Category: Politics

ಈ ಬಾರಿ ಪ್ರತಾಪ್ ಸಿಂಹ ಗೆದ್ದರೆ ಅದಕ್ಕೆ ಕಾರಣ ಸಿದ್ದರಾಮಯ್ಯ

ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಸದ ಪ್ರತಾಪ್ ಸಿಂಹ ಎದುರಿಗೆ ಸ್ಪರ್ಧಿಸುತ್ತಾರೆ ಅನ್ನುವ ಸುದ್ದಿಗಳಿತ್ತು. ಒಂದು ವೇಳೆ ಸಿದ್ದರಾಮಯ್ಯ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದರೆ ಪ್ರತಾಪ್ ಸಿಂಹ ಮತ್ತೆ ಮಾಧ್ಯಮದತ್ತ ಮುಖ ಮಾಡಬೇಕಾಗಿತ್ತು. ಸಿದ್ದರಾಮಯ್ಯ ಸ್ಪರ್ಧಿಸಿದ್ದರೆ ಒಪ್ಪಂದದಂತೆ ಜೆಡಿಎಸ್ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುತ್ತದೆ. ಆ ವೇಳೆ ಮೋದಿ ಬಂದು ಪ್ರತಾಪ್ ಸಿಂಹ ಪ್ರಚಾರ ಮಾಡಿದ್ದರೂ ಪ್ರಯೋಜನವಿರಲಿಲ್ಲ. ಆದರೆ…

ಕಾಂಗ್ರೆಸ್ ಗೆ ಅರಿವಾಗದ ಹಿಂದೂಗಳ ಮಹತ್ವ ಜೆಡಿಎಸ್ ಅರಿವಾಯ್ತೆ..?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿತ್ತು. ಆಡಳಿತ ವಿರೋಧಿ ಅಲೆಗಿಂತಲೂ, ಕಾಂಗ್ರೆಸ್ ಗೆ ಮುಳುವಾಗಿದ್ದು, ನಾಯಕರ ಒಣ ಪ್ರತಿಷ್ಟೆ. ಯುಟಿ ಖಾದರ್ ಒಬ್ಬರೇ ಕಾಂಗ್ರೆಸ್ ನ ಮರ್ಯಾದೆಯನ್ನು ಸ್ವಲ್ಪ ಮಟ್ಟಿಗೆ ಉಳಿಸಿಕೊಟ್ಟಿದ್ದರು.ಆದರೆ ಕಾಂಗ್ರೆಸ್ ಗೆ ಸೋಲಿನ ಕಾರಣವನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಸೋಲಿಗೆ ಕಾರಣ ಗೊತ್ತಿದ್ದರೆ ರಮಾನಾಥ ರೈ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸುವ…

ಮೂರೇ ಮೂರು ಪ್ರಶ್ನೆಗೆ ಉತ್ತರಿಸಿ ದೇವೇಗೌಡರೇ…

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ ಕುರಿತಂತೆ ರಾಜಕೀಯ ಮೇಲಾಟ ಮುಂದುವರಿದಿದೆ. ಪ್ರತ್ಯೇಕದ ರಾಜ್ಯದ ಪರ ಹೇಳಿಕೆ ಕೊಟ್ಟು ಮತ ಪಡೆಯಬಹುದು ಅನ್ನುವ ಪಕ್ಷಗಳ ಲೆಕ್ಕಚಾರ ಉಲ್ಟಾ ಹೊಡೆದಿದ್ದು, ಹೀಗಾಗಿ ಒಗ್ಗಟ್ಟಿನ ಮಂತ್ರದ ರಣತಂತ್ರ ರೂಪುಗೊಂಡಿದೆ. ಅದರಲ್ಲೂ ಬಿಜೆಪಿಗೆ ಇದೀಗ ಕಾಂಗ್ರೆಸ್ ದೊಡ್ಡ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಜೆಡಿಎಸ್ ದೊಡ್ಡ ಶತ್ರುವಾಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಯಡಿಯೂರಪ್ಪ ಘೋಷಿಸಿದಂತೆ ಜೆಡಿಎಸ್ ವಿರುದ್ಧ…

ದೇವೇಗೌಡರಿಗೆ ನಿರಾಶೆ – ಭಾರತದ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ..!

ಬಿಜೆಪಿಯನ್ನು ಸೋಲಿಸಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ತ್ಯಾಗಮಯಿಯಾಗಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಿದಂತೆ, ಪ್ರಧಾನಿ ಹುದ್ದೆಯನ್ನು ಮಿತ್ರಪಕ್ಷಗಳಿಗೆ ನೀಡಲು ನಿರ್ಧರಿಸಿದೆ. ರಾಹುಲ್ ಗಾಂಧಿ ಮೇಲೆ ಸಾಕಷ್ಟು ಆರೋಪಗಳಿರುವುದರಿಂದ ಮುಂದೆ ಇದು ಸಮಸ್ಯೆಯಾಗಬಹುದು ಅನ್ನುವ ಕಾರಣದಿಂದ ರಾಹುಲ್ ಗಾಂಧಿ ಮಿತ್ರ ಪಕ್ಷಗಳ ಪೈಕಿ ಯಾರಾದರೂ ಪ್ರಧಾನಿಯಾಗಲಿ, ಮೋದಿ ಮತ್ತೊಂದು ಅವಧಿ ಪ್ರಧಾನಿಯಾಗಬಾರದು ಅನ್ನುವ ಸಂದೇಶ ಕೊಟ್ಟಿದ್ದರು. ಇದರ…