೆಗೆ ಭೇಟಿ ಕೊಟ್ಟು ರಾಜವಂಶಸ್ಥರನ್ನು ಭೇಟಿ ಮಾಡಿದ್ದರು. ರಾಜ್ಯ ಬಿಜೆಪಿ ನಾಯಕರೊಂದಿಗೆ ತೆರಳಿದ್ದ ಅವರು ಯಧುವೀರ್ ಹಾಗೂ ಪ್ರಮೋದಾ ದೇವಿ ಜೊತೆ ಮಾತುಕತೆ ಕೂಡಾ ಮಾಡಿ ಬಂದಿದ್ದರು. ಅಗ್ಲೇ ಯದುವೀರ್ ರಾಜಕೀಯಕ್ಕೆ ಬರುತ್ತಾರೆ ಅನ್ನುವ ಸುದ್ದಿ ಹಬ್ಬಿತ್ತು. ಆದರೆ ಬಳಿಕ ಎಲ್ಲವೂ ತಣ್ಣಗಾಯ್ತು. ಇದೀಗ ಮತ್ತೆ ಮೈಸೂರು ಮಹಾರಾಜ ಯಧುವೀರ್…

ರಾಷ್ಟ್ರ ಕಂಡ ಬಹುದೊಡ್ಡ ಬಫೂನ್ ರಾಹುಲ್ ಗಾಂಧಿ – ಕೆಸಿಆರ್ ವಾಗ್ದಾಳಿ

ರಾಜಕೀಯದಲ್ಲಿ ಕ್ಷಣ ಮಾತ್ರದಲ್ಲಿ ಏನು ಬೇಕಾದರೂ ಸಂಭವಿಸಬಹುದು ಅನ್ನುವುದಕ್ಕೆ ಇತಿಹಾಸ ಪುಟಗಳಲ್ಲಿ ರಾಶಿಗಟ್ಟಲೆ ಸಾಕ್ಷಿಗಳಿವೆ. ಇದೀಗ ತೆಲಂಗಾಣದಲ್ಲೂ ಹಾಗೇ ಆಗಿದೆ. ರಾಜಕೀಯದಲ್ಲಿ ಯಾರು ಮಿತ್ರರು, ಯಾರು ಶತ್ರುಗಳು ಎಂದು ಅರಿಯುವ ಪ್ರಯತ್ನದಲ್ಲಿರುವಾಗಲೇ ಮಿತ್ರರು ಶತ್ರುಗಳಾಗಿರುತ್ತಾರೆ, ಶತ್ರುಗಳು ಮಿತ್ರರಾಗಿರುತ್ತಾರೆ. 2019ರ ಚುನಾವಣೆಯಲ್ಲಿ ಮೋದಿಯನ್ನು ಏಕಾಂಗಿಯಾಗಿ ಎದುರಿಸಬಲ್ಲ ನಾಯಕನ ಕೊರೆತೆ ಎದುರಿಸುತ್ತಿರುವ ಪ್ರತಿಪಕ್ಷಗಳು ಸಂಘಟಿತ ಹೋರಾಟಕ್ಕೆ ಮುಂದಾಗಿವೆ. ಕುಮಾರಸ್ವಾಮಿ ಪ್ರಮಾಣ ವಚನಕ್ಕೂ ಮುನ್ನ ಪ್ರಾರಂಭವಾದ…

ಕುಮಾರಸ್ವಾಮಿ ಶ್ರೀರಾಮಚಂದ್ರ..ಅನಿತಾ ಸೀತಾ ದೇವಿ…. ರೇವಣ್ಣ ಅಂಜನೇಯ… ಲಕ್ಷ್ಮಣ ಯಾರು..?

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ.ಅನಿತಾ ಕುಮಾರಸ್ವಾಮಿ ಸೀತಾ ಮಾತೆ,ಇನ್ನು ಲೋಕೋಪಯೋಗಿ ಸಚಿವ ರೇವಣ್ಣ ಆಂಜನೇಯನಿದ್ದಂತೆ. ಇದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ವ್ಯಾಖ್ಯಾನ. ರಾಮನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೂ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಜಿಟಿಡಿ ಕುಮಾರಸ್ವಾಮಿಯವರನ್ನು ರಾಮನಿಗೆ ಹೋಲಿಸಿದರು. ಬಳಿಕ ರೇವಣ್ಣ ಅವರನ್ನು ಹನುಮಂತನಿಗೆ ಹೋಲಿಸಿ, ಅಂದು ರಾಮಾಯಣದಲ್ಲಿ ಹನುಮಂತ ಸಂಜೀವಿನಿ ಪರ್ವತ ಹೊತ್ತು. ಈಗ…